ರಶ್ಮಿಕಾ ವಿರುದ್ಧ ಗೆಲ್ಲುವ ಸೂಚನೆ ತೋರುತ್ತಿರುವ ಕೃತಿ ರವರಿಗೆ ಬಿಗ್ ಶಾಕ್, ಹೊಸ ಗಾಸಿಪ್ ಕಂಡು ಅವಕಾಶ ಕಳೆದುಕೊಳ್ಳುತ್ತಿರುವ ಕೃತಿ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಮೂಲದವರು ಹಲವಾರು ನಟ-ನಟಿಯರು ಈಗಾಗಲೇ ಪರಭಾಷೆಗಳಲ್ಲಿ ಬಹುಬೇಡಿಕೆಯ ಕಲಾವಿದರಾಗಿ ನಟಿಸುತ್ತಿದ್ದಾರೆ. ಅವರಲ್ಲಿ ಇಂದಿನ ದಿನಗಳಲ್ಲಿ ನೀವು ಇಂದು ನಾವು ಹೇಳುವ ನಟಿಯ ಕುರಿತಂತೆ ಕೇಳುತ್ತಲೇ ಇರುತ್ತೀರಿ. ಹೌದು ನಾವು ಮಾತನಾಡುತ್ತಿರುವುದು ಮಂಗಳೂರು ಮೂಲದ ಕೃತಿ ಶೆಟ್ಟಿ ರವರ ಕುರಿತಂತೆ. ಉಪ್ಪೇನ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕೃತಿ ಶೆಟ್ಟಿ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಬರೋಬ್ಬರಿ ಮೂರು ಸಿನಿಮಾಗಳಿಗೆ ಆಯ್ಕೆಯಾಗಿದ್ದಾರೆ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ರಶ್ಮಿಕ ಮಂದಣ್ಣ ಅವರಂತೆಯೇ ತೆಲುಗು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿ ಅತಿ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿರುವ ನಟಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಈಗಾಗಲೇ ಹಲವಾರು ದೊಡ್ಡ ನಟರ ಸಿನಿಮಾಗಳಿಗೆ ಕೃತಿ ಶೆಟ್ಟಿ ಅವರನ್ನು ಆಯ್ಕೆ ಮಾಡುವ ಮಾತುಕತೆಗಳು ಕೂಡ ನಡೆಯುತ್ತಿದೆ. ಮತ್ತೊಬ್ಬ ಕನ್ನಡ ಮೂಲದ ನಟಿ ಪರಭಾಷೆಯಲ್ಲಿ ದೊಡ್ಡಮಟ್ಟದ ಸದ್ದು ಮಾಡುತ್ತಿರುವುದು ನಿಜಕ್ಕೂ ಕೂಡ ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಆದರೆ ಕೃತಿ ಶೆಟ್ಟಿ ಅವರ ಕುರಿತಂತೆ ಹರಿದಾಡುತ್ತಿರುವ ಕೆಲವೊಂದು ವಿಚಾರಗಳು ಅವರಿಗೆ ಅಪ್ಸೆಟ್ ಮಾಡಿದೆ.

rashmika kriti shetty | ರಶ್ಮಿಕಾ ವಿರುದ್ಧ ಗೆಲ್ಲುವ ಸೂಚನೆ ತೋರುತ್ತಿರುವ ಕೃತಿ ರವರಿಗೆ ಬಿಗ್ ಶಾಕ್, ಹೊಸ ಗಾಸಿಪ್ ಕಂಡು ಅವಕಾಶ ಕಳೆದುಕೊಳ್ಳುತ್ತಿರುವ ಕೃತಿ. ಯಾಕೆ ಗೊತ್ತೇ??
ರಶ್ಮಿಕಾ ವಿರುದ್ಧ ಗೆಲ್ಲುವ ಸೂಚನೆ ತೋರುತ್ತಿರುವ ಕೃತಿ ರವರಿಗೆ ಬಿಗ್ ಶಾಕ್, ಹೊಸ ಗಾಸಿಪ್ ಕಂಡು ಅವಕಾಶ ಕಳೆದುಕೊಳ್ಳುತ್ತಿರುವ ಕೃತಿ. ಯಾಕೆ ಗೊತ್ತೇ?? 2

ಸೆಲೆಬ್ರಿಟಿಗಳ ಜೀವನದಲ್ಲಿ ಅಥವಾ ಅವರ ಜೀವನದ ಕುರಿತಂತೆ ಹರಿದಾಡುವುದು ಸಾಮಾನ್ಯ. ಆದರೆ ಕೃತಿ ಶೆಟ್ಟಿ ರವರ ಕುರಿತಂತೆ ಈಗ ಹರಿದಾಡುತ್ತಿರುವ ವದಂತಿ ಅವರ ಸಿನಿಮಾ ಕರಿಯರ್ ಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಎದ್ದು ಬರುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಹೌದು ವದಂತಿಗಳ ಪ್ರಕಾರ ಕ್ರತಿ ಶೆಟ್ಟಿ ರವರು ಸಿನಿಮಾ ಚಿತ್ರೀಕರಣದ ಸೆಟ್ ಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ ಚಿತ್ರತಂಡವನ್ನು ಕಾಯಿಸುತ್ತಾರೆ ಎನ್ನುವ ಕುರಿತಂತೆ ಸುದ್ದಿಗಳು ಹರಿದಾಡುತ್ತಿವೆ. ಕೃತಿ ಶೆಟ್ಟಿ ರವರ ಪ್ರಕಾರ ಈ ವಿಚಾರ ಅವರ ಮುಂದಿನ ಸಿನಿಮಾಗಳಿಗೆ ನಿರ್ಮಾಪಕರಿಗೆ ಆಯ್ಕೆ ಮಾಡುವಲ್ಲಿ ಹಿಂದೇಟು ಹಾಕಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ತಮ್ಮ ಪಿಆರ್ ತಂಡಕ್ಕೆ ಈ ಕುರಿತಂತೆ ಗಮನ ವಹಿಸಲು ಸೂಚನೆ ನೀಡಿದ್ದಾರೆ. ಈ ವಿಚಾರದ ಕುರಿತಂತೆ ಅಭಿಪ್ರಾಯವನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.