ಮುಖಾಮುಖಿಯಾಗುತ್ತಿರುವ ವಿಜಯ್ ಹಾಗೂ ಯಶ್ ರವರ ನಡುವೆ ನಡೆದ ಮಹಾ ಸಮೀಕ್ಷೆಯಲ್ಲಿ ಗೆದ್ದದ್ದು ಯಾರು ಗೊತ್ತೇ?? ಕೆಜಿಎಫ್ vs ಬೀಸ್ಟ್ ಸಿನಿಮಾದಲ್ಲಿ ಗೆಲ್ಲುವುದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ’ಕೆಜಿಎಫ್’ ಚಿತ್ರ ರಿಲೀಸ್ ಆಗಿದ್ಡೇ ತಡ ಅದನನ್ ನೋಡಿದ ಜನ ’ಕೆಜಿಎಫ್ 2’ ಯಾವಾಗ ತೆರೆಮೇಲೆ ಕಾಣಿಸುತ್ತೆ ಅಂತ ಅಂದಿನಿಂದ ಇಂದಿನ ವರೆಗೂ ಕಾಯುತ್ತಲೇ ಇದ್ದಾರೆ. ಅಷ್ಟರ ಮಟ್ಟಿಗೆ ಸೌಂಡ್ ಮಾಡಿದ ಚಿತ್ರ ಕೆಜಿಎಫ್. ಕಡೆಗೂ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಮುಂದಿನ ತಿಂಗಳು ಕರ್ನಾಟಕದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಯಶ್ ತೆರೆಯ ಮೇಲೆ ಮಿಂಚಲಿದ್ದಾರೆ.

ಇನ್ನು ಯಶ್ ಅಭಿನಯದ ಕೆಜಿಎಫ್ ಎಷ್ಟರ ಮಟ್ಟಿಗೆ ಸದ್ದು ಮಾಡಿದೆ ಎಂದರೆ ಸದ್ಯ ಈ ಚಿತ್ರಕ್ಕೆ ಪೈಪೋಟಿ ನೀಡಲು ಆ ಸಮಯದಲ್ಲಿ ಯಾವ ದೊಡ್ಡ ಚಿತ್ರವೂ ರಿಲೀಸ್ ಆಗುತ್ತಿಲ್ಲ. ಹಾಗೆನಾದ್ರೂ ರಿಲೀಸ್ ಆದ್ರೆ ಬಾಕ್ಸ್ ಆಫೀಸ್ ನಲ್ಲಿ ಹೊಡೆತ ತಪ್ಪಿದ್ದಲ್ಲ ಅಂತ ಉಳಿದ ಎಲ್ಲಾ ಬಿಗ್ ಬಜೆಟ್ ಚಿತ್ರ ತಂಡ ನಿರ್ಧರಿಸಿದಂತಿದೆ. ಯಾಕಂದ್ರೆ ಕೆಜಿಎಫ್ 2 ಚಿತ್ರ ವೀಕ್ಷಿಸಲು ಪ್ರತಿಯೊಬ್ಬ ಪ್ರೇಕ್ಷಕ ಉಸಿರು ಬಿಗಿಹಿಡಿದು ಕಾಯುತ್ತಿದ್ದಾನೆ.

kgf2 beast vijay yash | ಮುಖಾಮುಖಿಯಾಗುತ್ತಿರುವ ವಿಜಯ್ ಹಾಗೂ ಯಶ್ ರವರ ನಡುವೆ ನಡೆದ ಮಹಾ ಸಮೀಕ್ಷೆಯಲ್ಲಿ ಗೆದ್ದದ್ದು ಯಾರು ಗೊತ್ತೇ?? ಕೆಜಿಎಫ್ vs ಬೀಸ್ಟ್ ಸಿನಿಮಾದಲ್ಲಿ ಗೆಲ್ಲುವುದು ಯಾರು ಗೊತ್ತೇ??
ಮುಖಾಮುಖಿಯಾಗುತ್ತಿರುವ ವಿಜಯ್ ಹಾಗೂ ಯಶ್ ರವರ ನಡುವೆ ನಡೆದ ಮಹಾ ಸಮೀಕ್ಷೆಯಲ್ಲಿ ಗೆದ್ದದ್ದು ಯಾರು ಗೊತ್ತೇ?? ಕೆಜಿಎಫ್ vs ಬೀಸ್ಟ್ ಸಿನಿಮಾದಲ್ಲಿ ಗೆಲ್ಲುವುದು ಯಾರು ಗೊತ್ತೇ?? 2

ಈ ಮಧ್ಯೆ, ಪರಭಾಷಾ ಚಿತ್ರವೊಂದು ಕೆಜಿಎಫ್ ಗೆ ಸಡ್ದು ಹೊಡೆಯಲು ಸಿದ್ಧವಾಗಿದೆ. ಹೌದು, ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ತಮಿಳು ಚಿತ್ರ ’ಬೀಸ್ಟ್’ ಕೂಡ ಕೆಜಿಎಫ್ ರಿಲೀಸ್ ಸಮಯದಲ್ಲೇ ತೆರೆಕಾಣಲಿದೆ. ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ವಾಗಿದ್ದು ಏಪ್ರಿಲ್ 13ರಂದು ತೆರೆಕಾಣಲಿದೆ. ಕೆಜಿಎಫ್ 2 ಏಪ್ರಿಲ್ 14ರಂದು ತೆರೆಗೆ ಬರಲಿದೆ.

ಹೀಗೆ ಬಿಗ್ ಬಜೆಟ್ ಚಿತ್ರಗಳು ಒಟ್ಟಿಗೆ ರಿಲೀಸ್ ಆದ್ರೆ ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮೇಲೆ ಹೊಡೆತ ಬೀಳುವುದು ಖಂಡಿತ. ಯಶ್ ಚಿತ್ರವನ್ನ ನೋಡಲು 2 ವರ್ಷಗಳಿಂದ ಜನ ಹೇಗೆ ಕಾತುರರಾಗಿದ್ರೋ ಹಾಗೇ ಬಹಳ ದಿನಗಳ ನಂತರ ರಿಲೀಸ್ ಆಗ್ತಾ ಇರೋ ವಿಜಯ್ ಚಿತ್ರಕ್ಕೂ ಕೂಡ ಅಭಿಮಾನಿಗಳು ಕಾಯ್ತಾ ಇದ್ದಾರೆ. ಹಾಗಾಗಿ ಈ ಎರಡೂ ಪ್ಯಾನ್ ಇಂಡಿಯಾ ಚಿತ್ರಗಳ ನಡುವೆ ಬಾರಿ ಪೈಪೋಟಿ ಎದುರಾಗಿದೆ.

ಸಮೀಕ್ಷೆ ಏನನ್ನುತ್ತೆ: ಇನ್ನು ಬುಕ್ ಮೈ ಶೋ ಸಮೀಕ್ಷೆಯ ಪ್ರಕಾರ ಯಶ್ ಅಭಿನಯದ ಕೆಜಿಎಫ್ 2 ಚಿತ್ರವನ್ನು ನೋಡಲು ಆಸಕ್ತಿ ಇದೆ ಎಂದು ವೋಟ್ ಮಾಡಿದವರು ಬರೋಬ್ಬರಿ 599 ಸಾವಿರ ಜನರು. ಹಾಗೂ ವಿಜಯ್ ಅಭಿನಯದ ಬೀಸ್ಟ್ ಚಿತ್ರ ನೋಡಲು ಇಂಟರೆಸ್ಟ್ ಇರುವವರು 114.7 ಸಾವಿರ ಜನರು. ಹಾಗಾಗಿ ಹೆಚ್ಚಿನ ವೋಟ್ ಅಂತೂ ಗಳಿಸಿದ್ದು ಕರ್ನಾಟಕದ ಕೆಜಿಎಫ್ 2. ಇನ್ನು ಚಿತ್ರ ತೆರೆ ಕಂಡಮೇಲೆ ಪ್ರೇಕ್ಷಕರು ಯಾರನ್ನ ಗೆಲ್ಲಿಸುತ್ತಾರೆ ಕಾದು ನೋಡಬೇಕು!

Comments are closed.