Kannada News: ಸೋತ ಮೇಲೆ ಬುದ್ದಿ ಕಲಿತ ರಶ್ಮಿಕಾ: ಈಗ ಮತ್ತೆ ಕನ್ನಡಕ್ಕೆ ವಾಪಸ್ಸು ಬರಲು ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಪ್ರತಿಕ್ರಿಯೆ ಕಂಡು ಶಾಕ್ ಆದ ರಶ್ಮಿಕಾ.
Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ಹಿಂದಿ ಸಂದರ್ಶನಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದಾರೆ. ಅವುಗಳಲ್ಲಿ ಕೇಳಿದ ಒಂದು ಪ್ರಶ್ನೆಗೆ, ರಶ್ಮಿಕಾ ಅವರು ತಮಗೆ ಯಶ್ ಸರ್ ಜೊತೆಯಲ್ಲಿ ವರ್ಕ್ ಮಾಡಬೇಕು ಎನ್ನುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. ರಶ್ಮಿಕಾ ಅವರು ಹಿಂದೊಮ್ಮೆ ಯಶ್ (Yash) ಅವರನ್ನು ಶೋ ಆಫ್ ಎಂದು ಕರೆದಿದ್ದದು, ಆದರೆ ಈಗ ಅವರ ಜೊತೆಯಲ್ಲೇ ನಟಿಸಬೇಕು ಎಂದು ಹೇಳಿರುವ ಮಾತು ಭಾರಿ ವೈರಲ್ ಆಗಿದೆ.
ರಶ್ಮಿಕಾ ಅವರು ಕನ್ನಡದಲ್ಲಿ ಮೊದಲು ನಟಿಸಿದರು, ತೆಲುಗಿಗೆ ಹೋದ ಬಳಿಕ ಕನ್ನಡ ಮರೆತರು, ಈಗ ಬಾಲಿವುಡ್ ಗೆ ಹೋಗಿ ದಕ್ಷಿಣ ಭಾರತ ಚಿತ್ರರಂಗವನ್ನೇ ಮರೆತಿರುವ ಹಾಗೆ ಹಿಂದಿ ಇಂಟರ್ವ್ಯೂಗಳಲ್ಲಿ ಅವರ ಮಾತಿನ ಧಾಟಿ ಇದೆ. ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕೂಡ ಅಭಿಮಾನಿಗಳು ಆಗ್ರಹ ವ್ಯಕ್ತಪಡಿಸಿದ್ದರು. ಈಗ ದಕ್ಷಿಣ ಭಾರತ ಚಿತ್ರರಂಗವನ್ನೇ ಕಡೆಗಣಿಸಿ ಮಾತನಾಡಿರುವುದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿದ್ದಾರೆ. ಇದನ್ನು ಓದಿ.. Kannada News: ಅಂದು ಪುನೀತ್ ಗಾಗಿ ಓಡೋಡಿ ಬಂದಿದ್ದ ದರ್ಶನ್, ಡಿ ಬಾಸ್ ಗುಣ ಕಂಡು ದೊಡ್ಮನೆ ಏನು ಮಾಡಿತ್ತು ಗೊತ್ತೇ??

ಹೀಗಿರುವಾಗ ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ರಶ್ಮಿಕಾ ಅವರು ಯಶ್ ಅವರೊಡನೆ ನಟಿಸಬೇಕು ಎಂದು ಹೇಳಿದ ನಂತರ, ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿ, ನರ್ತನ್ ಅವರು ನಿರ್ದೇಶನ ಮಾಡಲಿರುವ ಯಶ್ ಅವರ 19ನೇ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ ಆಗುತ್ತಾರಾ ಎನ್ನುವ ವಿಚಾರ ಈಗ ಸದ್ದು ಮಾಡುತ್ತಿದೆ. ಆದರೆ ಸಿನಿಪ್ರಿಯರು ಮಾತ್ರ ಯಾವುದೇ ಕಾರಣಕ್ಕೂ ರಶ್ಮಿಕಾ ಅವರು ಯಶ್ ಅವರ ಸಿನಿಮಾಗೆ ನಾಯಕಿ ಆಗುವುದು ಬೇಡ, ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುವುದು ಕೂಡ ಬೇಡವೇ ಬೇಡ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ ಗಳ ಮೂಲಕ ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ತಮಿಳಿಗರನ್ನು ಮದುವೆಯಾಗುವ ಆಸೆ, ವಿಜಯ್ ಎಂದರೆ ಬೆಸ್ಟ್ ನಟ ಎಂದೆಲ್ಲ ತಮಿಳಿಗೆ ಹೋಗಿದ್ದ ರಶ್ಮಿಕಾಗೆ ಮೊದಲ ಸಿನೆಮಾದಲ್ಲಿಯೇ ಶಾಕ್. ಏನು ಮಾಡಿದರೆ ಗೊತ್ತೆ?
Comments are closed.