ಬಹಳ ಕ್ಯೂಟ್ ಹಾಗೂ ಯಂಗ್ ಆಗಿ ಕಾಣಿಸುವ ಕೋಳಿ ರಮ್ಯಾ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ? ಅಯ್ಯೋ ಇಷ್ಟೊಂದಾ.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಹಲವಾರು ಧಾರಾವಾಹಿಗಳ ಮೂಲಕ ಜನರಿಗೆ ಪ್ರತಿದಿನ ಮನರಂಜನೆ ನೀಡುತ್ತಾ ಕನ್ನಡಿಗರಿಗೆ ತೀರ ಹತ್ತಿರವಾಗಿದೆ. ಹೌದು ಇದೀಗ ಸಿನಿಮಾಗಳಿಗಿಂತ ಹೆಚ್ಚು ಬೇಡಿಕೆ ಕಿರುತೆರೆಯ ಧಾರಾವಾಹಿಗಳಿಗೆ ಇದೆ. ಇನ್ನು ಇದೀಗ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಪ್ರಾಮುಖ್ಯತೆ ಪಡೆದಿದ್ದು, ಅಂತಹ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ ಧಾರವಾಹಿ ಕೂಡ ಒಂದು.

ಹೌದು ಇತ್ತೀಚಿಗಷ್ಟೇ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ಪ್ರಸಾರವಾಗುತ್ತಿದ್ದ ಕಾರಣ ಈ ಧಾರವಾಹಿಯನ್ನು ನಿಲ್ಲಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ಇದಕ್ಕೆ ಜನರ ಉತ್ತಮ ಪ್ರತಿಕ್ರಿಯೆ ತೊರೆಯುವುದನ್ನು ನೋಡಿ ಕೇವಲ ಧಾರಾವಾಹಿಯ ಸಮಯವನ್ನು ಬದಲಾಯಿಸಲಾಯಿತು. ಅಷ್ಟರಮಟ್ಟಿಗೆ ಈ ಧಾರಾವಾಹಿ ಜನರಿಗೆ ಇಷ್ಟವಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ಅನೇಕ ಖ್ಯಾತ ಕಲಾವಿದರಿದ್ದು ಅವರಲ್ಲಿ ಕೋಳಿ ರಮ್ಯಾ ಕೂಡ ಒಬ್ಬರು.

ಹೌದು ನಟಿ ಕೋಳಿ ರಮ್ಯಾ ಅವರು ಕನ್ನಡದ ಅನೇಕ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾದವರು. ಇವರು ಸೊಸೆ ತಂದ ಸೌಭಾಗ್ಯ ಎಂಬ ಧಾರವಾಹಿಯ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅಷ್ಟೇ ಅಲ್ಲದೆ ಅವರು ಕುಲವದು ಧಾರವಾಹಿಯಲ್ಲಿ ಕೂಡ ಅಭಿನಯಿಸಿದ್ದಾರೆ. ಇದೀಗ ಮಿಥುನ ರಾಶಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಕನ್ನಡಿಗರ ಮನಸನ್ನು ಗೆದ್ದಿದ್ದಾರೆ.

ಈ ಧಾರಾವಾಹಿಯಲ್ಲಿ ಕೋಳಿ ರಮ್ಯಾ ಅವರು ನಾಯಕನಟ ಮಿಥುನ್ ಅವರ ಚಿಕ್ಕಪ್ಪನ ಎರಡನೇ ಪತ್ನಿಯಾಗಿ ಅದ್ಭುತವಾಗಿ ಮನಮೋಹಕವಾಗುವಂತೆ ಅಭಿನಯಿಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನು ನಟಿ ಕೋಳಿ ರಮ್ಯಾ ಅವರು ಕೇವಲ ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲದೆ ತಮಿಳು ಕಿರುತೆರೆಯಲ್ಲಿ ಕೂಡ ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಹೌದು ಇದೀಗ ಅವರು ತಮಿಳು ಕಿರುತೆರೆಯಲ್ಲಿ ‘ಸತ್ಯ’ ಎಂಬ ಧಾರಾವಾಹಿಯಲ್ಲಿ ಕೂಡ ಖಳ ನಾಯಕಿನಾಗಿ ನಟಿಸುತ್ತಿದ್ದಾರೆ.

ಇನ್ನು ಇವರನ್ನು ಮಿಥುನ ರಾಶಿ ಧಾರಾವಾಹಿಯಲ್ಲಿ ನೋಡಿದರೆ ತುಂಬಾ ಸುಂದರವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತಾರೆ. ಇನ್ನು ಇವರನ್ನು ನೋಡಿದರೆ ಖಳನಾಯಕಿ ಅಲ್ಲ ಎಂದು ಹೇಳಬಹುದು. ಹೀಗೆ ಕಿರುತೆರೆಯಲ್ಲಿ ಹಲವರು ಪಾತ್ರಗಳಿಗೆ ಜೀವ ತುಂಬಿರುವ ನಟಿ ಕೋಳಿ ರಮ್ಯಾ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ? ಹೌದು ನೋಡಲು ತುಂಬಾ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುವ ಕೊಳಿ ರಮ್ಯ ಅವರ ನಿಜವಾದ ವಯಸ್ಸು 30 ವರ್ಷ. ಹೌದು ಅಷ್ಟು ವರ್ಷದವರಾದರೂ ಕೂಡ ಅವರು ಇಂದಿಗೂ 23-24 ವರ್ಷದವರಂತೆ ಕಾಣಿಸುತ್ತಾರೆ.

Comments are closed.