Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿದರೂ ಕೂಡ ಇಂದಿನ ಯುವಕ ಯುವತಿಯರು ಮದುವೆ ಬೇಡ ಎನ್ನುತ್ತಿರುವುದು ಯಾಕೆ ಗೊತ್ತೇ? ಕಾರಣ ಗೊತ್ತೇ??

Kannada News: ನೀವು ಆದಷ್ಟು ಬೇಗ ಮದುವೆ ಆಗಬೇಕು ಎಂದು ಅಂದುಕೊಂಡಿದ್ದೀರಾ? ಹಾಗಿದ್ದರೆ ಮೊದಲು ಈ ಲೇಖನ ಓದಿ ನಂತರ ನಿರ್ಧಾರ ಮಾಡಿ. ಸಿಂಗಲ್ ಆಗಿದ್ದು ಮದುವೆಗೆ ರೆಡಿ ಆಗಿರುವವರಿಗೆ ವಿಶೇಷವಾದ ಸ್ಥಾನ ಇದೆ. ಭಾರತದಲ್ಲಿ ಸಾಮಾನ್ಯವಾಗಿ ಹುಡುಗರು 23 ರಿಂದ 23 ವರ್ಷಕ್ಕೆ ಹುಡುಗಿಯರು ವರ್ಷಕ್ಕೆ ಮದುವೆಯಾಗುತ್ತಿದ್ದರು. ಆಗ, ಮದುವೆಗೇನು ಅವಸರ? ಮಾಡಿಕೊಂಡರಾಯಿತು ಅನ್ನೋದೇ ಹೆಚ್ಚು. ಈಗಿನ ಯೂತ್ ಗಳು ಮದುವೆಯಿಂದ ದೂರ ಸರಿಯುತ್ತಿದ್ದಾರೆ. ಮದುವೆ ಎಂದರೆ ಯಾಕೆ ಹಿಂಜರಿಯುತ್ತಿದ್ದಾರೆ ಎಂದು, ಯುವಕ ಯುವತಿಯರ ಈ ನಡವಳಿಕೆ ಬಗ್ಗೆ ಹಿರಿಯರಿಗೂ ಗೊಂದಲ ಶುರುವಾಗಿದೆ.

coup wom 1 | Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿದರೂ ಕೂಡ ಇಂದಿನ ಯುವಕ ಯುವತಿಯರು ಮದುವೆ ಬೇಡ ಎನ್ನುತ್ತಿರುವುದು ಯಾಕೆ ಗೊತ್ತೇ? ಕಾರಣ ಗೊತ್ತೇ??
Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿದರೂ ಕೂಡ ಇಂದಿನ ಯುವಕ ಯುವತಿಯರು ಮದುವೆ ಬೇಡ ಎನ್ನುತ್ತಿರುವುದು ಯಾಕೆ ಗೊತ್ತೇ? ಕಾರಣ ಗೊತ್ತೇ?? 3

ಮೊದಲೆಲ್ಲಾ ಆಸ್ತಿ ಅಂತಸ್ತು ಇವುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡದೆ ಮದುವೆ ಮಾಡುತ್ತಿದ್ದರುಜ್ ಆದರೆ ಈಗ ಕೋಟಿಗಟ್ಟಲೇ ಆಸ್ತಿ ಇದ್ದರು ಮದುವೆ ಆಗದೆ ಹಿಂದೆ ಸರಿಯುತ್ತಿದ್ದಾರೆ. ಇದಕ್ಕೆ ಕಾರಣಗಳು ಸುಮಾರಿದೆ.. ಮುಖ್ಯವಾಗಿ ಪ್ರತಿದಿನ ನಾವು ನೋಡುವ ಬಹಳಷ್ಟು ಸುದ್ದಿಗಳು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಹಿಂದಿನ ದಶಕದಲ್ಲಿ ಅಂದ್ರೆ 2011ರಲ್ಲಿ, ಭಾರತದಲ್ಲಿ 17.9% ಅಷ್ಟು ಜನ ಅವಿವಾಹಿತರಿದ್ದರು, ಆದರೆ 2019ರಲ್ಲಿ 23% ಗೆ ಏರಿಕೆಯಾಯಿತು. ಇದನ್ನು ನೋಡಿದರೆ ಈಗಿನ ಯುವಜನತೆಗೆ ಮದುವೆಯಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ ಎನ್ನುವುದು ಗೊತ್ತಾಗುತ್ತಿದೆ. ಇದನ್ನು ಓದಿ..Kannada News: ಮಹಿಳೆಯರು ಈ ನಿಜಗಳನ್ನು ಹೊರಹಾಕಿದರೆ, ಅರ್ಧ ಗಂಡಸರ ಆಟ ಬಂದ್: ರಾತ್ರಿ ಎಲ್ಲ ನಿದ್ದೆ ಬರಲ್ಲ. ಯಾವ್ಯಾವು ಗೊತ್ತೇ??

ಮದುವೆಯಲ್ಲಿ ಈಗಿನ ಯುವಜನತೆಗೆ ಭಯ ಇರೋದಕ್ಕೆ ಕಾರಣ, ಯುವಕ ಯುವತಿಯರು ನಡೆದುಕೊಳ್ಳುತ್ತಿರುವ ರೀತಿ, ಎಲ್ಲರೂ ಒಂದೇ ಥರ ಇರೋದಿಲ್ಲ. ಆದರೆ ಹಲವು ಕೇಸ್ ಗಳಲ್ಲಿ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಗೋಸ್ಕರ ತಮ್ಮ ಸಂಗಾತಿಯನ್ನೇ ಮುಗಿಸುವುದು. ಲವ್ ರಿಜೆಕ್ಟ್ ಮಾಡಿದರೆ, ಆಕೆಯಂಮು ಮುಗಿಸುವುದು ಇಂಥಾ ವಿಚಾರಗಳು ಸಾಕಷ್ಟಿದೆ..1970ರ ದಶಕದಲ್ಲಿ ಉಸಿರು ನಿಲ್ಲಿಸಿಕೊಳ್ಳುತ್ತಿರುವ ಗಂಡಸರ ಸಂಖ್ಯೆ 17 ಸಾವಿರ ಇತ್ತು. 2020ರ ವೇಳೆಗೆ 1,08,000ಆಗಿದೆ. ಗಂಡಸರು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಈ ಮೂಲಕ ಗೊತ್ತಾಗುತ್ತದೆ. ಕಳೆದ ವರ್ಷ ಸಹಾಯವಾಣಿ ಕಾಲ್ ಗಳನ್ನು ಚೆಕ್ ಮಾಡಿದಾಗ ಗೊತ್ತಾಗಿರುವುದು, ಅದಕ್ಕೆ 70% ಕಾಲ್ ಬಂದಿರುವುದು ಪುರುಷರಿಂದ.

ಮದುವೆಯಾಗಿ ಎಲ್ಲವೂ ಚೆನ್ನಾಗಿದೆ, ಜಗಳ ಇಲ್ಲ ಎನ್ನುವ ಹೆಣ್ಣುಮಕ್ಕಳು ಹೇಳುವುದು ಬಹಳ ಕಡಿಮೆ. ಹೆಂಗಸರು ಪೊಲೀಸರ ಬಳಿ ದೂರು ದಾಖಲಿಸುತ್ತಿದ್ದಾರೆ. ಕಳೆದ ವರ್ಷ ನಮ್ಮ ದೇಶದಲ್ಲಿ 13,534 ವರದಕ್ಷಿಣೆ ಕಿರುಕುಳ ಪ್ರಕರಣಗಳು ವರದಿಯಾಗಿವೆ. ಇದು 2020ಗಿಂತ 25% ಹೆಚ್ಚು. ಇದರಲ್ಲಿ 10% ಫೇಕ್ ಕಂಪ್ಲೇಂಟ್ ಗಳು ಕೂಡ ಇದೆ. ಮಹಿಳೆಯರು ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಕಂಪ್ಲೇಂಟ್ ಮಾಡಿದರೆ, ತಕ್ಷಣವೇ ಗಂಡಸರನ್ನು ಜೈಲಿಗೆ ಹಾಕುತ್ತಾರೆ. ಹಲವು ಸಾರಿ ಈ ವಾದ ವಿವಾದ ಕೇಸ್ ಮುಗಿಯುವ ಹಂತಕ್ಕೆ ಬಂದಾಗ ಹುಡುಗನ ತಪ್ಪಿಲ್ಲ ಎಂದು ಗೊತ್ತಾಗುತ್ತದೆ. ಈ ರೀತಿ ಆದಾಗ ಆ ವ್ಯಕ್ತಿಯ ಜೊತೆಗೆ ಅವನ ಮನೆಯವರಿಗೂ ತೊಂದರೆ ಆಗುತ್ತದೆ. ಇಂಥದ್ದೆಲ್ಲ ನೋಡಿ, ಮದುವೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿ ಮಗು ಮಾಡಿಕೊಳ್ಳಬೇಕು: ಇದುವೇ ಇಲ್ಲಿನ ರೂಲ್ಸ್. ಆಮೇಲೆ ಏನಾಗುತ್ತೆ ಗೊತ್ತೇ??

ಇದೆಲ್ಲ ಗಂಡಸರು ಎದುರಿಸುವ ಸಮಸ್ಯೆ, ಇನ್ನು ಹೆಣ್ಣುಮಕ್ಕಳ ವಿಚಾರಕ್ಕೆ ಬರುವುದಾದರೆ, ಹುಡುಗಿಯರು ಉನ್ನತ ವಿದ್ಯಾಭ್ಯಾಸ ಮಾಡಿರುತ್ತಾರೆ. ಮದುವೆಯಾದರೆ ಅಡುಗೆ ಮನೆಗೆ ಸೀಮಿತವಾಗಬಹುದು ಎಂದು ಭಯ ಕೂಡ ಇರುತ್ತದೆ. ಮದುವೆಯಾದ ಮೇಲೆ ಕೆಲಸ ಮಾಡುವುದು ಕಷ್ಟ ಎಂದು ಭಾವಿಸುತ್ತಾರೆ. ಮನೆಯ ಸಮಸ್ಯೆಗಳಿಂದ 59% ಹುಡುಗರು ಹಡುಗಯರು ಇಷ್ಟವಿಲ್ಲದಿದ್ದರು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ಇತ್ತೀಚೆಗೆ ಬೆಲೆ ಏರಿಕೆ ಕೂಡ ಆಗಿದೆ. ಮನೆ ಮಾಡೋಕೆ, ವಾಹನ ಖರೀದಿ ಮಾಡೋಕೆ ಇದೆಲ್ಲದಕ್ಕೂ ಖರ್ಚುಗಳು ಕೂಡ ನಡೆಯುತ್ತದೆ. ಹೀಗಿದ್ದಾಗ, ಮದುವೆ ಆಗೋದು ಯಾಕೆ, ಸಿಂಗಲ್ ಆಗಿ ಚೆನ್ನಾಗಿರೋಣ ಎಂದು ಕೂಡ ಅಂದುಕೊಳ್ಳುತ್ತಾರೆ.

coup wom 7 1 | Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿದರೂ ಕೂಡ ಇಂದಿನ ಯುವಕ ಯುವತಿಯರು ಮದುವೆ ಬೇಡ ಎನ್ನುತ್ತಿರುವುದು ಯಾಕೆ ಗೊತ್ತೇ? ಕಾರಣ ಗೊತ್ತೇ??
Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿದರೂ ಕೂಡ ಇಂದಿನ ಯುವಕ ಯುವತಿಯರು ಮದುವೆ ಬೇಡ ಎನ್ನುತ್ತಿರುವುದು ಯಾಕೆ ಗೊತ್ತೇ? ಕಾರಣ ಗೊತ್ತೇ?? 4

ಮಿಡ್ಲ್ ಕ್ಲಾಸ್ ಫ್ಯಾಮಿಲಿಗಳಿಗೆ ಎಜುಕೇಶನ್ ಮತ್ತು ಹೆಲ್ತ್ ಈ ಎರಡು ಕೂಡ ತುಂಬಾ ಮುಖ್ಯ. ಮೊದಲಿಗಿಂತ ಈಗ ಈ ಎರಡಕ್ಕೂ ಖರ್ಚು ಕೂಡ ಹೆಚ್ಚು. ನಿಮ್ಮ ಮಕ್ಕಳನ್ನು ಎಲ್.ಕೆ.ಜಿ ಇಂದ 12ನೇ ತರಗತಿವರೆಗು ಓದಿಸುವುದಕ್ಕೆ ಮಿನಿಮಂ 30 ಲಕ್ಷ ಬೇಕಾಗುತ್ತದೆ. ಮುಂದೆ ಇದು ಕೂಡ ಹೆಚ್ಚಾಗುತ್ತದೆ. 10 ವರ್ಷಕ್ಕಿಂತ ಈಗ 10 ರಿಂದ 12% ಹೆಚ್ಚಾಗಿದೆ. ಖರ್ಚುಗಳು ಜಾಸ್ತಿಯಾಗುತ್ತಿದೆ ಆದರೆ ಸೇವಿಂಗ್ಸ್ ಮಾತ್ರ ಆಗುತ್ತಿಲ್ಲ. ಇದು ಕೂಡ ಒಂದು ಕಾರಣ. ಜೊತೆಗೆ ಯುವಜನತೆ ಮದುವೆ ಆಗದೆ ಇರುವುದಕ್ಕೆ ಮತ್ತೊಂದು ಕಾರಣ ವೆಸ್ಟರ್ನ್ ಕಲ್ಚರ್. ಈಗ ಲಿವ್ ಇನ್ ರಿಲೇಶನ್ಶಿಪ್ ಜಾಸ್ತಿಯಾಗುತ್ತಿದೆ. ಹಾಗೆಯೇ ವಿಚ್ಚೇದನ ಕೂಡ ಜಾಸ್ತಿಯಾಗುತ್ತಿದೆ. ಇದನ್ನೆಲ್ಲ ನೋಡಿ ಮದುವೇಯಿಂದ ದೂರವಾಗುತ್ತಿದ್ದಾರೆ. ಇದನ್ನು ಓದಿ..Facts In Kannada: ಮೊದಲ ರಾತ್ರಿಯ ದಿನ ಮದುವೆ ಹೆಣ್ಣು ಮುಖ ಮುಚ್ಚಿಕೊಳ್ಳುವುದು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಏನು ಗೊತ್ತೇ??

ಯುವಜನತೆ ಮದುವೆ ಬೇಡ ಎನ್ನುವುದಕ್ಕೆ ಕಾರಣ ಗೊತ್ತಾಯಿತು. ಆದರೆ ಅವರು ಸಿಂಗಲ್ ಆಗಿ ಇರೋದ್ರಿಂದ ಸಿಗುವ ಬೆನಿಫಿಟ್ಸ್ ಗಳು ಏನು ಎಂದು ಈಗ ತಿಳಿಸುತ್ತೇವೆ.. ಸಿಂಗಲ್ ಆಗಿದ್ದರೆ ಯಾರಿಗೂ ಯಾವುದಕ್ಕೂ ಉತ್ತರ್ಸ್ ಕೊಡಬೇಕಿಲ್ಲ, ನಮ್ಮನ್ನು ನಾವು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು. ಹಾಗಾಗಿ ಮದುವೆ ಆಗಿರುವವರಿಗಿಂತ ಸಿಂಗಲ್ ಆಗಿರುವವರು ಹೆಚ್ಚು ಫಿಟ್ ಮತ್ತು ಯಂಗ್ ಆಗಿರುತ್ತಾರೆ. ಮದುವೆ ಆಗಿರುವವರಲ್ಲಿ ಹಾರ್ಟ್ ಅಟ್ಯಾಕ್ ಸಮಸ್ಯೆ ಕಂಡುಬರುವುದು ಕಾಮನ್ ಆಗಿದೆ. ಸಿಂಗಲ್ ಆಗಿರುವವರು ಕೆರಿಯರ್ ನಲ್ಲಿ ಬೆಳೆಯುತ್ತಿದ್ದಾರೆ. ಸಿಂಗಲ್ ಆಗಿರೋರು ಫ್ರೀಡಂ ಇಂದ ಇರುತ್ತಾರೆ. ಹೀಗೆ ಸಾಕಷ್ಟು ಕಾರಣಗಳಿವೆ.

Comments are closed.