ಸದಾ ವಿವಾದ ಸೃಷ್ಟಿಸುವ ಕಂಗನಾ ರವರ ಕುರಿತು ಷಾಕಿಂಗ್ ರಹಸ್ಯವನ್ನು ಬಹಿರಂಗ ಪಡಿಸಿದ ಪ್ರಭಾಸ್, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ಗೊತ್ತಿರುವಂತೆ ಈಗಾಗಲೇ ರೆಬೆಲ್ ಸ್ಟಾರ್ ಪ್ರಭಾಸ್ ರವರು ಪಂಚಭಾಷಾ ತಾರೆಯಾಗಿ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಾಹುಬಲಿ ಚಿತ್ರದ ನಂತರ ಅವರ ಕರಿಯರ್ ನ ದಿಕ್ಕೇ ಬದಲಾಗಿದೆ ಎಂದು ಹೇಳಬಹುದಾಗಿದೆ. ಇನ್ನು ನೆನ್ನೆಯಷ್ಟೇ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ರಾಧೇಶ್ಯಾಮ್ ಚಿತ್ರ ವಿಶ್ವಾದ್ಯಂತ ಪಂಚ ಭಾಷೆಗಳಲ್ಲಿ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಭಿಮಾನಿಗಳಲ್ಲಿ ಕೂಡ ಕೆಲವರು ಚಿತ್ರದ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ರೆಬಲ್ ಸ್ಟಾರ್ ಪ್ರಭಾಸ್ ರವರ ಇಮೇಜಿಗೆ ಸರಿ ಹೋಲುವಂತಹ ಸಿನಿಮಾ ಅಲ್ಲವೆಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಪ್ರಭಾಸ್ ಆಕ್ಷನ್ ಫಿಲಂಗೆ ಹೇಳಿಮಾಡಿಸಿದಂತಹ ನಟ. ಇನ್ನು ರಾಧೇಶ್ಯಾಮ್ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ರವರು ರೋಮ್ಯಾಂಟಿಕ್ ಹೀರೋ ಆಗಿ ಹಾಗೂ ಜ್ಯೋತಿಷ್ಯ ಹೇಳುವ ವ್ಯಕ್ತಿಯಾಗಿ ಕೂಡ ನಟಿಸಿದ್ದಾರೆ. ರೆಬಲ್ ಸ್ಟಾರ್ ಪ್ರಭಾಸ್ ರವರು ರಾಧೇಶ್ಯಾಮ್ ಚಿತ್ರದ ಸಲುವಾಗಿ ಹಲವಾರು ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗಿರುವುದು ನಿಮಗೆಲ್ಲ ಗೊತ್ತಿದೆ. ಇನ್ನು ಇದೇ ಸಂದರ್ಶನದ ಸಂದರ್ಭದಲ್ಲಿ ಪ್ರಭಾಸ್ ರವರು ಬಾಲಿವುಡ್ನ ಖ್ಯಾತ ನಟಿಯಾಗಿರುವ ಕಂಗನಾ ರಾಣಾವತ್ ರವರ ಕುರಿತಂತೆ ಅಚ್ಚರಿ ಆಗುವಂತಹ ಒಂದು ವಿಷಯವನ್ನು ಹಂಚಿಕೊಂಡಿದ್ದಾರೆ.

prabhas kangana | ಸದಾ ವಿವಾದ ಸೃಷ್ಟಿಸುವ ಕಂಗನಾ ರವರ ಕುರಿತು ಷಾಕಿಂಗ್ ರಹಸ್ಯವನ್ನು ಬಹಿರಂಗ ಪಡಿಸಿದ ಪ್ರಭಾಸ್, ಹೇಳಿದ್ದೇನು ಗೊತ್ತೇ??
ಸದಾ ವಿವಾದ ಸೃಷ್ಟಿಸುವ ಕಂಗನಾ ರವರ ಕುರಿತು ಷಾಕಿಂಗ್ ರಹಸ್ಯವನ್ನು ಬಹಿರಂಗ ಪಡಿಸಿದ ಪ್ರಭಾಸ್, ಹೇಳಿದ್ದೇನು ಗೊತ್ತೇ?? 2

ಹೌದು ನಿಮಗೆ ಗೊತ್ತೋ ಗೊತ್ತಿಲ್ಲವೊ ತಿಳಿದಿಲ್ಲ ಈ ಹಿಂದೆ ಏಕ್ ನಿರಂಜನ್ ಎನ್ನುವ ಸಿನಿಮಾದಲ್ಲಿ ಕಂಗನಾ ರಣಾವತ್ ರವರ ಜೊತೆಗೆ ರೆಬೆಲ್ ಸ್ಟಾರ್ ಪ್ರಭಾಸ್ ರವರು ಜೊತೆಯಾಗಿ ನಟಿಸಿದ್ದರು. ಈ ಸಂದರ್ಭದಲ್ಲಿ ಕಂಗಣ ರಣವತ್ ರವರು ಜ್ಯೋತಿಷ್ಯ ಅವರ ಬಳಿ ಹೋಗಿದ್ದರಂತೆ. ಆಗ ಜ್ಯೋತಿಷಿ ನೀವು ಮುಂದೆ ಒಬ್ಬ ದೊಡ್ಡ ನಟಿಯಾಗಿ ಬೆಳೆಯುತ್ತೀರಿ ಎಂಬುದಾಗಿದೆ ಭವಿಷ್ಯ ನುಡಿದಿನದ್ದರಂತೆ. ಈಗ ನಿಮಗೆಲ್ಲರಿಗೂ ಗೊತ್ತಿರುವಂತೆ ಕಂಗನ ಲೇಡಿ ಸೂಪರ್ ಸ್ಟಾರ್ ಆಗಿ ಮರೆಯುತ್ತಿದ್ದಾರೆ. ಭವಿಷ್ಯ ನಿಜ ಜೀವನದಲ್ಲಿ ಕೂಡ ನೈಜ ಘಟನೆಯಲ್ಲಿ ಮಾರ್ಪಾಡಾಗುವುದನ್ನು ಈ ಸುದ್ದಿಯನ್ನು ಕೇಳಿದ ನಂತರ ನಾವು ಕೂಡ ಅರಿತುಕೊಳ್ಳಬಹುದಾಗಿದೆ.

Comments are closed.