Kannada News: ಮತ್ತೆ ಬಂದ ಚೇತನ್. ಉರಿಗೌಡ ಹಾಗೂ ನಂಜೇಗೌಡ ಸಿನಿಮಾ ಬಗ್ಗೆ ನಟ ಚೇತನ್ ಊಹಿಸದ ಹಾಗೆ ಹೇಳಿದ್ದೇನು ಗೊತ್ತೇ? ಇದಪ್ಪ ಟ್ವಿಸ್ಟ್ ಅಂದ್ರೆ.
Kannada News: ಈಗ ರಾಜ್ಯದ ರಾಜಕೀಯ ರಂಗದಲ್ಲಿ ಉರಿಗೌಡ ಹಾಗೂ ನಂಜೇಗೌಡ ಎನ್ನುವ ಹೆಸರುಗಳು ಭಾರಿ ಸದ್ದು ಮಾಡುತ್ತಿದೆ. ಈ ಎರಡು ಹೆಸರುಗಳ ಮೇಲೆ ಹೆಚ್ಚಿನ ಚರ್ಚೆ ಆಗುತ್ತಿದೆ ಎಂದೇ ಹೇಳಬೇಕು. ಇದಕ್ಕೆ ಕಾರಣ, ಈ ಇಬ್ಬರು ವ್ಯಕ್ತಿಗಳು ಟಿಪ್ಪು ಸುಲ್ತಾನ್ ಅವರನ್ನು ಕೊಂದಿದ್ದು ಎಂದು ಹೇಳಲಾಗುತ್ತಿದೆ, ಆದರೆ ವಿರೋಧ ಪಕ್ಷದವರು ಇದು ನಿಜವಲ್ಲ, ಆ ಹೆಸರಿನ ವ್ಯಕ್ತಿಗಳು ಇಲ್ಲವೇ ಇಲ್ಲ, ಇದೊಂದು ಕಾಲ್ಪನಿಕ ಕಥೆ ಅಷ್ಟೇ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಹೆಸರಿನಿಂದ ಹೊಸ ವಿವಾದಗಳೇ ಶುರುವಾಗುತ್ತಿದೆ..
ಈ ಚರ್ಚೆಗಳೆಲ್ಲಾ ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇದೇ ಹೆಸರಿನಲ್ಲಿ ಸಚಿವ ಹಾಗೂ ನಿರ್ಮಾಪಕ ಆಗಿರುವ ಮುನಿರತ್ನ ಅವರು ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಅದರ ರಶೀದಿಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ನಟ ಚೇತನ್ ಅಹಿಂಸಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಉರಿಗೌಡ ನಂಜೇಗೌದ ಟೈಟಲ್ ಬಗ್ಗೆ ಪೋಸ್ಟ್ ಮಾಡಿರುವ ಚೇತನ್ ಅವರು. ಇದನ್ನು ಓದಿ..Bhagyalakshmi: ಲಕ್ಷ್ಮಿಯನ್ನು ಹೊರಹಾಕುವ ಸ್ಕೆಚ್ ಕಾವೇರಿಯದ್ದೇ: ಕೀರ್ತಿ ಗೆ ಫುಲ್ ಸಪೋರ್ಟ್. ಆದರೆ ಮುಂದೇನು ಆಗಲಿದೆ ಗೊತ್ತೇ? ಪ್ರೇಕ್ಷಕರು ಊಹಿಸದ ಟ್ವಿಸ್ಟ್.
“ಮುನಿರತ್ನ ‘ಉರಿಗೌಡ-ನಂಜೇಗೌಡ’ ಎಂಬ ಶೀರ್ಷಿಕೆಯನ್ನು ನೋಂದಾಯಿಸಿದ್ದಾರೆ ಮತ್ತು ಕಾಲ್ಪನಿಕ ಜೋಡಿಯ ಮೇಲೆ ಚಲನಚಿತ್ರ ಮಾಡಲು ಉದ್ದೇಶಿಸಿದ್ದಾರೆ. ಸಿನಿಮಾ ಸಾಮಾನ್ಯವಾಗಿ ‘ಮಾಯಾ ಪ್ರಪಂಚ ಆಗಿದ್ದು ಅದು ಪ್ರೇಕ್ಷಕರನ್ನು ಕಪೋಲಕಲ್ಪಿತ ಸನ್ನಿವೇಶಗಳು ಮತ್ತು ಜೀವನಕ್ಕಿಂತ ದೊಡ್ಡ ಹಿಂಸೆಯ ಮೂಲಕ ರಂಜಿಸುತ್ತದೆ. ಫ್ಯಾಂಟಸಿ ಟ್ಯಾಗ್ ಟೀಮ್ ಉರಿ-ನಂಜೆ ಕನ್ನಡ ಚಲನಚಿತ್ರೋದ್ಯಮಕ್ಕೆ ಹೇಳಿ ಮಾಡಿಸಿದಂತೆ ಇದೆ.”ಎಂದು ಬರೆದಿದ್ದು, ಚೇತನ್ ಅವರು ಬರೆದಿರುವ ಈ ಮಾತುಗಳ ಮೇಲು ಚರ್ಚೆಯಾಗುತ್ತಿದೆ. ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ಓದಿ..Kannada News: ಕ್ಯಾಮೆರಾ ಇದೆ ಎಂದು ಮರೆತು ಎಲ್ಲೊಲ್ಲೂ ಮೇಕ್ಅಪ್ ಮಾಡಿಸಿಕೊಂಡ ಕೀರ್ತಿ ಸುರೇಶ: ಮಿಸ್ ಆಗಿ ವಿಡಿಯೋ ಲೀಕ್. ಹೇಗಿದೆ ಗೊತ್ತೇ?
Comments are closed.