Kannada News: ನಟಿ ತಬುರವರನ್ನು ಚೆನ್ನಾಗಿ ಬಳಸಿಕೊಂಡ ಕೈ ಕೊಟ್ಟ ಸ್ಟಾರ್ ನಟ: ಅದಕ್ಕಾಗಿಯೇ ಇನ್ನು ಮದುವೆಯಾಗಿಲ್ಲವೇ?? ತಬು ಗೆ ಅಂದು ನಟ ಮಾಡಿದ್ದೇನು ಗೊತ್ತೇ?
Kannada News: ನಟಿ ತಬು ಅವರು ಆಗಿನ ಕಾಲದ ಸ್ಟಾರ್ ಹೀರೋಯಿನ್ ಗಳಲ್ಲಿ ಇಬ್ಬರು. ಬಾಲಿವುಡ್ ನ ಸ್ಟಾರ್ ನಟಿ ಆಗಿರುವ ತಬು ಅವರು, ಹುಟ್ಟಿ ಬೆಳೆದದ್ದು ಹೈದರಾಬಾದ್ ನಲ್ಲಿ. ತಬು ಅವರಿಗೆ ಸಿನಿಮಾದಲ್ಲಿ ನಟಿಸಬೇಕು ಎಂದು ಬಹಳ ಆಸೆ ಇತ್ತು. ಅದೇ ಕಾರಣಕ್ಕೆ ತಬು ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಫೇಮಸ್ ಆದರೂ. ಬಳಿಕ ಅವರಿಗೆ ಬಾಲಿವುಡ್ ಇಂದಲೂ ಒಳ್ಳೆಯ ಆಫರ್ ಗಳು ಬರುವುದಕ್ಕೆ ಶುರುವಾಗಿ, ಬಾಲಿವುಡ್ ಗು ಎಂಟ್ರಿ ಕೊಟ್ಟು, ಅಲ್ಲಿ ಕೂಡ ಸ್ಟಾರ್ ಹೀರೋಯಿನ್ ಆಗಿ ಮೆರೆದರು.
ತಬು ಅವರು ಅವರಿಗೆ ವಯಸ್ಸು 50ಕ್ಕೆ ಸಮೀಪಿಸುತ್ತಿದೆ. ಆದರೆ ಈಗಲೂ ಅವರು ಮದುವೆಯಾಗದೆ ಸಿಂಗಲ್ ಆಗಿದ್ದಾರೆ. ಅದಕ್ಕೆ ಒಂದು ಮುಖ್ಯ ಕಾರಣ ಇದೆ. ಅದೇನು ಎಂದರೆ, ಬಾಲಿವುಡ್ ಗೆ ಹೋದ ನಂತರ ನಟ ಅಜಯ್ ದೇವಗನ್ ಅವರೊಡನೆ ತಬು ಅವರು ಹೆಚ್ಚಾಗಿ ಕಾಣಿಸಿಕೊಂಡರು, ಅವರನ್ನು ಪ್ರೀತಿಸಲು ಶುರು ಮಾಡಿದರು. ಇವರಿಬ್ಬರು ಕೆಲ ಸಮಯ ಡೇಟಿಂಗ್ ಮಾಡಿದರು. ಪಾರ್ಟಿ ಪಬ್ ಎಂದು ಎಲ್ಲಾ ಕಡೆ ಓಡಾಡಿದ್ದರು. ತಬು ಅವರು ಅಜಯ್ ದೇವ್ಗನ್ ಅವರನ್ನು ತುಂಬಾ ಹಚ್ಚಿಕೊಂಡಿದ್ದರಂತೆ. ಅವರನ್ನೇ ಮದುವೆ ಆಗುತ್ತೇನೆ ಎಂದುಎಲ್ಲಾ ಕಡೆ ಹೇಳಿಕೊಂಡಿದ್ದರಂತೆ.. ಇದನ್ನು ಓದಿ..Kannada News: ವೀಕೆಂಡ್ ವಿಥ್ ರಮೇಶ್: ಮೊದಲ ಎಪಿಸೋಡ್ ನಲ್ಲಿ ರಿಷಬ್ ಅಲ್ಲ, ಬರುತ್ತಿರುವುದು ಸ್ವರ್ಗದಿಂದ ಧರೆಗಿಳಿದ ಅಪ್ಸರೆ. ಯಾರು ಗೊತ್ತೆ ಆ ಚೆಲುವೆ??
ಆದರೆ ಅಜಯ್ ದೇವಗನ್ ಅವರು ಒಂದೇ ಸಾರಿ ತಬು ಮತ್ತು ಕಾಜೋಲ್ ಇಬ್ಬರ ಜೊತೆಯಲ್ಲೂ ಡೇಟ್ ಮಾಡುತ್ತಾ, ಕೊನೆಗೆ ತಬು ಅವರಿಗೆ ಕೈಕೊಟ್ಟು ಕಾಜೋಲ್ ಅವರೊಡನೆ ಮದುವೆಯಾದರು. ಇದರಿಂದ ತಬು ಅವರು ಮಾನಸಿಕವಾಗಿ ಡಿಪ್ರೆಷನ್ ಗೆ ಕೂಡ ಹೋಗಿದ್ದರಂತೆ. ಬಳಿಕ ತಬು ಅವರು ಕೆಲವು ಹೀರೋಗಳ ಜೊತೆಗೆ ಡೇಟಿಂಗ್ ಮಾಡಿದರು ಕೂಡ, ಅಜಯ್ ದೇವಗನ್ ಅವರನ್ನು ಮರೆಯಲಾಗದೆ ಈಗಲೂ ಮದುವೆಯಾಗದೆ ಹಾಗೆಯೇ ಇದ್ದಾರೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಆಗಿನ ಕಾಲದಲ್ಲಿ ಈ ತ್ರಿಕೋಣ ಪ್ರೇಮಕಥೆ ಭಾರಿ ಸುದ್ದಿಯಾಗಿತ್ತು. ಇದನ್ನು ಓದಿ..Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯ ಲಕ್ಷ್ಮಿ ನಿಜಕ್ಕೂ ಯಾರು ಗೊತ್ತೇ?? ಈಕೆಯ ವಯಸ್ಸು, ಸಂಬಳ ಹಾಗೂ ಆಸ್ತಿ ಎಷ್ಟು ಗೊತ್ತೇ??
Comments are closed.