Facts In Kannada: ಮೊದಲ ರಾತ್ರಿಯ ದಿನ ಮದುವೆ ಹೆಣ್ಣು ಮುಖ ಮುಚ್ಚಿಕೊಳ್ಳುವುದು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಏನು ಗೊತ್ತೇ??
Facts In Kannada: ಮದುವೆ ಇದು ಅತ್ಯಂತ ಮಧುರವಾದ ಬಾಂಧವ್ಯ ಎಂದು ಹೇಳಿದರೆ ತಪ್ಪಲ್ಲ. ಮದುವೆ ಎಂದರೆ ಗಂಡು ಹೆಣ್ಣು ಇಡೀ ಜೀವನ ಜೊತೆಯಾಗಿರಲು ಜೀವನ ಹಂಚಿಕೊಳ್ಳಲು ನಾಂದಿ. ಒಂದು ಮದುವೆಯಲ್ಲಿ ಎರಡು ಕುಟುಂಬಗಳು ಒಂದಾಗುತ್ತದೆ. ಎರಡು ಕುಟುಂಬಗಳು ಸೇರಿ ಮದುವೆ ಮಾಡುತ್ತಾರೆ. ಮದುವೆಯಾಗುವ ವಧು ವರರನ್ನು ನೋಡಿ ಅವರಿಗೆ ಆಶೀರ್ವಾದ ಮಾಡಿ, ವಿಶ್ ಮಾಡಲು ಕುಟುಂಬದವರು, ಬಂಧು ಮಿತ್ರರು, ಗುರು ಹಿರಿಯರು, ಸ್ನೇಹಿತರು ಎಲ್ಲರೂ ಬಂದಿರುತ್ತಾರೆ.
ಹೀಗೆ ಒಂದು ಮದುವೆ ಅದ್ಧೂರಿಯಾಗಿ ಎಲ್ಲರ ಎದುರು ಸಂಭ್ರಮದಿಂದ ನಡೆಯುತ್ತದೆ. ಮದುವೆಯಲ್ಲಿ ಸಾಕಷ್ಟು ಶಾಸ್ಟ್ರ್ಸ್ ಸಂಪ್ರಯಾದಗಳು ನಡೆಯುತ್ತದೆ. ಮದುವೆಯ ದಿನ ಎಲ್ಲಾ ಶಾಸ್ತ್ರಗಳು ಮುಗಿದ ಬಳಿಕ, ವಧು ವರ ಮನೆಗೆ ಹೋದ ನಂತರ ಮೊದಲ ರಾತ್ರಿ ಶಾಸ್ತ್ರವನ್ನು ಏರ್ಪಾಡು ಮಾಡುತ್ತಾರೆ. ಇದನ್ನು ಕೂಡ ಹಿರಿಯರೇ ಅರೇಂಜ್ ಮಾಡುತ್ತಾರೆ. ಸಾಮಾನ್ಯವಾಗಿ ಮೊದಲ ರಾತ್ರಿ ಎಂದ ತಕ್ಷಣ ಎಲ್ಲರಿಗು ಸಿನಿಮಾ ರೀತಿಯ ಕಲರ್ ಫುಲ್ ದೃಶ್ಯವೆ ನೆನಪಿಗೆ ಬರುತ್ತದೆ. ಮೊದಲ ರಾತ್ರಿಯಲ್ಲಿ ಗಂಡ ಹೆಂಡತಿಯಾಗಿ ಆ ಜೋಡಿಗಳು ಜೊತೆಯಾಗಿರುವುದಕ್ಕೆ ಶುರುವಾಗುವ ಸಮಯ. ಇದನ್ನು ಓದಿ..Kannada News: ಮಹಿಳೆಯರು ಈ ನಿಜಗಳನ್ನು ಹೊರಹಾಕಿದರೆ, ಅರ್ಧ ಗಂಡಸರ ಆಟ ಬಂದ್: ರಾತ್ರಿ ಎಲ್ಲ ನಿದ್ದೆ ಬರಲ್ಲ. ಯಾವ್ಯಾವು ಗೊತ್ತೇ??
ಈ ಸಮಯದಲ್ಲಿ ಹೆಣ್ಣುಮಕ್ಕಳು ಸಾಮಾನ್ಯವಾಗಿ ದುಪ್ಪಟ್ಟ ಅಥವಾ ಇನ್ಯಾವುದಾದರು ವಸ್ತುವಿನಿಂದ ಮುಖ ಮುಚ್ಚಿಕೊಂಡು ಗಂಡನ ಎದುರಿಗೆ ಬರುತ್ತಾರೆ. ಆಗ ಅವರ ಗಂಡ ಹೆಂಡತಿಯ ದುಪ್ಪಟ್ಟ ತೆರೆದು ಮೊದಲ ಸಾರಿ ಆ ರೀತಿಯಲ್ಲಿ ಹೆಂಡತಿಯ ಮುಖ ನೋಡಿ ಆಶ್ಚರ್ಯ ಮತ್ತು ಸಂತೋಷ ಪಡುತ್ತಾನೆ. ಇದು ಮದುವೆ ಆಗುವ ಹುಡುಗಿ ವಧುವಾಗಿ ತನ್ನ ಮುಖವನ್ನು ವರನಿಗೆ ತೋರಿಸುತ್ತಾಳೆ. ಅಂದಿನಿಂದ ಅವರಿಬ್ಬರ ಹೊಸ ಜೀವನ ಶುರುವಾಗುತ್ತದೆ. ಇದು ಉತ್ತರ ಭಾರತದಲ್ಲಿ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ ಆಗಿದೆ. ಇದನ್ನು ಓದಿ..Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿ ಮಗು ಮಾಡಿಕೊಳ್ಳಬೇಕು: ಇದುವೇ ಇಲ್ಲಿನ ರೂಲ್ಸ್. ಆಮೇಲೆ ಏನಾಗುತ್ತೆ ಗೊತ್ತೇ??
Comments are closed.