Kannada News: ಆತ ನೋಡೋಕೆ ಹಾಗೆ ಇದ್ದರೂ ಕೂಡ ರಾಧಿಕಾ ರವರು ಅಂಬಾನಿ ಸೊಸೆಯಾಗುತ್ತಿರುವುದು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣವೇನು ಗೊತ್ತೇ??
Kannada News: ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರ ನಿಶ್ಚಿತಾರ್ಥ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಅನಂತ್ ಅಂಬಾನಿ ಅವರನ್ನು ಮದುವೆ ಆಗುತ್ತಿರುವುದು ರಾಧಿಕಾ ಮರ್ಚೆಂಟ್. ಇವರಿಬ್ಬರ ನಿಶ್ಚಿತಾರ್ಥಕ್ಕೆ ಸಾಕಷ್ಟು ಗಣ್ಯವ್ಯಕ್ತಿಗಳು, ಆಗರ್ಭ ಶ್ರೀಮಂತರು, ಬಾಲಿವುಡ್ ತಾರೆಯರು ಎಲ್ಲರೂ ಸಹ ಬಂದಿದ್ದರು. ಆದರೆ ಈ ನಿಶ್ಚಿತಾರ್ಥದಲ್ಲಿ ಒಂದು ವಿಚಾರ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಅದು ಅಷ್ಟು ಸುಂದರವಾಗಿರುವ ರಾಧಿಕಾ ಮರ್ಚೆಂಟ್ ಅಷ್ಟು ದಪ್ಪಗಿರುವ ಅನಂತ್ ಅಂಬಾನಿ ಅವರನ್ನು ಹೇಗೆ ಒಪ್ಪಿಕೊಂಡರು ಎಂದು..
ರಾಧಿಕಾ ಮರ್ಚೆಂಟ್ ಅವರ ಬ್ಯಾಗ್ರೌಂಡ್ ಬಗ್ಗೆ ನೋಡುವುದಾದರೆ ಇವರು ವೀರನ್ ಮರ್ಚೆಂಟ್ ಅವರ ಮಗಳು. ವೀರನ್ ಮರ್ಚೆಂಟ್ ಅವರು ಅತ್ಯಂತ ದೊಡ್ಡ ಉದ್ಯಮಿ ಆಗಿದ್ದಾರೆ. ಇವರದ್ದು ಮೆಡಿಸಿಮ್ ಕಂಪನಿ ಇದೆ. ರಾಧಿಕಾ ಅವರು ಅಮೆರಿಕಾದಲ್ಲಿ ಅರ್ಥಶಾಸ್ತ್ರ ಮತ್ತು ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಇವರು ಭರತನಾಟ್ಯ ಪ್ರವೀಣೆ ಕೂಡ ಹೌದು, 8 ವರ್ಷಗಳಿಂದ ಭರತನಾಟ್ಯ ಕಲಿತಿದ್ದಾರೆ. ಹಾಗೆಯೇ ಅಂಬಾನಿ ಅವರ ಕುಟುಂಬ ಮತ್ತು ರಾಧಿಕಾ ಅವರ ಕುಟುಂಬ ಬಹಳ ವರ್ಷದಿಂದ ಸ್ನೇಹಿತರು. ಇದನ್ನು ಓದಿ..Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯ ಲಕ್ಷ್ಮಿ ನಿಜಕ್ಕೂ ಯಾರು ಗೊತ್ತೇ?? ಈಕೆಯ ವಯಸ್ಸು, ಸಂಬಳ ಹಾಗೂ ಆಸ್ತಿ ಎಷ್ಟು ಗೊತ್ತೇ??
ಎರಡು ಮನೆಯವರು ಒಪ್ಪಿದ ಕಾರಣ ಈ ಮದುವೆ ನಡೆಯುತ್ತಿದೆ. ನೀತಾ ಅಂಬಾನಿ ಅವರು ಹೇಳಿದ ಹಾಗೆ, ಅನಂತ್ ಅವರಿಗೆ ಕೆಲವು ಮೆಡಿಸಿನ್ ಗಳಿಂದ ಆದ ತೊಂದರೆ ಇಂದಾಗಿ, ಅವರ ದೇಹದ ತೂಕ ಜಾಸ್ತಿಯಾಗಿದೆ ಎಂದಿದ್ದರು. ಈ ವಿಚಾರಕ್ಕೆ ಟ್ರೋಲ್ ಸಹ ಆಗಿದ್ದರು. ಆದರೆ ರಾಧಿಕಾ ಅವರು ಈ ವಿಚಾರವನ್ನು ರಾಧಿಕಾ ಅವರು ಮನಸ್ಸಿಗೆ ಹಾಕಿಕೊಳ್ಳದೆ, ಅನಂತ್ ಅಂಬಾನಿ ಅವರನ್ನು ಮದುವೆ ಆಗುವುದಕ್ಕೆ ಒಪ್ಪಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ನೆರವೇರಿದ್ದು, ಮದುವೆ ಯಾವಾಗ ಎಂದು ಇನ್ನು ತಿಳಿದುಬಂದಿಲ್ಲ. ಇದನ್ನು ಓದಿ..Kannada News: ನಟಿ ತಬುರವರನ್ನು ಚೆನ್ನಾಗಿ ಬಳಸಿಕೊಂಡ ಕೈ ಕೊಟ್ಟ ಸ್ಟಾರ್ ನಟ: ಅದಕ್ಕಾಗಿಯೇ ಇನ್ನು ಮದುವೆಯಾಗಿಲ್ಲವೇ?? ತಬು ಗೆ ಅಂದು ನಟ ಮಾಡಿದ್ದೇನು ಗೊತ್ತೇ?
Comments are closed.