LIC Savings Scheme: ದಿನಕ್ಕೆ ಜುಜುಬಿ 323 ರೂಪಾಯಿ ಹಾಕಿ, 76 ಲಕ್ಷ ಪಡೆಯುವ ಅವಕಾಶ ನೀಡಿದ LIC, ಇದರ ಲಾಭ ತಿಳಿದರೆ, ಇಂದೇ ಪಾಲಿಸಿ ಹಾಕ್ತಿರಾ.
LIC Savings Scheme: ನೀವು ಸುರಕ್ಷಿತವಾಗಿ ಹಣ ಉಳಿತಾಯ ಮಾಡಬೇಕು ಎಂದು ಬಯಸಿದರೆ, ಎಲ್.ಐ.ಸಿ ಪಾಲಿಸಿಗಳ ಮೂಲಕ ಹಣ ಉಳಿತಾಯ ಮಾಡುವುದು ಉತ್ತಮವಾದ ಆಯ್ಕೆ ಆಗಿದೆ. ಎಲ್.ಐ.ಪಾಲಿಸಿಗಳಲ್ಲಿ ಏಜೆನ್ಟ್ ಅವರು ಹೇಳುವ ಪಾಲಿಸಿಯನ್ನೇ ಆಯ್ಕೆ ಮಾಡುವುದಕ್ಕಿಂತ ಎಲ್ಲಾ ಪಾಲಿಸಿಗಳ ಬಗ್ಗೆ ತಿಳಿದುಕೊಂಡು ನಿಮಗೆ ಇಷ್ಟ ಆಗುವ ಪಾಲಿಸಿಯನ್ನು ಆಯ್ಕೆ ಮಾಡುವುದು ಒಳ್ಳೆಯದು. ಇಂದು ನಿಮಗೆ ಹೆಚ್ಚು ಹಣ ರಿಟರ್ನ್ಸ್ ಬರುವ ಎಲ್.ಐ.ಸಿ ಬಿಮಾ ರತ್ನ (LIC Bima Ratna) ಯೋಜನೆಯ ಬಗ್ಗೆ ತಿಳಿಸಿಕೊಡುತ್ತೇವೆ.
ಈ ಯೋಜನೆಯಲ್ಲಿ ನಿಮಗೆ ಹೊನದ್ ಸಿಗುತ್ತದೆ, ಇಲ್ಲಿ ಮೀವು ಹೂಡಿಕೆ ಮಾಡಿದರೆ, ಮೆಚ್ಯುರಿಟಿ ಸಮಯದಲ್ಲಿ ಸುಮಾರು ₹76 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು. 5 ಲಕ್ಷ ರೂಪಾಯಿಗೆ ಪಾಲಿಸಿ ತೆಗೆದುಕೊಳ್ಳಬಹುದು. 90 ದಿನದ ಮಗುವಿನ ಹೆಸರಿನಿಂದ, 55ವರ್ಷದವರವರೆಗು ಯಾರು ಬೇಕಾದರೂ ಈ ಪಾಲಿಸಿ ತೆಗೆದುಕೊಳ್ಳಬಹುದು. ಪ್ರೀಮಿಯಂ ಅನ್ನು, ಮಾಸಿಕವಾಗಿ, ಅಥವಾ ಮೂರು ತಿಂಗಳಿಗೆ ಒಂದು ಸಾರಿ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಕಟ್ಟ ಕಟ್ಟಬಹುದು. ಈ ಪಾಲಿಸಿ 15 ವರ್ಷ, 20 ವರ್ಷ, 25 ವರ್ಷದ ಸಮಯಕ್ಕೆ ಆಯ್ಕೆ ಮಾಡಬಹುದು. ಇಲ್ಲಿ ಪಾಲಿಸಿ ಅವಧಿ ಆಯ್ಕೆ ಮುಗಿಯಲು 4 ವರ್ಷ ಇರುವವರೆಗೂ, ಪ್ರೀಮಿಯಂ ಕಟ್ಟಬೇಕಾಗುತ್ತದೆ.
15 ವರ್ಷದ ಪಾಲಿಸಿ ಗೆ 11 ವರ್ಷ, 20 ವರ್ಷದ ಪಾಲಿಸಿಗೆ 16 ವರ್ಷ, 25 ವರ್ಷದ ಪಾಲಿಸಿಗೆ 21 ವರ್ಷ ಪ್ರೀಮಿಯಂ ಕಟ್ಟಬೇಕು. ಇದಕ್ಕೆ ಒಂದು ಉದಾಹರಣೆ ಕೊಡುವುದಾರೆ, 25 ವರ್ಷಗಳಿಗೆ 20 ಲಕ್ಷದ ಪಾಲಿಸಿ ತೆಗೆದುಮೊಂಡರೆ, ವರ್ಷಕ್ಕೆ ₹1.18ಲಕ್ಷ ರೂಪಾಯಿ ಬೀಳುತ್ತದೆ. ದಿನಕ್ಕೆ 323 ರೂಪಾಯಿ ಬೀಳುತ್ತದೆ. ಈ ಪಾಲಿಸಿಯ 23ನೇ ವರ್ಷದಲ್ಲಿ ಹಾಗೂ 24ನೇ ವರ್ಷದಲ್ಲಿ 5 ಲಕ್ಷ ಸಹ ಪಡೆಯುತ್ತಾರೆ. ಅಷ್ಟೇ ಅಲ್ಲದೆ, 25ವರ್ಷಗಳ ಸಮಯದ್ದ ನಂತರ, ₹28.5 ಲಕ್ಷ ರೂಪಾಯಿ ಹಾಗೂ ಮೆಚ್ಯುರಿಟಿ ಸೇರಿಸಿ ಒಟ್ಟಾರೆಯಾಗಿ ₹38.5ಲಕ್ಷ ರೂಪಾಯಿ ಸಿಗುತ್ತದೆ..
ಅಷ್ಟೇ ಅಲ್ಲದೆ ಈ ಪಾಲಿಸಿಯಲ್ಲಿ ನೀವು ಸಾಲ ಕೂಡ ಪಡೆಯಬಹುದು. ಅಕಸ್ಮಾತ್ ಪಾಲಿಸಿ ಪಡೆದುಕೊಂಡ ವ್ಯಕ್ತಿ, ಅರ್ಧಸದ ಸಮಯಕ್ಕೆ ವಿಧಿವಶರಾದರೆ, ನಾಮಿನಿ ಮಾಡಿರುವವರಿಗೆ ವಿಮೆಯ ಹಣ ಹಾಗೂ ಬೋನಸ್ ಎರಡು ಕೂಡ ಸಿಗುತ್ತದೆ. ಆ ರೀತಿ ಆದಾಗ, ಮೂಲ ವಿಮೆಯ ಹಣದ 125% ಅಥವಾ ವರ್ಷದ ಪ್ರೀಮಿಯಂ ನಲ್ಲಿ 7 ರಷ್ಟು ಹೆಚ್ಚು, ಎಷ್ಟು ಹಣ ಜಾಸ್ತಿ ಇರುತ್ತದೆಯೋ, ಅದನ್ನು ನಾಮಿನಿಗೆ ಕೊಡಲಾಗುತ್ತದೆ.
Comments are closed.