ಎಲ್ಲಾ ನಟಿಯರ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕೀರ್ತಿ ಸುರೇಶ್: ಹೊಸ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತೇ?
ನಮಸ್ಕಾರ ಸ್ನೇಹಿತರೆ ಮಹಾನಟಿ ಸಿನಿಮಾದ ನಂತರ ಭಾರತೀಯ ಚಿತ್ರರಂಗದ ಪ್ರತಿಯೊಬ್ಬರು ಕೂಡ ಒಬ್ಬ ನಟಿ ಹೇಗೆ ನಡೆಸಬೇಕು ಎನ್ನುವುದನ್ನು ಕೀರ್ತಿ ಸುರೇಶ್ ಅವರಿಂದ ಕಲಿತುಕೊಂಡಿದ್ದರು ಎಂದರೆ ತಪ್ಪಾಗಲಾರದು. ಮಹಾನಟಿ ಸಿನಿಮಾದಲ್ಲಿ ಕೀರ್ತಿ ಸುರೇಶ್ ರವರ ನಟನೆಯನ್ನು ನೋಡಿರುವ ಪ್ರತಿಯೊಬ್ಬರು ಕೂಡ ಅವರ ನಟನೆಗೆ ತಲೆಬಾಗಿ ರುವುದಂತೂ ಸುಳ್ಳಲ್ಲ. ನಿಜಕ್ಕೂ ಕೂಡ ಇತ್ತೀಚಿನ ದಿನಗಳಲ್ಲಿ ನಟಿಸುತ್ತಿರುವ ನಟಿ ಯಾರಿಗೆ ಕೀರ್ತಿ ಸುರೇಶ್ ರವರ ನಟನೆಯ ದಾಟಿಯನ್ನು ವುದು ಸ್ಪೂರ್ತಿ ಎಂದರೆ ತಪ್ಪಾಗಲಾರದು.
ಇತ್ತೀಚಿನ ದಿನಗಳಲ್ಲಿ ಕೇವಲ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ನಟನೆ ಎಂಬುದಾಗಿ ಭಾವಿಸಿರುವ ಹಲವಾರು ನಟಿಯರಿಗೆ ಕೀರ್ತಿ ಸುರೇಶ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಮಹಾನಟಿ ಸಿನಿಮಾದ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ನಟಿಸಿ ಕೀರ್ತಿ ಸುರೇಶ್ ರವರು ದಕ್ಷಿಣ ಭಾರತ ಚಿತ್ರರಂಗದ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ನಟನೆಯ ಸರ್ಕಾರಿ ವಾರು ಪಾಠ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕೀರ್ತಿ ಸುರೇಶ್ ರವರು ತಮ್ಮ ಮುಂದಿನ ಬಿಗ್ ಬಜೆಟ್ ತೆಲುಗು ಸಿನಿಮಾಗಾಗಿ ದುಪ್ಪಟ್ಟು ಮಟ್ಟದ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹೌದು ಗೆಳೆಯರೆ ನಾವು ಮಾತನಾಡುತ್ತಿರುವುದು ನ್ಯಾಚುರಲ್ ಸ್ಟಾರ್ ನಾನಿ ನಟನೆಯ ದಸರಾ ಸಿನಿಮಾದ ಕುರಿತಂತೆ. ದಸರಾ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದು ಬರೋಬ್ಬರಿ ಮೂರು ಕೋಟಿ ರೂಪಾಯಿ ಸಂಭಾವನೆಗಾಗಿ ಬೇಡಿಕೆ ಇಟ್ಟಿದ್ದಾರೆ. ನಿರ್ಮಾಪಕರು ಕೂಡ ಸಿನಿಮಾ ಬಿಗ್ ಬಜೆಟ್ ಆಗಿರುವುದರಿಂದ ಕೀರ್ತಿ ಸುರೇಶ ರವರು ಬೇಡಿಕೆ ಇಟ್ಟಿರುವ ಸಂಭಾವನೆಯನ್ನು ನೀಡಲು ಸಿದ್ಧರಾಗಿದ್ದಾರಂತೆ. ಕೀರ್ತಿ ಸುರೇಶ್ ರವರ ಸಂಭಾವನೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.