ಗೋವಾದಲ್ಲಿ ‘ಲಕ್ಷಣ’ ಧಾರಾವಾಹಿ ಮದುವೆ ಚಿತ್ರೀಕರಣ, ಮಧುಮಗಳು ಶ್ವೇತಾನ ಅಥವಾ ಲಕ್ಷಣನನಾ? ಧಾರವಾಹಿ ತಂಡ ವಿವರಣೆ ನೀಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನೀವು ಈವರೆಗೆ ನೋಡಿರದ ಕೇಳಿರದ ಅದ್ದೂರಿ ಮದುವೆಯೊಂದು ನಡೆದಿದೆ. ಮದುವೆ ನಡೆದುಹೋಗಿದೆ ಆಮಂತ್ರಣ ಇಲ್ಲ ಅಂದುಕೊಳ್ಳಬೇಡಿ. ದಿನ ರಾತ್ರಿ ಬರುವ ಈ ಧಾರಾವಾಹಿ ನೋಡಿದ್ರೆ ಮದುವೆಯ ಸೀನ್ ಗಳೆಲ್ಲವೂ ನೋಡೋದಕ್ಕೆ ಸಿಗತ್ತೆ. ಹೌದು, ಕನ್ನಡ ಕಿರತೆರೆಯಲ್ಲಿ ಅತಿ ಬೇಗ ಜನಮನ್ನಣೆ ಗಳಿಸಿದ ಧಾರಾವಾಹಿ ಎಂದ್ರೆ ಅದು ಕಲರ್ಸ್ ನಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ.

ನಟ ಹಾಗೂ ನಿರ್ಮಾಪಕರಾದ ಜಗನ್, ಈ ಧಾರಾವಾಹಿಯ ಬಗ್ಗೆ ಬಹಳ ಕನಸು, ನಿರೀಕ್ಷೆ ಇಟ್ಟುಕೊಂಡವರು. ಹಾಗೆಯೇ ಅದಕ್ಕೆ ತಕ್ಕಹಾಗೆ ಧಾರಾವಾಹಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಲಕ್ಷಣ ಧಾರಾವಾಹಿ ಈವರೆಗೂ ಜನರ ನಂಬಿಕೆಯನ್ನು ಸುಳ್ಳಾಗಿಸಿಲ್ಲ, ನಿರೀಕ್ಷೆಯನ್ನು ಹುಸಿಯಾಗಿಸಿಲ್ಲ. ಪ್ರಸಾರವಾಗುವ ಎಲ್ಲಾ ಎಪಿಸೋಡ್ ಗಳೂ ಹೊಸ ಟ್ವಿಸ್ಟ್ ಗಳೊಂದಿಗೆ ಬರುತ್ತಿವೆ. ಈ ಬಾರಿ ಭೂಪತಿ ಹಾಗೂ ಶ್ವೇತಾ ಮದುವೆ ಅದ್ದೂರಿಯಾಗಿ ಮಾಡುವುದರ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ. ಈ ಮದುವೆ ನಡೆಸಿದ್ದು ಯಾವುದೇ ಸೆಟ್ ನಲ್ಲಿ ಅಲ್ಲ, ಗೋವಾದ ರೀಚ್ ಸ್ಥಳದಲ್ಲಿ.

lakshna | ಗೋವಾದಲ್ಲಿ 'ಲಕ್ಷಣ' ಧಾರಾವಾಹಿ ಮದುವೆ ಚಿತ್ರೀಕರಣ, ಮಧುಮಗಳು ಶ್ವೇತಾನ ಅಥವಾ ಲಕ್ಷಣನನಾ? ಧಾರವಾಹಿ ತಂಡ ವಿವರಣೆ ನೀಡಿದ್ದೇನು ಗೊತ್ತೇ??
ಗೋವಾದಲ್ಲಿ 'ಲಕ್ಷಣ' ಧಾರಾವಾಹಿ ಮದುವೆ ಚಿತ್ರೀಕರಣ, ಮಧುಮಗಳು ಶ್ವೇತಾನ ಅಥವಾ ಲಕ್ಷಣನನಾ? ಧಾರವಾಹಿ ತಂಡ ವಿವರಣೆ ನೀಡಿದ್ದೇನು ಗೊತ್ತೇ?? 2

ಹೌದು, ಭೂಪತಿಯನ್ನು ಮದುವೆಯಾಗುವುದು ಶ್ವೇತಾ ಅಥವಾ ಲಕ್ಷಣ ಎನ್ನುವ ಗೊಂದಲಗಳಿದ್ದರೂ, ಮದುವೆಯ ಸಿನ್ ಗಳನ್ನು ಮಾತ್ರ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಗೋವಾದ ಬೀಚ್ ಹಾಗೂ ಇತರ ಭಾಗಗಳಲ್ಲಿ ಶೂಟ್ ಮಾಡಲಾಗಿದೆ ಎಂದು ನಟ ಜಗನ್ ಹೇಳಿದ್ದಾರೆ. ಜೆಡಿ ಯವರ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ಪ್ರಕಾರ ವೀಕ್ಷಕರಿಗೆ ವಿಭಿನ್ನವಾದದ್ದನ್ನು ಕೊಡಬೇಕು ಎನ್ನುವ ಕಾರಣಕ್ಕೆ ಗೋವವನ್ನು ಆಯ್ದುಕೊಂಡಿ್ದೇನೆ. ಇದರಲ್ಲಿ ನಟರು, ಟೆಕ್ನಿಷಿಯನ್ ಸೇರಿದಂತೆ ಇಡೀ ಧಾರಾವಾಹಿ ತಂಡ ಸಿಕ್ಕಾಪಟ್ಟೆ ಶ್ರಮವಹಿಸಿ ಕೆಲಸ ಮಾಡಿದೆ. ಇದರ ಜೊತೆಗೆ ಗೋವಾ ಶೂಟ್ ಮಜವಾಗಿತ್ತು ಎಂದು ನಟ, ನಿರ್ಮಾಪಕ ಜಗನ್ ಹೇಳಿಕೊಂಡಿದ್ದಾರೆ.

Comments are closed.