ತಾಳಿ ಕಟ್ಟಿ ಬಿಡುವೆ ಎನ್ನುವ ಖುಷಿಯಲ್ಲಿದ್ದ ವರನಿಗೆ ಶಾಕ್ ನೀಡಿದ ಮದುವೆ ಹುಡುಗಿ. ಆತ ಮಾಡಿದ ಅದೊಂದು ಕೆಲಸದಿಂದ ಮದುವೆ ಬೇಡ ಎಂದದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆಯನ್ನು ಎಷ್ಟು ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡರೆ ಮಾತ್ರ ಮದುವೆಗೊಂದು ಮೌಲ್ಯ ಸಿಗಲು ಸಾಧ್ಯ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಮದುವೆ ದಿನ ಮಾಡಿಕೊಂಡ ಎಡವಟ್ಟಿನಿಂದಾಗಿ ಇತರ ಮದುವೆ ಮು’ರಿದು ಹೋಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಎರಡು ವರ್ಷಗಳಿಂದ ಲಾಕ್ಡೌನ್ ಹಾಗೂ ಈ ಮಹಾಮಾರಿ ಕಾರಣದಿಂದಾಗಿ ಯಾವುದೇ ಶುಭಸಮಾರಂಭಗಳು ಕೂಡ ಎಲ್ಲೂ ನಡೆಯುತ್ತಿಲ್ಲ.

ಆದರೆ ಈಗ ಇತ್ತೀಚಿನ ಕೆಲವು ತಿಂಗಳುಗಳಿಂದ ಮಹಾಮಾರಿ ಕಡಿಮೆಯಾಗಿರುವ ಕಾರಣದಿಂದಾಗಿ ಹಾಗೂ ಲಾಕ್ಡೌನ್ ತೆರವುಗೊಳಿಸಿರುವ ಕಾರಣದಿಂದಾಗಿ ಮದುವೆ ಸಮಾರಂಭಗಳು ಮರುಕಳಿಸುತ್ತಿವೆ ಎಂದು ಹೇಳಬಹುದಾಗಿದೆ. ಇನ್ನು ಇಂದು ನಾವು ಹೇಳಲು ಹೊರಟಿರುವ ಘಟನೆ ನಡೆದಿರುವುದು ಉತ್ತರಪ್ರದೇಶದ ಚಿಕ್ಕ ಹಳ್ಳಿಯಲ್ಲಿ. ಇನ್ನೊಬ್ಬ ಯುವಕ ತನ್ನ ಮದುವೆಯನ್ನು ತನ್ನ ಕೈಯಾರೆ ತಾನೆ ಹಾಳು ಮಾಡಿಕೊಂಡಿದ್ದಾನೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಮದುವೆಗೆ ಎರಡು ಕಡೆಯೋರು ಒಪ್ಪಿಕೊಂಡು ಹುಡುಗನ ಮನೆಯವರ ದಿಬ್ಬಣ ಮದುವೆಗೆ ಹೊರಟಿತ್ತು.

marriage madve | ತಾಳಿ ಕಟ್ಟಿ ಬಿಡುವೆ ಎನ್ನುವ ಖುಷಿಯಲ್ಲಿದ್ದ ವರನಿಗೆ ಶಾಕ್ ನೀಡಿದ ಮದುವೆ ಹುಡುಗಿ. ಆತ ಮಾಡಿದ ಅದೊಂದು ಕೆಲಸದಿಂದ ಮದುವೆ ಬೇಡ ಎಂದದ್ದು ಯಾಕೆ ಗೊತ್ತೇ??
ತಾಳಿ ಕಟ್ಟಿ ಬಿಡುವೆ ಎನ್ನುವ ಖುಷಿಯಲ್ಲಿದ್ದ ವರನಿಗೆ ಶಾಕ್ ನೀಡಿದ ಮದುವೆ ಹುಡುಗಿ. ಆತ ಮಾಡಿದ ಅದೊಂದು ಕೆಲಸದಿಂದ ಮದುವೆ ಬೇಡ ಎಂದದ್ದು ಯಾಕೆ ಗೊತ್ತೇ?? 2

ಈ ಸಂದರ್ಭದಲ್ಲಿ ಮದುವೆ ಆಗಬೇಕಾಗಿದ್ದ ಹುಡುಗ ಮದ್ಯವನ್ನು ಸೇವಿಸಿ ತನ್ನ ಗೆಳೆಯರೊಂದಿಗೆ ದಿಬ್ಬಣದಲ್ಲಿ ಕುಣಿದಿದ್ದಾನೆ. ಈ ಸಂದರ್ಭದಲ್ಲಿ ಆತನ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ. ಕೂಡಲೇ ಮದುವೆ ಹುಡುಗನನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಈ ವಿಚಾರವನ್ನು ತಿಳಿದ ಹುಡುಗಿಯ ಮನೆಯವರು ಕೂಡಲೇ ಆಸ್ಪತ್ರೆಗೆ ಧಾವಿಸಿ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಆತ ಮದ್ಯವನ್ನು ಸೇವಿಸಿದ ಕಾರಣದಿಂದಾಗಿ ಆತನ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ ಎಂಬುದಾಗಿ ತಿಳಿದು ಹುಡುಗಿ ಹಾಗೂ ಹುಡುಗಿಯ ಮನೆಯವರು ಮದುವೆ ಬೇಡ ಎನ್ನುವುದಾಗಿ ವಾದಿಸುತ್ತಾರೆ. ನಂತರ ಪೊಲೀಸರ ಸಮಕ್ಷಮದಲ್ಲಿ ಇಬ್ಬರೂ ಕೂಡ ಮದುವೆಯನ್ನು ಕ’ಡಿದುಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಹುಡುಗ ಮಾಡಿದ ಅವಾಂತರದಿಂದ ಆಗಿ ಈಗ ಆತ ಮದುವೆ ಅರ್ಧಕ್ಕೆ ನಿಂತು ಹೋಗಿದೆ. ಈ ಘಟನೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Comments are closed.