Relationship: ಹುಡುಗಿಯರು ಕೊಡುವ ಸಿಗ್ನಲ್ ನೋಡಿ, ಅವರ ಮನಸಿನಲ್ಲಿ ಏನಿದೆ ಎಂದು ತಿಳಿಯುವುದು ಹೇಗೆ ಗೊತ್ತೇ??
Relationship: ಒಂದು ಸಿನಿಮಾದಲ್ಲಿ ಒಂದು ಡೈಲಾಗ್ ಇರುವ ಹಾಗೆ, ಹುಡುಗರು ಕಾರ್ ಗಳ ಹಾಗೆ, ಒಬ್ಬರು ಹೋದರೆ ಮತ್ತೊಬ್ಬರು ಬರುತ್ತಾರೆ. ಆದರೆ ಹುಡುಗಿಯರು ಗವರ್ನ್ಮೆಂಟ್ ಬಸ್ ಗಳಿದ್ದ ಹಾಗೆ, ಅವರು ಒಂದು ಸಾರಿ ಹೋದರೆ, ಮತ್ತೆ ವಾಪಸ್ ಬರುವುದಿಲ್ಲ ಎಂದು ಡೈಲಾಗ್ ಇದೆ. ಜೀವನದಲ್ಲಿ ಇದು ಪ್ರಾಕ್ಟಿಕಲ್ ಆಗಿ ಕೂಡ ಸತ್ಯ ಆಗಿದೆ. ನಿಜ ಜೀವನದಲ್ಲಿ ಕೂಡ ಒಂದು ಹುಡುಗ ಹುಡುಗಿಯ ಮನಸ್ಸು ಗೆಲ್ಲಲು ಬಹಳ ಕಷ್ಟಪಡಬೇಕಾಗುತ್ತದೆ. ಹುಡುಗನ ವಿಚಾರದಲ್ಲಿ ಹುಡುಗಿಯ ಒಂದು ನೋಟದಲ್ಲೇ ಪ್ರೀತಿಯಲ್ಲಿ ಬಿದ್ದು ಬಿಡುತ್ತಾನೆ, ಇಡೀ ಜೀವನ ಹುಡುಗಿಯ ಹಿಂದೆ ನಾಯಿಯ ಹಾಗೆ ಹೋಗುತ್ತಾನೆ. ಆದರೆ ಹುಡುಗಿಯರ ವಿಚಾರದಲ್ಲಿ ಹುಡುಗರು ಕೆಲವು ಸಲಹೆಗಳನ್ನು ಪಾಲಿಸಿದರೆ, ಹುಡುಗಿಯರನ್ನು ಆಕರ್ಷಿಸುವುದು ಬಹಳ ಸುಲಭ ಆಗಿ ಹೋಗುತ್ತದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.
ಅವುಗಳು ಏನು ಎಂದು ಈಗ ತಿಳಿಸುತ್ತೇವೆ ನೋಡಿ.. ಈ ಸಲಹೆಗಳು ಬೇರೆ ಹುಡುಗಿಯರ ವಿಚಾರದಲ್ಲಿ ಕೆಲಸ ಮಾಡುವುದಿಲ್ಲ. ನೀವು ಏನು ಓದಿದ್ದೀರಿ ಎನ್ನುವುದಕ್ಕೆ ಬೀಳುವ ಹುಡುಗಿಯರು ಮಾತ್ರ ಈ ಸಲಹೆಗಳಿಗೆ ಬೌಲ್ಡ್ ಆಗುತ್ತಾರೆ. ಹುಡುಗಿಯರಿಗೆ ಯಾವುದಾದರೂ ಹುಡುಗ ಇಷ್ಟವಾದರೆ, ಹುಡುಗಿಯರು ಅವರನ್ನು ನೋಡುವ ರೀತಿಯಲ್ಲಿ ತಿಳಿದುಕೊಳ್ಳಬಹುದು..ಹುಡುಗ ಮಾತನಾಡುವಾಗ, ಅವನ ಮಾತುಗಳನ್ನು ಕೇಳಿ ಹುಡುಗಿ ನಗುವುದಕ್ಕೆ ಶುರು ಮಾಡಿದರೆ, ಅವನಿಗೆ ಆಕೆ ಬಿದ್ದಿದ್ದಾಳೆ ಎಂದು ಅರ್ಥ. ಒಂದು ವೇಳೆ ಕೋಪ ಮಾಡಿಕೊಂಡಿರುವ ಹಾಗೆ ನೋಡಿದ್ರೆ, ಆಗ ಕೆಲವು ಪ್ರಯತ್ನ ಮಾಡಬಹುದು. ಹುಡುಗಿ ನಿಮ್ಮನ್ನು ಇಷ್ಟಪಡಬೇಕು ಎಂದರೆ ಅವಳಿಗೆ ಇಷ್ಟ ಆಗುವ ಕೆಲಸಗಳನ್ನು ನೀವು ಮಾಡಬೇಕು.. ಇದನ್ನು ಓದಿ..Kannada News: ಆತ ನೋಡೋಕೆ ಹಾಗೆ ಇದ್ದರೂ ಕೂಡ ರಾಧಿಕಾ ರವರು ಅಂಬಾನಿ ಸೊಸೆಯಾಗುತ್ತಿರುವುದು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣವೇನು ಗೊತ್ತೇ??
ತಮಾಷೆ ಮಾಡಬೇಕು, ಯಾವಾಗಲೂ ನಗುನಗುತ್ತಾ ಇರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಹಾಗಾಗಿ ಒಳ್ಳೆಯ ಜೋಕ್ ಮಾಡಿ ಹುಡುಗಿಯನ್ನು ಆಕರ್ಷಿಸಿ. ಅಷ್ಟೇ ಅಲ್ಲದೆ, ತಮಗೆ ಗೌರಗ ಕೊಡುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಹಾಗಾಗಿ ಹುಡುಗಿಯರ ಜೊತೆಗೆ ಮಾತನಾಡುವಾಗ, ಗೌರವ ಕೊಟ್ಟು ಮಾತನಾಡಿ. ಒಂದು ವೇಳೆ ಹುಡುಗಿಗೆ ಇಷ್ಟವಾಗದೆ ಹೋದರೆ, ಅವರ ವರ್ತನೆಯಲ್ಲಿ ಬೇಸರ ಆಗಿದೆ ಎಂದು ಅರ್ಥ ಮಾಡಿಕೊಳ್ಳಿ. ಅವರಿಗೆ ತೊಂದರೆ ಆಗಬಾರದು. ಹುಡುಗಿಯರು ಈ ರೀತಿ ಆದರೆ, ನೀವು ಏನೇ ಮಾಡಿದರೂ, ಬೀಳುವ ಸಾಧ್ಯತೆ ಕಡಿಮೆ. ಕೊನೆಗೆ ಹುಡುಗಿಗೆ ಇಷ್ಟ ಆಗಿದೆಯೇ ಇಲ್ಲವೇ ಎನ್ನುವುದನ್ನು ಅರ್ಥ ಮಾಡಿಕೊಂಡು ಅವರ ಹಿಂದೆ ಹೋಗಿ.. ಇದನ್ನು ಓದಿ..Kannada News: ನಟಿ ತಬುರವರನ್ನು ಚೆನ್ನಾಗಿ ಬಳಸಿಕೊಂಡ ಕೈ ಕೊಟ್ಟ ಸ್ಟಾರ್ ನಟ: ಅದಕ್ಕಾಗಿಯೇ ಇನ್ನು ಮದುವೆಯಾಗಿಲ್ಲವೇ?? ತಬು ಗೆ ಅಂದು ನಟ ಮಾಡಿದ್ದೇನು ಗೊತ್ತೇ?
Comments are closed.