ಡೈವೋರ್ಸ್ ಬಳಿಕ ಒಂದು ಕಡೆ ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ಸಮಂತಾ, ಆದರೆ ನಾಗ ಚೈತನ್ಯ ಪಾಡು ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸಮಂತ ಹಾಗೂ ನಾಗಚೈತನ್ಯ ಇಬ್ಬರೂ ಕೂಡ ಪರಸ್ಪರ ಒಳಮನಸ್ಸಿನ ಕಾರಣದಿಂದಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು. ಇದು ಕಳೆದ ವರ್ಷ ಅತ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿವಾಹ ವಿಚ್ಛೇದನದ ನಂತರ ಇಬ್ಬರೂ ಕೂಡ ಮತ್ತೆ ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಸಾಕಷ್ಟು ಟೀಕೆಯ ನಂತರವೂ ಕೂಡ ನಟಿ ಸಮಂತಾ ರವರು ಪುಷ್ಪಾ ಚಿತ್ರದ ಐಟಂ ಸಾಂಗ್ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಸಮಂತ ರವರಿಗೆ ಪ್ರತಿಯೊಂದು ಸಿನಿಮಾಗಳು ಕೂಡ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಅವರ ಸಿನಿಮಾ ಜೀವನಕ್ಕೆ ನೀಡುತ್ತವೆ ಎಂದರೆ ತಪ್ಪಾಗಲಾರದು. ಪುಷ್ಪ ಯಶೋದ ಶಾಕುಂತಲ ಕತುವಾಕಲಾ ರೆಂಡು ಕಾದಲ್ ಹೇಗೆ ಹಲವಾರು ಯಶಸ್ವಿ ಸಿನಿಮಾಗಳು ಅವರ ಕೈಸೇರಿವೆ. ಆದರೆ ವಿವಾಹ ವಿಚ್ಛೇದನದ ನಂತರ ನಾಗಚೈತನ್ಯ ರವರ ಸಿನಿಮಾ ಕರಿಯರ್ ಹೇಳಿಕೊಳ್ಳುವಷ್ಟರ ಮಟ್ಟಿಗೆ ಯಶಸ್ಸಿನ ಉತ್ತುಂಗವನ್ನು ದಾಟಿಲ್ಲ.

samantha naaga 1 | ಡೈವೋರ್ಸ್ ಬಳಿಕ ಒಂದು ಕಡೆ ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ಸಮಂತಾ, ಆದರೆ ನಾಗ ಚೈತನ್ಯ ಪಾಡು ಏನಾಗಿದೆ ಗೊತ್ತೇ??
ಡೈವೋರ್ಸ್ ಬಳಿಕ ಒಂದು ಕಡೆ ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ಸಮಂತಾ, ಆದರೆ ನಾಗ ಚೈತನ್ಯ ಪಾಡು ಏನಾಗಿದೆ ಗೊತ್ತೇ?? 2

ಹೌದು ಗೆಳೆಯರೆ ಹೆಂಡತಿ ಸಿನಿಮಾರಂಗದಲ್ಲಿ ಹಿಂದೆಂದಿಗಿಂತಲೂ ಯಶಸ್ವಿಯಾಗಿ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದರೆ ಗಂಡ ನಾಗಚೈತನ್ಯ ರವರ ಸಿನಿಮಾಗಳು ಮಾತ್ರ ಮೇಲಿಂದ ಮೇಲೆ ಮಕಾಡೆ ಮಲಗುತ್ತದೆ ಎಂಬುದು ಒಪ್ಪಿಕೊಳ್ಳಬೇಕಾಗಿರುವ ವಿಚಾರ. ಹೌದು ಗೆಳೆಯರೇ ಬಂಗಾರ್ ರಾಜು ಹೇಳಿಕೊಳ್ಳುವ ಸ್ಟಾರ ಮಟ್ಟಿಗೆ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿಲ್ಲ ಥ್ಯಾಂಕ್ಯು ಸಿನಿಮಾ ಕೂಡ ಅಷ್ಟಕ್ಕಷ್ಟೆ. ಇನ್ನು ಅಮೀರ್ ಖಾನ್ ಜೊತೆ ನಟಿಸಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಹೇಗೆ ನಟಿಸಿದ್ದಾರೆ ಆ ಸಿನಿಮಾ ಯಾವ ರೀತಿಯಲ್ಲಿ ಜನರಿಗೆ ಇಷ್ಟವಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಒಟ್ಟಾಗಿ ಗಂಡ-ಹೆಂಡತಿಯರಲ್ಲಿ ಸಮಂತ ಅವರೇ ದೊಡ್ಡಮಟ್ಟದ ಸಿನಿಮಾ ಗೆಲುವನ್ನು ಕಂಡಿದ್ದಾರೆ ಎಂದು ಹೇಳಬಹುದು.

Comments are closed.