ಮದುವೆಯಾಗಿ ಕೆಲವೇ ತಿಂಗಳಿಗೆ ಸಿಹಿ ಸುದ್ದಿ ಘೋಷಣೆ ಮಾಡಿದ ನವ ಜೋಡಿ, ಕವಿತಾ ಹಾಗೂ ಚಂದನ್, ಇಬ್ಬರ ಕಡೆಯಿಂದಲೂ ಸಿಹಿ ಸುದ್ದಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಲಾಕ್ಡೌನ್ ನಲ್ಲಿ ವಿವಾಹವಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಈ ಹಿಂದೆ ನಟಿ ಪ್ರಣೀತಾ ಸುಭಾಷ್ ನಟಿ ಯಾಮಿ ಗೌತಮ್ ಹೀಗೆ ಹಲವಾರು ನಟ ನಟಿಯರು ಲಾಕ್ಡೌನ್ ನಲ್ಲಿ ಸರಳವಾಗಿ ವಿವಾಹವಾಗುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದರು. ಇನ್ನು ಈ ಲಾಕ್ಡೌನ್ ನಲ್ಲಿ ಕನ್ನಡ ಕಿರುತೆರೆಯ ಸೂಪರ್ ಸ್ಟಾರ್ ಜೋಡಿಗಳ ಆದಂತಹ ಕವಿತಾ ಗೌಡ ಹಾಗೂ ಚಂದನ್ ಗೌಡ ರವರು ಕೂಡ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದರು.

ಮೊದಲಿನಿಂದಲೂ ಕೂಡ ಇವರಿಬ್ಬರು ಜತೆಯಾಗಿ ಓಡಾಡಿಕೊಂಡಿದ್ದರು. ನೀನು ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮಿ ಬಾರಮ್ಮ ಎಂಬ ಧಾರವಾಹಿ ಮೂಲಕ ಕೂಡ ಇವರಿಬ್ಬರು ಜೊತೆಯಾಗಿಯೇ ಕಿರುತೆರೆಗೆ ಕಾಲಿಟ್ಟಿದ್ದರು. ನಂತರ ಹಲವಾರು ಕಡೆಗಳಲ್ಲಿ ಇವರಿಬ್ಬರು ಜೊತೆಯಾಗಿ ಹಲವಾರು ಬಾರಿ ಕಾಣಿಸಿಕೊಂಡಿದ್ದರು ಕೇಳಿದಾಗಲೆಲ್ಲಾ ಸ್ನೇಹಿತರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರು ಪರಸ್ಪರ ಫೋಟೋಗಳನ್ನು ಸ್ತಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲು ಆರಂಭಿಸಿದರು. ನಂತರ ಇವರ ಕುರಿತಂತೆ ಇರುವ ಪ್ರೇಮ ಸಂಬಂಧದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಸಾಕಷ್ಟು ಜೋರಾಗಿ ಹರಿದಾಡಲಾರಂಭಿಸಿದವು.

ಈಗ ಗೆಳೆಯರು ಎಂದು ಹೇಳಿಕೊಳ್ಳುತ್ತಿದ್ದ ಚಂದನ್ ಗೌಡ ಹಾಗೂ ಕವಿತ ಗೌಡ ಜೀವನ ಸಂಗಾತಿಗಳಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಚಂದನ್ ಗೌಡ ರವರು ಕವಿತಾ ಗೌಡ ಅವರ ಜನ್ಮದಿನವನ್ನು ಸ್ಪೆಷಲ್ಲಾಗಿ ಆಚರಿಸಿದ್ದಾರೆ. ಈ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಕವಿತಾ ಗೌಡ ಹಾಗೂ ಚಂದನ್ ಗೌಡ ರವರಿಂದ ಸ್ಪೆಷಲ್ ಸುದ್ದಿಗಳು ಹೊರ ಬಂದಿವೆ. ಹೌದು ಸ್ನೇಹಿತರೆ ಕವಿತಾ ಗೌಡ ರವರು ಸದ್ಯದಲ್ಲಿ ಕಿರುತೆರೆ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಂದನ್ ಗೌಡ ರವರು ಮುಂದಿನ ಚಿತ್ರದಲ್ಲಿ ಪೊಲೀ’ಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಜೋಡಿಯನ್ನು ನೀವು ಇಷ್ಟಪಡುತ್ತೀರಾ ಎಂದಾದರೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.