Kannada News: ತಮನ್ನಾ ಮದುವೆಯಾಗುತ್ತಿರುವ ವಿಜಯ್ ಹೀರೋ ರೀತಿ ಕಂಡರೂ ವಯಸ್ಸು ಎಷ್ಟಾಗಿದೆ ಗೊತ್ತೇ? ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??
Kannada News: ಮಿಲ್ಕಿ ಬ್ಯೂಟಿ ತಮನ್ನಾ ಅವರು 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ಮೊದಲಿಗೆ ನಟಿಸುತ್ತಿದ್ದ ತಮನ್ನಾ ಅವರು ಈಗ ಬಾಲಿವುಡ್ ನಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಮೊದಲಿಗೆ ಇವರು ನಟಿಸಿದ್ದು, ತೆಲುಗಿನ ಹ್ಯಾಪಿ ಡೇಸ್ ಸಿನಿಮಾದಲ್ಲಿ. ಮೊದಲ ಸಿನಿಮಾ ಸೂಪರ್ ಹಿಟ್ ಆದ ಕಾರಣ ತಮನ್ನಾ ಅವರಿಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಬರುವುದಕ್ಕೆ ಶುರುವಾದವು. ತೆಲುಗಿನಲ್ಲಿ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡರು.
ಬಳಿಕ ತಮಿಳು ಚಿತ್ರರಂಗದಲ್ಲಿ ಸಹ ಅವಕಾಶಗಳು ಸಿಗಲು ಶುರುವಾಗಿ, ಅಲ್ಲಿನ ಎಲ್ಲಾ ಸ್ಟಾರ್ ಗಳ ಜೊತೆಯಲ್ಲೂ ತೆರೆಹಂಚಿಕೊಂಡರು. ಈಗ ತಮನ್ನಾ ಅವರು ಬಾಲಿವುಡ್ ನಲ್ಲಿ ಕೂಡ ಸಕ್ರಿಯಾಗಿರಾಗಿದ್ದಾರೆ. ಅಲ್ಲಿಯೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಇದೀಗ ನಟಿ ತಮನ್ನಾ ಅವರು ವೈಯಕ್ತಿಕ ಜೀವನದ ವಿಚಾರದ ಕಾರಣಕ್ಕೂ ಸುದ್ದಿಯಾಗುತ್ತಿದ್ದಾರೆ. ತಮನ್ನಾ ಅವರು ಬಾಲಿವುಡ್ ನಟನ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ.. ಇದನ್ನು ಓದಿ..Samantha: ಸಮಂತಾ ರವರ 10 ನೇ ಮಾರ್ಕ್ಸ್ ಕಾರ್ಡ್ ನೋಡಿದರೆ, ತಲೆಬಗ್ಗಿಸಿ ಚಿಂತೆಯಲ್ಲಿ ಊಟ ಬಿಡ್ತೀರಾ. ಸುಂದರಿ ಪಡೆದದ್ದು ಅದೆಷ್ಟು ಮಾರ್ಕ್ಸ್ ಗೊತ್ತೇ??
ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳು ಮತ್ತು ವೆಬ್ ಸೀರೀಸ್ ನಲ್ಲಿ ನಟಿಸಿ ಹೆಸರು ಮಾಡಿರುವ ನಟ ವಿಜಯ್ ವರ್ಮಾ ಅವರೊಡನೆ ತಮನ್ನಾ ಅವರು ಡೇಟಿಂಗ್ ಮಾಡುತ್ತಿದ್ದು, ಇಬರಿಬ್ಬರು ಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದಾರಂತೆ. ಈ ಜೋಡಿ ಹೊಸವರ್ಷವನ್ನು ಕೂಡ ಜೊತೆಯಾಗಿ ಆಚರಿಸಿತ್ತು ಈ ಜೋಡಿ. ಇನ್ನು ಇವರಿಬ್ಬರ ನಡುವೆ ಇರುವ ವಯಸ್ಸಿನ ವ್ಯತ್ಯಾಸ ಎಷ್ಟು ಎಂದು ನೋಡುವುದಾದರೆ ತಮನ್ನಾ ಅವರಿಗೆ ಈಗ 33 ವರ್ಷ, ಹಾಗೆಯೇ ವಿಜಯ್ ವರ್ಮಾ ಅವರಿಗೆ 36 ವರ್ಷ. ಈ ಜೋಡಿ ಬೇಗ ಮದುವೆಯಾಗಲಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Film News: ಸ್ಟೈಲಿಶ್ ಡ್ರೆಸ್ ಹಾಕಿಕೊಂಡು ಮುಜುಗರ ಅನುಭವಿಸಿದ ಶಾರುಖ್ ಪುತ್ರಿ: ಪಡ್ಡೆ ಹುಡುಗರ ನಿದ್ದೆ ಕದ್ದ ವಿಡಿಯೋ ನೋಡಿದರೆ ಜುಮ್ ಅಂತೀರಾ..
Comments are closed.