ಮೊದಲ ಬಾರಿಗೆ ಆಟಗಾರ ವಿರುದ್ಧ ಟೀಕೆ ಮಾಡಿದ ಆರ್ಸಿಬಿ ಫ್ಯಾನ್ಸ್, ಚೆನ್ನೈ ಸೋಲಿಗೆ ಬೆಟ್ಟು ಮಾಡಿದ್ದು ಆ ಇಬ್ಬರು ಟಾಪ್ ಆಟಗಾರರನ್ನು. ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನ್ನು ಅನುಭವಿಸಿದೆ. ಚೆನ್ನೈ ತಂಡಕ್ಕೆ ಹೋಲಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆನ್ ಪೇಪರ್ ಸ್ಟ್ರಾಂಗ್ ತಂಡವಾಗಿತ್ತು. ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ನಷ್ಟಕ್ಕೆ 216 ರನ್ನುಗಳನ್ನು ಪೇರಿಸಿತ್ತು. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಕಳಪೆ ಪ್ರದರ್ಶನವನ್ನು ನೀಡಿತ್ತು ಎಂದರೆ ತಪ್ಪಾಗಲಾರದು.

ಇನ್ನು 217 ರನ್ನುಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉತ್ತಮ ಬ್ಯಾಟಿಂಗ್ ಲೈನ್ ಅಪ್ ನ್ನು ಹೊಂದಿದ್ದರೂ ಕೂಡ ಗುರಿಯನ್ನು ಸಾಧಿಸುವಲ್ಲಿ ವಿಫಲವಾಯಿತು ಇದು ಅಭಿಮಾನಿಗಳ ಪಾಲಿಗೆ ಕೂಡ ಅಸಮಾಧಾನಕರ ಸಂಗತಿಯಾಗಿದೆ. ಅದರಲ್ಲೂ ಪ್ರಮುಖವಾಗಿ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅವರ ಮೇಲೆ ಅಭಿಮಾನಿಗಳ ಮೇಲೆ ಸಾಕಷ್ಟು ನಂಬಿಕೆ ಇತ್ತು. ಇಬ್ಬರೂ ಕೂಡ ಕನಿಷ್ಠ ರನ್ ಗಳಿಸಿ ಬೇಗನೆ ಔಟ್ ಆಗುತ್ತಾರೆ. ಇನ್ನು ಮ್ಯಾಕ್ಸ್ವೆಲ್ ಕೂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿಲ್ಲ.

kohli rcb csk | ಮೊದಲ ಬಾರಿಗೆ ಆಟಗಾರ ವಿರುದ್ಧ ಟೀಕೆ ಮಾಡಿದ ಆರ್ಸಿಬಿ ಫ್ಯಾನ್ಸ್, ಚೆನ್ನೈ ಸೋಲಿಗೆ ಬೆಟ್ಟು ಮಾಡಿದ್ದು ಆ ಇಬ್ಬರು ಟಾಪ್ ಆಟಗಾರರನ್ನು. ಯಾರಂತೆ ಗೊತ್ತೇ??
ಮೊದಲ ಬಾರಿಗೆ ಆಟಗಾರ ವಿರುದ್ಧ ಟೀಕೆ ಮಾಡಿದ ಆರ್ಸಿಬಿ ಫ್ಯಾನ್ಸ್, ಚೆನ್ನೈ ಸೋಲಿಗೆ ಬೆಟ್ಟು ಮಾಡಿದ್ದು ಆ ಇಬ್ಬರು ಟಾಪ್ ಆಟಗಾರರನ್ನು. ಯಾರಂತೆ ಗೊತ್ತೇ?? 2

ಕೇವಲ ನೋವೆಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಶಾಬಾಜ್ ಹಾಗೂ ಸುಯಶ್ ಹೊರತುಪಡಿಸಿ ಕೇವಲ ದಿನೇಶ್ ಕಾರ್ತಿಕ್ ರವರು ಮಾತ್ರ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ ಆದರೂ ಅದು ಗೆಲುವಿಗೆ ಸಾಕಾಗಲಿಲ್ಲ. ವಿರಾಟ್ ಕೊಹ್ಲಿ ಹಾಗೂ ಡುಪ್ಲೆಸಿಸ್ ಅವರವರ ಕಳಪೆ ಬ್ಯಾಟಿಂಗ್ ಪ್ರದರ್ಶನ ವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ. ತಂಡದ ಸೋಲಿನ ಅಸಮಧಾನವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಹಾಗೂ ಡುಪ್ಲೆಸಿಸ್ ರವರ ಕಳಪೆ ಬ್ಯಾಟಿಂಗ್ ಪ್ರದರ್ಶನ ವನ್ನು ಟೀಕಿಸುವ ಮೂಲಕ ಹೊರಹಾಕಿದ್ದಾರೆ. ಈ ಕುರಿತಂತೆ ಹಲವಾರು ಟ್ವೀಟ್ ಗಳು ಕೂಡ ಕಂಡುಬಂದಿವೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.