Kannada News: ಕ್ಯಾಮೆರಾ ಇದೆ ಎಂದು ಮರೆತು ಎಲ್ಲೊಲ್ಲೂ ಮೇಕ್ಅಪ್ ಮಾಡಿಸಿಕೊಂಡ ಕೀರ್ತಿ ಸುರೇಶ: ಮಿಸ್ ಆಗಿ ವಿಡಿಯೋ ಲೀಕ್. ಹೇಗಿದೆ ಗೊತ್ತೇ?

Kannada News: ತೆಲುಗಿನ ಸ್ಟಾರ್ ನಟ ನ್ಯಾಚುರಲ್ ಸ್ಟಾರ್ ನಾನಿ ಅವರ ಮುಂದಿನ ಸಿನಿಮಾ ದಸರಾ, ಈ ಸಿನಿಮಾ ಈ ತಿಂಗಳ ಅಂತ್ಯಕ್ಕೆ ಮಾರ್ಚ್ 30ರಂದು ಬಿಡುಗಡೆ ಆಗಲಿದೆ. ದಸರಾ ಸಿನಿಮಾದ ಪ್ರಚಾರವನ್ನು ನಟ ನಾನಿ ಅವರು ಭರ್ಜರಿಯಾಗಿ ನಡೆಸುತ್ತಿದ್ದಾರೆ. ಇತ್ತೀಚೆಗೆ ದಸರಾ ಸಿನಿಮಾ ಸೆನ್ಸಾರ್ ಬೋರ್ಡ್ ಗೆ ಹೋಗಿ, ಕೆಲವು ಚಿಕ್ಕ ಕರೆಕ್ಷನ್ಸ್ ಜೊತೆಗೆ U/A ಸರ್ಟಿಫಿಕೇಟ್ ಪಡೆದುಕೊಂಡಿದೆ. ಸೆನ್ಸಾರ್ ಬೋರ್ಡ್ ಸಿನಿಮಾ ನೋಡಿ ಖುಷಿಯಾಗಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಇದರಿಂದಾಗಿ ದಸರಾ ತಂಡ ಕೂಡ ಸಂತೋಷದಲ್ಲಿದೆ.

ದಸರಾ ಸಿನಿಮಾದ ಕಥೆ ತೆಲಂಗಾಣ ಬ್ಯಾಕ್ ಡ್ರಾಪ್ ನಲ್ಲಿ ಸಾಗುವುದರ ಜೊತೆಗೆ ವಿಭಿನ್ನವಾದ ಕಥೆಯನ್ನು ಹೊಂದಿದೆ. ಈ ಸಿನಿಮಾವನ್ನು ಶ್ರೀಕಾಂತ್ ಒಡೆಲಾ ಅವರು ನಿರ್ದೇಶನ ಮಾಡಿದ್ದಾರೆ. ನಟ ನಾನಿ ಅವರಿಗೆ ಈ ಸಿನಿಮಾ ಮೇಲೆ ಭಾರಿ ವಿಶ್ವಾಸ ಇದ್ದು, ತಮ್ಮ ಜೆರ್ಸಿ ಸಿನಿಮಾಗಿಂತ ದಸರಾ ಸಿನಿಮಾ ದೊಡ್ಡ ಹಿಟ್ ಆಗುತ್ತದೆ ಎಂದು ಸ್ವತಃ ನಾನಿ ಅವರೇ ಹೇಳಿದ್ದಾರೆ. ಈ ಸಿನಿಮಾದಲ್ಲಿ ನಾನಿ ಅವರಿಗೆ ಜೋಡಿಯಾಗಿ ನಟಿ ಕೀರ್ತಿ ಸುರೇಶ್ ಅವರು ವೆನ್ನೆಲ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿ ಸುರೇಶ್ ಅವರಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.. ಇದನ್ನು ಓದಿ..Bhagyalakshmi: ಲಕ್ಷ್ಮಿಯನ್ನು ಹೊರಹಾಕುವ ಸ್ಕೆಚ್ ಕಾವೇರಿಯದ್ದೇ: ಕೀರ್ತಿ ಗೆ ಫುಲ್ ಸಪೋರ್ಟ್. ಆದರೆ ಮುಂದೇನು ಆಗಲಿದೆ ಗೊತ್ತೇ? ಪ್ರೇಕ್ಷಕರು ಊಹಿಸದ ಟ್ವಿಸ್ಟ್.

Keerthi suresh makeup video went viral kannada news | Kannada News: ಕ್ಯಾಮೆರಾ ಇದೆ ಎಂದು ಮರೆತು ಎಲ್ಲೊಲ್ಲೂ ಮೇಕ್ಅಪ್ ಮಾಡಿಸಿಕೊಂಡ ಕೀರ್ತಿ ಸುರೇಶ: ಮಿಸ್ ಆಗಿ ವಿಡಿಯೋ ಲೀಕ್. ಹೇಗಿದೆ ಗೊತ್ತೇ?
Kannada News: ಕ್ಯಾಮೆರಾ ಇದೆ ಎಂದು ಮರೆತು ಎಲ್ಲೊಲ್ಲೂ ಮೇಕ್ಅಪ್ ಮಾಡಿಸಿಕೊಂಡ ಕೀರ್ತಿ ಸುರೇಶ: ಮಿಸ್ ಆಗಿ ವಿಡಿಯೋ ಲೀಕ್. ಹೇಗಿದೆ ಗೊತ್ತೇ? 2

ಸಿನಿಮಾ ಚಿತ್ರೀಕರಣದ ನಡುವೆ ಕೀರ್ತಿ ಸುರೇಶ್ ಅವರು ಮೇಕಪ್ ಮಾಡಿಸಿಕೊಳ್ಳುವಾಗ, ಗೊತ್ತಿಲ್ಲದೆ ವಿಡಿಯೋ ಆನ್ ಆಗಿ ಹೋಗಿದೆ. ಹೀಗೆ ರೆಕಾರ್ಡ್ ಆಗಿರುವ ಕೀರ್ತಿ ಸುರೇಶ್ ಅವರ ಮೇಕಪ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಕೀರ್ತಿ ಸುರೇಶ್ ಅವರು ಹೇಗೆ ಮೇಕಪ್ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನೆಟ್ಟಿಗರು ನೋಡಿ ಎಂಜಾಯ್ ಮಾಡಿದ್ದಾರೆ. ಈ ಮೊದಲು ಕೀರ್ತಿ ಸುರೇಶ್ ಅವರು ದಸರಾ ಸಿನಿಮಾ ಹಾಡಿಗೆ ರೀಲ್ಸ್ ಮಾಡುವಾಗ ನಾನಿ ಅವರು ಮಧ್ಯದಲ್ಲಿ ಬಂದಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಕೀರ್ತಿ ಸುರೇಶ್ ಅವರ ಡೀಗ್ಲಾಮರ್ ಮೇಕಪ್ ವಿಡಿಯೋ ವೈರಲ್ ಆಗಿದೆ. ಇದನ್ನು ನೀವು ಒಮ್ಮೆ ನೋಡಿ.. ಇದನ್ನು ಓದಿ..Kannada News: ಯಾವುದೇ ಮುಲಾಜಿಲ್ಲದೆ ಅದು ಅದಕ್ಕಾಗಿಯೇ ತಿಂಗಳಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತೇನೆ ಎಂದು ಒಪ್ಪಿಕೊಂಡ ತಾಪ್ಸಿ; ಈಕೆಗೆ ಇದು ಬೇಕಿತ್ತಾ??

Comments are closed.