ವಿಕಲಚೇತನ ಅಭಿಮಾನಿ ಯೊಂದಿಗೆ ಮಾತನಾಡಿಸದೆ ನೇರವಾಗಿ ತೆರಳಿದ ವಿರಾಟ್ ಕೊಹ್ಲಿಗೆ ಟೀಕೆ ಮಾಡುತ್ತಿರುವ ಜನಗಳೇ ನಿಜವಾಗಿ ನಡೆದಿದ್ದು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಸದ್ಯಕ್ಕೆ ಇರುವ ದೊಡ್ಡ ಹಾಗೂ ಯಶಸ್ವಿ ಹೆಸರು ಅಂದರೆ ಅದು ವಿರಾಟ್ ಕೊಹ್ಲಿ ಎಂದರೆ ತಪ್ಪಾಗಲಾರದು. ವಿರಾಟ್ ಕೊಹ್ಲಿ ರವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಬೆಳೆದುಬಂದಿರುವ ಹಾದಿ ನಿಮಗೂ ಗೊತ್ತಿದೆ. ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಹೊರ ಹೋಗುವ ಭೀ’ತಿಯನ್ನು ಕೂಡ ಎದುರಿಸಿದರು. ನಂತರ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿ ನಂತರ ತಂಡದ ಮೂರು ಫಾರ್ಮೆಟ್ ನ ಕಪ್ತಾನನಾಗಿ ಕೂಡ ಮೂಡಿಬಂದರು.

ತಮ್ಮ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಹಲವಾರು ಸಾಧನೆಗಳ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಮಿಂಚುವಂತೆ ಮಾಡಿದ ಖ್ಯಾತಿ ಕೂಡ ಅವರಿಗೆ ಸಲ್ಲುತ್ತದೆ. ಸದ್ಯಕ್ಕೆ ಹೇಳುವುದಾದರೆ ಮೂರು ಫಾರ್ಮೆಟ್ ತಂಡಗಳಿಂದ ವಿರಾಟ್ ಕೊಹ್ಲಿ ರವರು ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡಿರುವ ವಿಚಾರವೇನು ಹೊಸದಲ್ಲ. ಇತ್ತೀಚಿಗೆ ವಿರಾಟ್ ಕೊಹ್ಲಿ ಅವರು ಮಾಡಿರುವ ಕಾರ್ಯವನ್ನು ವಿಡಿಯೋ ಮೂಲಕ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಅದು ಕೂಡ ವಿರಾಟ್ ಕೊಹ್ಲಿ ರವರ ವಿರುದ್ಧ ನಕಾರಾತ್ಮಕವಾಗಿ ಈ ವಿಡಿಯೋ ಸದ್ದು ಮಾಡುತ್ತಿದೆ. ಹಾಗಿದ್ದರೆ ಅಷ್ಟಕ್ಕೂ ಆ ವಿಡಿಯೋದಲ್ಲಿ ಇರುವುದು ಏನೆಂಬುದು ತಿಳಿಯೋಣ ಬನ್ನಿ. ಇಷ್ಟು ಮಾತ್ರವಲ್ಲದೆ ಆ ವಿಡಿಯೋಗೆ ಸರಿಯಾದ ವಿವರಣೆಯನ್ನು ಕೂಡ ನಾವು ನೀಡುತ್ತೇವೆ.

ವಿರಾಟ್ ಕೊಹ್ಲಿ ಇರುವರು ಇತ್ತೀಚಿಗೆ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಕಲಚೇತನ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಗಾಗಿ ಕಾಯುತ್ತಿದ್ದ. ಅವರಿಗೆ ವಿರಾಟ್ ಕೊಹ್ಲಿ ರವರು ಕೂಡಲೇ ಜೆರ್ಸಿ ಯನ್ನು ಹುಟ್ಟು ಮಾತನಾಡಿಸದೆ ಹಾಗೆ ಹೋಗುತ್ತಾರೆ. ಇದನ್ನು ಎಲ್ಲರೂ ಕೂಡ ವಿರಾಟ್ ಕೊಹ್ಲಿ ರವರಿಗೆ ಅಂಕಾರ ಬಂದಿದೆ ಅಭಿಮಾನಿಯನ್ನು ಮಾತನಾಡಿಸುವ ಸೌಜನ್ಯ ಕೂಡ ಇಲ್ಲ ಎಂಬುದಾಗಿ ಹೇಳುತ್ತಾರೆ. ಆದರೆ ಅಲ್ಲಿ ನಡೆದಂತಹ ನಿಜವಾದ ವಿಚಾರವೇ ಬೇರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿರಾಟ್ ಕೊಹ್ಲಿ ರವರು ಅಭಿಮಾನಿಗಳೊಂದಿಗೆ ಎಷ್ಟು ಚೆನ್ನಾಗಿ ವರ್ತಿಸುತ್ತಾರೆ ಎನ್ನುವುದು. ಆದರೆ ಬಿಸಿಸಿಐನ ನಿಯಮಗಳಲ್ಲಿ ಒಂದಾಗಿರುವ ಬಯೋ ಬಬಲ್ ನಿಯಮದನ್ವಯ ಹೊರಗಿನ ವ್ಯಕ್ತಿಗಳೊಂದಿಗೆ ವರ್ಷ ಹಾಗೂ ಸಂಪರ್ಕಕ್ಕೆ ಒಳಗಾಗುವುದು ತಪ್ಪಾದ ವಿಚಾರ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿ ಅಲ್ಲಿಂದ ನೇರವಾಗಿ ಮಾತನಾಡಿಸದೇ ತೆರಳಿರುವುದು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Comments are closed.