ಕೊನೆಗೂ ಸೇಲ್ ಆಯಿತು ಕೆಜಿಎಫ್ ಚಾಪ್ಟರ್ 2 ಸ್ಯಾಟಲೈಟ್ ರೈಟ್ಸ್ ಎಷ್ಟು ಕೋಟಿಗೆ ಗೊತ್ತಾ?? ಏನ್ರಿ ಕೋಟಿಗೆ ಬೆಲೆನೇ ಇಲ್ವಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾದ ಮೇಲೆ ನೆಕ್ಸ್ಟ್ ಲೇವೆಲ್ ಸಿನಿಮಾ ಮಾಡುವ ಹವಾ ಆರಂಭವಾಗಿದೆ. ಹಾಗಾಗಿ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುವ ಹಾಗೂ ತಯಾರಾಗುವಂತಹ ಎಲ್ಲಾ ಪ್ಯಾನ್ ಇಂಡಿಯಾ ಚಿತ್ರಗಳು ಕೂಡ ಕೆಜಿಎಫ್ ಚಾಪ್ಟರ್ ಒಂದನ್ನು ಮೀರಿಸುವ ಧ್ಯೇಯ ಹಾಗೂ ಗುರಿ ಇಟ್ಟುಕೊಂಡಿರುತ್ತದೆ.

ಹೌದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಕೂಡ ಈಗ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರವಾಗಿ ಗೋಚರಿಸಿದೆ. ವಿಭಿನ್ನ ಕಥಾಹಂದರ ಹಾಗೂ ನೆಕ್ಸ್ಟ್ ಲೆವೆಲ್ ಮೇಕಿಂಗ್ ನಿಂದಾಗಿ ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರ ಈಗ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. ಹೌದು ಸ್ನೇಹಿತರೆ ಇಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಹೊಸ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದೆ. ಹೌದು ಸ್ನೇಹಿತರೆ ಆ ಸುದ್ದಿ ಏನೆಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ಕೆಜಿಎಫ್ ಚಾಪ್ಟರ್ 2 ದಕ್ಷಿಣ ಭಾರತದ ನಾಲ್ಕು ಭಾಷೆಗಳ ಸ್ಯಾಟಲೈಟ್ ಜಿ ನೆಟ್ವರ್ಕ್ ಸೇಲ್ ಆಗಿದ್ದು ಬಹು ದೊಡ್ಡ ಮೊತ್ತದ ಅಮೌಂಟ್ ಗೆ ಬಿ’ಕರಿಯಾಗಿದೆ. ಹೌದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರದ ನಾಲ್ಕು ಭಾಷೆಗಳಲ್ಲಿ 120 ಕೋಟಿ ಮೊತ್ತಕ್ಕೆ ಸೇಲ್ ಆಗಿದೆ. ಹೌದು ಸ್ನೇಹಿತರೆ ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ಕೆಜಿಎಫ್ ನಿರ್ಮಾಪಕರಿಗೆ ಮಹಾಲಕ್ಷ್ಮಿಯ ಮಹಾ ಆಗಮನವಾಗಿದೆ ಎಂಬುದು ಸು’ಳ್ಳಲ್ಲ. ಇದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದ ಮಟ್ಟಿಗೆ ದಾಖಲೆಯ ಮೊತ್ತ ಎಂದು ಹೇಳಬಹುದಾಗಿದೆ.

Comments are closed.