ಕೊನೆಗೂ ಬಯಲಾಯಿತು ರಹಸ್ಯ, RRR ಚಿತ್ರೀಕರಣದ ಸಂದರ್ಭದಲ್ಲಿ ಪ್ರತಿದಿನ ಖರ್ಚಾಗುತ್ತಿದ್ದು ಎಷ್ಟು ಗೊತ್ತೇ?? ಯಪ್ಪಾ ಒಂದು ದಿನಕ್ಕೆ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗಕ್ಕೆ ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಮಾಡುವಂತಹ ಕನಸನ್ನು ಕಾಣುವಂತೆ ಮಾಡಿದವರು ನಮ್ಮ ಕರ್ನಾಟಕದ ಮೂಲದ ಖ್ಯಾತ ನಿರ್ದೇಶಕ ರಾಜಮೌಳಿ ಎಂದರೆ ತಪ್ಪಾಗಲಾರದು. ಬಾಹುಬಲಿ ಚಿತ್ರದ ಮೂಲಕ ದಕ್ಷಿಣ ಭಾರತ ಚಿತ್ರರಂಗವನ್ನು ಜಾಗತಿಕವಾಗಿ ಮಿಂಚುವಂತೆ ಮಾಡಿದ ಸ್ಟಾರ್ ನಿರ್ದೇಶಕ. ಸದ್ಯಕ್ಕೆ ಈಗ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಇದೇ ಮಾರ್ಚ್ 25ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಈ ಚಿತ್ರದಲ್ಲಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದೊಡ್ಡದೊಡ್ಡ ಸ್ಟಾರ್ ನಟ ನಟಿಯರ ತಾರಾಬಳಗವೇ ಇದೆ.

ಹೌದು ಜೂನಿಯರ್ ಎನ್ಟಿಆರ್ ರಾಮ್ ಚರಣ್ ಆಲಿಯಾ ಭಟ್ ಅಜಯ್ ದೇವಗನ್ ಶ್ರೇಯ ಶರಣ್ ಹೀಗೆ ಹಲವಾರು ಜನರು ಖ್ಯಾತನಾಮರು ನಟಿಸಿದ್ದಾರೆ. ರಾಜಮೌಳಿ ಅವರ ಚಿತ್ರ ಎಂದ ಮೇಲೆ ಚಿತ್ರದಲ್ಲಿ ಶ್ರೀಮಂತಿಕೆಯನ್ನುವುದು ತುಂಬಿ ತುಳುಕುತ್ತಿರುತ್ತದೆ. ಪ್ರತಿಯೊಂದು ದೃಶ್ಯಗಳು ಕೂಡ ಪ್ರೇಕ್ಷಕರನ್ನು ಬೆರಗುಗೊಳಿಸುವ ಹಾಗೇ ಇರುತ್ತದೆ. ಇತ್ತೀಚಿಗೆ ಚಿತ್ರತಂಡ ಪ್ರಮೋಷನ್ ಕಾರ್ಯಗಳಲ್ಲಿ ನಿರತವಾಗಿದೆ. ಈ ಸಂದರ್ಭದಲ್ಲಿ ರಾಜಮೌಳಿಯವರೇ ಪ್ರತಿದಿನ ಆರ್ ಆರ್ ಆರ್ ಚಿತ್ರೀಕರಣದಲ್ಲಿ ಖರ್ಚಾಗುತ್ತಿದ್ದುದ್ದು ಎಷ್ಟು ಎಂಬುದನ್ನು ತಿಳಿಸಿದ್ದಾರೆ.

rrr money | ಕೊನೆಗೂ ಬಯಲಾಯಿತು ರಹಸ್ಯ, RRR ಚಿತ್ರೀಕರಣದ ಸಂದರ್ಭದಲ್ಲಿ ಪ್ರತಿದಿನ ಖರ್ಚಾಗುತ್ತಿದ್ದು ಎಷ್ಟು ಗೊತ್ತೇ?? ಯಪ್ಪಾ ಒಂದು ದಿನಕ್ಕೆ ಇಷ್ಟೊಂದಾ??
ಕೊನೆಗೂ ಬಯಲಾಯಿತು ರಹಸ್ಯ, RRR ಚಿತ್ರೀಕರಣದ ಸಂದರ್ಭದಲ್ಲಿ ಪ್ರತಿದಿನ ಖರ್ಚಾಗುತ್ತಿದ್ದು ಎಷ್ಟು ಗೊತ್ತೇ?? ಯಪ್ಪಾ ಒಂದು ದಿನಕ್ಕೆ ಇಷ್ಟೊಂದಾ?? 2

ಹೌದು ಚಿತ್ರೀಕರಣದಲ್ಲಿ ಯಾವುದೇ ಸ್ಟಾರ್ ನಟನಿಗೂ ಕೂಡ ರಜೆ ಅಥವಾ ಬಿಡುವು ಎನ್ನುವುದನ್ನು ರಾಜಮೌಳಿ ಅವರು ನೀಡುತ್ತಿರಲಿಲ್ಲ ಎಂಬುದಾಗಿ ಜೂನಿಯರ್ ಎನ್ಟಿಆರ್ ಅವರೇ ಹೇಳಿದ್ದಾರೆ. ಇದಕ್ಕೆ ಸ್ಪಷ್ಟೀಕರಣ ನೀಡುತ್ತಾ ರಾಜಮೌಳಿ ಅವರು ಸ್ಟಾರ್ ನಟರ ಸಂಭಾವನೆ ಹೊರತುಪಡಿಸಿ ದೈನಂದಿನ ವಾಗಿ ಚಿತ್ರೀಕರಣದಲ್ಲಿ 50 ಲಕ್ಷಕ್ಕೂ ಅಧಿಕ ಖರ್ಚಾಗುತ್ತಿತ್ತು. ನಾನು ಸ್ಟಾರ್ ನಟರು ಎಂಬುದಾಗಿ ಬಿಡುವು ಅಥವಾ ರಜೆಯನ್ನು ನೀಡಿದರೆ ಅಲ್ಲಿ ಇನ್ನಷ್ಟು ಖರ್ಚಾಗುವ ಸಾಧ್ಯತೆ ಇದೆ. ಅದಕ್ಕಾಗಿ ಎಲ್ಲಾ ತಂತ್ರಜ್ಞಾನವು ನಟರು ಇರುವಾಗಲೇ ನಾನು ಎಲ್ಲಾ ದೃಶ್ಯಗಳನ್ನು ಚಿತ್ರೀಕರಿಸಿದ ಮೇಲೆ ಅವರನ್ನು ಬಿಟ್ಟು ಬಿಡುತ್ತಿದ್ದೆ ಎಂಬುದಾಗಿ ಹೇಳಿದ್ದಾರೆ.

Comments are closed.