Cricket News: ಹೀನಾಯ ಸೋಲಿನ ಬಳಿಕ ನೇರವಾಗಿ ತಂಡದ ವಿರುದ್ಧ ನಿಂತ ರೋಹಿತ್ ಶರ್ಮ. ಹೇಳಿದ್ದೇನು ಗೊತ್ತೇ?? ಈತನಿಗೆ ತನ್ನ ತಪ್ಪು ಕಾಣಿಸುವುದಿಲ್ಲವೇ??

Cricket News: ಈಗ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಏಕದಿನ ಸರಣಿ ಪಂದ್ಯ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿತ್ತು, ಆದರೆ ಎರಡನೇ ಪಂದ್ಯದಲ್ಲಿ ಬಹಳ ಸುಲಭವಾಗಿ ಸೋಲನ್ನು ಕಂಡಿದೆ. ಈ ಪಂದ್ಯ ಹೈದರಾಬಾದ್ ನ ವಿಶಾಖಪಟ್ಬಮ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯಿತು. ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ, ಆಸ್ಟ್ರೇಲಿಯಾ ತಂಡಕ್ಕೆ ಕೇವಲ 117 ರನ್ ಗಳ ಗುರಿಯನ್ನು ನೀಡಿತ್ತು..

ಆದರೆ ಈ ಸ್ಕೋರ್ ಅನ್ನು ಆಸ್ಟ್ರೇಲಿಯಾ ತಂಡ ಕೇವಲ 11 ಓವರ್ ಗಳಲ್ಲಿ 121 ರನ್ ಭಾರಿಸಿ ಗೆದ್ದಿತು. ಆಸ್ಟ್ರೇಲಿಯಾ ಗಂಡದ ಟ್ರಾವಿಸ್ ಹೆಡ್ 51 ರನ್ಸ್ ಸಿಡಿಸಿದರು, ಮಿಚೆಲ್ ಮಾರ್ಶ್ 66 ರನ್ಸ್ ಸಿಡಿಸಿದರು, ಯಾವುದೇ ವಿಕೆಟ್ ನಷ್ಟವಿಲ್ಲದೆ ಆಸ್ಟ್ರೇಲಿಯಾ ತಂಡ ಗೆದ್ದ ನಂತರ, ಭಾರತದ ಸೋಲಿನ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮಾತನಾಡಿ ಬೇಸರ ಹೊರಹಾಕಿದ್ದಾರೆ. ತಂಡದ ಆಟಗಾರರ ಬಗ್ಗೆ ಅವರಿಗೆ ನೋವಾಗಿದೆ, “ನಮ್ಮ ತಂಡ 100% ಎಫರ್ಟ್ಸ್ ಹಾಕಲಿಲ್ಲ, ಇಂದು ನಮ್ಮ ದಿನವಾಗಿರಲಿಲ್ಲ, ಅಂದುಕೊಂಡ ಹಾಗೆ ನಾವು ಆಡಲಿಲ್ಲ. ಇದನ್ನು ಓದಿ..Cricket News: ಕಷ್ಟ ಪಟ್ಟು ಪಂದ್ಯ ಗೆಲ್ಲಿಸಿದ್ದು ರಾಹುಲ್: ಆದರೆ ಪಂದ್ಯದ ನಂತರ ಪಂದ್ಯ ಕ್ರೆಡಿಟ್ ನೀಡಿದ್ದು ಯಾರಿಗೆ ಗೊತ್ತೇ? ಇವರಿಂದನೇ ಅಂತೇ ಪಂದ್ಯ ಗೆದ್ದದ್ದು.

rohith about aus match cricket news | Cricket News: ಹೀನಾಯ ಸೋಲಿನ ಬಳಿಕ ನೇರವಾಗಿ ತಂಡದ ವಿರುದ್ಧ ನಿಂತ ರೋಹಿತ್ ಶರ್ಮ. ಹೇಳಿದ್ದೇನು ಗೊತ್ತೇ?? ಈತನಿಗೆ ತನ್ನ ತಪ್ಪು ಕಾಣಿಸುವುದಿಲ್ಲವೇ??
Cricket News: ಹೀನಾಯ ಸೋಲಿನ ಬಳಿಕ ನೇರವಾಗಿ ತಂಡದ ವಿರುದ್ಧ ನಿಂತ ರೋಹಿತ್ ಶರ್ಮ. ಹೇಳಿದ್ದೇನು ಗೊತ್ತೇ?? ಈತನಿಗೆ ತನ್ನ ತಪ್ಪು ಕಾಣಿಸುವುದಿಲ್ಲವೇ?? 2

ನಮಗೆ ಸಿಕ್ಕ ಅವಕಾಶವನ್ನು ನಾವು ಸರಿಯಾಗಿ ಬಳಸಿಕೊಳ್ಳಲಿಲ್ಲ. 117 ರನ್ಸ್ ಗೆ ತಂಡದ ಎಲ್ಲರೂ ಔಟ್ ಆಗುವಂತಹ ಪಿಚ್ ಇದು ಅಲ್ಲ. ಶುಬ್ಮನ್ ಔಟ್ ಆದ ನಂತರ ನನ್ನ ಮತ್ತು ಕೊಹ್ಲಿ ಪಾರ್ಟ್ನರ್ಶಿಪ್ ನಲ್ಲಿ 35 ಕ್ಕಿಂತ ರನ್ಸ್ ಸ್ಕೋರ್ ಮಾಡಿದೆವು, ಚೆನ್ನಾಗಿ ಆಡುವಾಗ ನಾನು ಔಟ್ ಆದೇ, ಇದರಿಂದ ನನಗೆ ನೋವಾಗಿದೆ. ನಮ್ಮ ಆಟಗಾರರು ಉತ್ತಮವಾಗಿ ರನ್ಸ್ ಗಳಿಸಲಿಲ್ಲ, ನಮ್ಮ ಪ್ರದರ್ಶನ ಇನ್ನು ಉತ್ತಮವಾಗಿ ಇರಬೇಕಿತ್ತು, ಮುಂಬರುವ ಪಂದ್ಯವನ್ನು ನಾವು ಗೆಲ್ಲುತ್ತೇವೆ.. ಎಲ್ಲರೂ ಚೆನ್ನಾಗಿ ಆಡಿದರೆ ತಂಡ ಗೆಲ್ಲುತ್ತದೆ.” ಎಂದಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ. ಇದನ್ನು ಓದಿ..Cricket News: ಕೆಲಸಕ್ಕೆ ಬಾರದ ರಾಹುಲ್ ಗೆ ಮತ್ತೊಂದು ಶಾಕ್: ಇನ್ನು ರಾಹುಲ್ ತಂಡಕ್ಕೆ ಬರಲು ಚಾನ್ಸ್ ಇಲ್ಲವಂತೆ: ಇದಕ್ಕೆ ಕಾರಣ ಯಾರು ಗೊತ್ತೇ??

Comments are closed.