Film News: ಹೊರಬಿತ್ತು ತಾರಕರತ್ನ ಸೀಕ್ರೆಟ್ ಲಾಕರ್: ಪತ್ನಿಗೆ ತಿಳಿಯದೆ ಬಚ್ಚಿಟ್ಟಿದ್ದ ಎಲ್ಲವೂ ಬಯಲು. ಏನಾಗಿದೆ ಗೊತ್ತೇ?
Film News: ತೆಲುಗು ಚಿತ್ರರಂಗದ ನಂದಮೂರಿ ಕುಟುಂಬದ ನಟ ನಂದಮೂರಿ ತಾರಕರತ್ನ ಅವರು ಇತ್ತೀಚೆಗೆ ಬಹಳ ಚಿಕ್ಕ ವಯಸ್ಸಿಗೆ ವಿಧಿವಶರಾದರು. ತಾರಕರತ್ನ ಅವರು ನಂದಮೂರಿ ಕುಟುಂಬದ ಕುಡಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂಬರ್ 1 ಕುರ್ರಾಡು ಸಿನಿಮಾ ಒಳ್ಳೆಯ ಯಶಸ್ಸು ತಂದುಕೊಟ್ಟಿತು. ಆದರೆ ಆ ಸಿನಿಮಾ ಬಳಿಕ ಇನ್ಯಾವುದೇ ಸಿನಿಮಾ ಇವರಿಗೆ ಒಳ್ಳೆಯ ಹೆಸರು ತಂದುಕೊಡಲಿಲ್ಲ. ಇದರ ನಡುವೆ ತಾರಕರತ್ನ ಅವರು ಕ್ಯಾರೆಕ್ಟರ್ ಆರ್ಟಿಸ್ಟ್ ಮತ್ತು ವಿಲ್ಲನ್ ಪಾತ್ರಗಳಲ್ಲಿ ನಟಿಸಿ ಅದೃಷ್ಟ ಪರೀಕ್ಷೆ ಮಾಡುತ್ತಾರೆ.
ವಿಲ್ಲನ್ ಆಗಿ ನಂದಿ ಅವಾರ್ಡ್ ಕೂಡ ಪಡೆಯುತ್ತಾರೆ. ರಾಜಕೀಯದಲ್ಲೂ ತಾರಕರತ್ನ ಅವರು ಒಳ್ಳೆಯ ಹೆಸರು ಮಾಡಬೇಕು ಎಂದುಕೊಂಡರು, ಆದರೆ ವಿಧಿಯ ನಿಯಮವೇ ಬೇರೆ ಇತ್ತು. ತಾರಕರತ್ನ ಅವರು ವಿಧಿವಶರಾಗುವ ಹಾಗೆ ಮಾಡಿತು. ತಾರಕರತ್ನ ಅವರು ಮನೆಯಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡು ಅಲೇಖ್ಯ ರೆಡ್ಡಿ ಅವರೊಡನೆ ಮದುವೆಯಾಗಿದ್ದರು. ಈ ಜೋಡಿಗೆ ಮೂವರು ಮಕ್ಕಳು, ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು. ಇವರು ನಾಲ್ವರು ಈಗ ಒಂಟಿಯಾಗಿದ್ದಾರೆ. ಅಲೇಖ್ಯ ರೆಡ್ಡಿ ಅವರಿಗೆ ಈ ನೋವಿನಿಂದ ಹೊರಬರಲು ಸಾಧ್ಯ ಆಗುತ್ತಿಲ್ಲ. ಇದರ ನಡುವೆಯೇ ತಾರಕರತ್ನ ಅವರ ಬಗ್ಗೆ ಒಂದು ವಿಚಾರ ಸಿಕ್ಕಿ ಶಾಕ್ ಆಗಿದ್ದಾರೆ. ಇದನ್ನು ಓದಿ..Film News: ಸ್ಟೈಲಿಶ್ ಡ್ರೆಸ್ ಹಾಕಿಕೊಂಡು ಮುಜುಗರ ಅನುಭವಿಸಿದ ಶಾರುಖ್ ಪುತ್ರಿ: ಪಡ್ಡೆ ಹುಡುಗರ ನಿದ್ದೆ ಕದ್ದ ವಿಡಿಯೋ ನೋಡಿದರೆ ಜುಮ್ ಅಂತೀರಾ..
ತಾರಕರತ್ನ ಅವರ ರೂಮ್ ನಲ್ಲಿ ಇತ್ತೀಚೆಗೆ ಒಂದು ಲಾಕರ್ ಪತ್ತೆಯಾಗಿದ್ದು, ಅದರ ಒಳಗೆ ಇರುವ ವಸ್ತುಗಳನ್ನು ನೋಡಿ ಅಲೇಖ್ಯಾ ರೆಡ್ಡಿ ಅವರು ಶಾಕ್ ಆಗಿದ್ದಾರೆ. ಯಾರಾದರೂ ಚಿನ್ನವನ್ನು ರಕ್ಷಿಸಿ ಬಚ್ಚಿ ಇಡಬಹುದು, ಆದರೆ ತಾರಕರತ್ನ ಅವರು ತಮ್ಮ ಮಗಳ ಮೊದಲ ಆಟಿಕೆ, ಮೊದಲ ಫೋಟೋಗಳು ಇಂಥಹ ವಸ್ತುಗಳನ್ನು ಲಾಕರ್ ನಲ್ಲಿ ಇಟ್ಟಿದ್ದಾರಂತೆ. ಇದನ್ನು ನೋಡಿ ತಾರಕರತ್ನ ಅವರ ಪತ್ನಿ ಅಲೆಖ್ಯ ಮತ್ತು ಮಗಳು ನಿಷ್ಕಾ ಭಾವುಕರಾಗಿದ್ದಾರೆ. ತಾರಕರತ್ನ ಅವರನ್ನು ಕಳೆದುಕೊಂಡಿರುವ ಈ ನಷ್ಟವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ದೇವರಿಗೆ ಕರುಣೆ ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ತಮನ್ನಾ ಮದುವೆಯಾಗುತ್ತಿರುವ ವಿಜಯ್ ಹೀರೋ ರೀತಿ ಕಂಡರೂ ವಯಸ್ಸು ಎಷ್ಟಾಗಿದೆ ಗೊತ್ತೇ? ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??
Comments are closed.