Kannada News: ತೆಲುಗಿನಲ್ಲಿ ಅಬ್ಬರಿಸಿ ಬೊಬ್ಬೆರದ ಕನ್ನಡತಿ, ನೇರವಾಗಿ ಮಹೇಶ್ ಬಾಬು ಸಿನೆಮಾಗೆ ಸಮಯವಿಲ್ಲ ಎಂದ ಚೆಲುವೆ. ಯಾರು ಗೊತ್ತೇ? ಮಹೇಶ್ ಗೆ ಶಾಕ್.
Kannada News: ಬೆಂಗಳೂರಿನ ಹುಡುಗಿ ಶ್ರೀಲೀಲಾ (Sreeleela) ಇಂದು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ತೆಲುಗಿನಲ್ಲಿ ಶ್ರೀಲೀಲಾ ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಶ್ರೀಲೀಲಾ ಅವರು ಕನ್ನಡದ ನಟಿ, ಮೊದಲಿಗೆ ಕನ್ನಡದ ಕಿಸ್ (Kiss) ಸಿನಿಮಾದಲ್ಲಿ ನಟಿಸಿದರು, ಬಳಿಕ ಶ್ರೀಮುರಳಿ (Srimurali) ಅವರ ಜೊತೆಗೆ ಭರಾಟೆ ಸಿನಿಮಾದಲ್ಲಿ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ಸಿಕ್ಕಿತು. ಕನ್ನಡದಲ್ಲಿ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆದ ನಂತರ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಒಳ್ಳೆಯ ಆಫರ್ ಗಳು ಬರಲು ಶುರುವಾದವು.
ತೆಲುಗಿನಲ್ಲಿ ಮೊದಲಿಗೆ ಖ್ಯಾತ ನಟ ಶ್ರೀಕಾಂತ್ (Srikanth) ಅವರ ಮಗನ ಮೊದಲ ಸಿನಿಮಾ ಪೆಲ್ಲಿ ಸಂದಡಿ (Pelli Sandadi) ಯಲ್ಲಿ ನಾಯಕಿಯಾಗಿ ನಟಿಸಿದರು, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದೆ ಇದ್ದರು ಕೂಡ, ಶ್ರೀಲೀಲಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು, ತೆಲುಗು ರಾಜ್ಯದಲ್ಲಿ ಹುಡುಗರ ಕ್ರಶ್ ಆಗಿದ್ದಾರೆ ಶ್ರೀಲೀಲಾ, ಪೆಲ್ಲಿ ಸಂದಡಿ ಸಿನಿಮಾ ಇಂದ ಶ್ರೀಲೀಲಾ ವಾದಿಗೆ ತೆಲುಗಿನಲ್ಲಿ ಹೆಚ್ಚು ಆಫರ್ ಗಳು ಬರಲು ಶುರುವಾಗಿ, ನಟ ರವಿತೇಜ ಅವರೊಡನೆ ಧಮಾಕ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ 2022ರ ವರ್ಷಾಂತ್ಯದಲ್ಲಿ ತೆರೆಕಂಡು ಸೂಪರ್ ಹಿಟ್ ಎನ್ನಿಸಿಕೊಂಡಿದೆ. ಇದು ರವಿತೇಜ (Raviteja) ಅವರ ಕೆರಿಯರ್ ನಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಆಗಿದೆ. ಇದನ್ನು ಓದಿ..Kannada News: ಸೋತು ಸೋತು ಸುಣ್ಣವಾದರೂ, ರಶ್ಮಿಕಾ ಚಾಳಿ ಬಿಟ್ಟಿಲ್ಲ: ರಿಷಬ್ ಶೆಟ್ಟಿ ಗೆ ಟಾಂಗ್ ಕೊಟ್ಟು ಹೇಳಿದ್ದೇನು ಗೊತ್ತೇ? ರಿಷಬ್ ಗೆ ಶಾಕ್.
ಈಗ ಧಮಾಕ ಸಿನಿಮಾ ಯಶಸ್ಸಿನಿಂದ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚಾಗಿದ್ದು, ಖ್ಯಾತ ನಟ ಮಹೇಶ್ ಬಾಬು (Mahesh Babu) ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ಸಿಕ್ಕಿತು, ಮಹೇಶ್ ಬಾಬು ಅವರ 28ನೇ ಸಿನಿಮಾವನ್ನು ತ್ರಿವಿಕ್ರಂ ಶ್ರೀನಿವಾಸ್ (Trivikram Srinivas) ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ (Pooja Hegde) ಆಯ್ಕೆಯಾಗಿದ್ದು, ಎರಡನೇ ನಾಯಕಿಯ ಆಫರ್ ಶ್ರೀಲೀಲಾ ಅವರಿಗೆ ಹೋಗಿತ್ತು, ಮೊದಲಿಗೆ ಇದಕ್ಕೆ ಓಕೆ ಹೇಳಿದ್ದ ಶ್ರೀಲೀಲಾ ಈಗ ಈ ಪ್ರಾಜೆಕ್ಟ್ ಇಂದ ಹೊರಬಂದಿದ್ದಾರೆ. ಧಮಾಕ ಸಿನಿಮಾ ಸೂಪರ್ ಹಿಟ್ ಆಗಿರುವುದರಿಂದ ಶ್ರೀಲೀಲಾ ಅವರಿಗೆ ಬೇಡಿಕೆ ಹೆಚ್ಚಾಗಿ, ಎರಡನೇ ನಾಯಕಿಯಾಗಿ ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ. ಇದನ್ನು ಓದಿ.. Kannada News: ರಿಷಬ್ ಆಸ್ಪತ್ರೆ ಸೇರಿದ್ದರೂ ಕೂಡ ಸುಮ್ಮನಾಗದ ನಟಿ ಊರ್ವಶಿ: ಈ ಸಮಯದಲ್ಲಿ ಅದೆಂತ ಕೆಲಸ ಮಾಡಿದ್ದಾರೆ ಗೊತ್ತೇ? ನೆಟ್ಟಿಗರು ಫುಲ್ ಗರಂ.
Comments are closed.