ಗಂಡನನ್ನು ಬಿಟ್ಟು 50 ವರ್ಷದ ಮುದುಕನ ಜೊತೆ ಪ್ರೀತಿ, ಕೊನೆಗೆ 17 ವರ್ಷದ ಮಗಳನ್ನು ಮುದುಕನಿಗಾಗಿ ಏನು ಮಾಡಿದ್ದಾಳೆ ಗೊತ್ತೇ ಈ ತಾಯಿ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಈ ಜಗತ್ತಿನಲ್ಲಿ ನಡೆಯುವಂತಹ ಕೆಲವೊಂದು ವಿಚಾರಗಳನ್ನು ಗಮನಿಸಿದರೆ ನಿಜಕ್ಕೂ ಕೂಡ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಮಾಜಿಕ ಮೌಲ್ಯ ಹಾಗೂ ನೈತಿಕತೆ ಕಡಿಮೆಯಾಗುತ್ತಿದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಯಾರೊಬ್ಬರ ಲ್ಲಿ ಕೂಡ ಸಂಬಂಧದ ಕುರಿತಂತೆ ಕಿಂಚಿತ್ತು ಮೌಲ್ಯ ಕೂಡ ಇಲ್ಲ. ಅದರಲ್ಲೂ ಇಂದಿನ ಕಥೆಯ ಕುರಿತಂತೆ ಕೇಳಿದ ನಂತರ ನೀವು ಖಂಡಿತವಾಗಿ ಈ ಮಾತನ್ನು ಯಾವುದೇ ಅನುಮಾನವಿಲ್ಲದೆ ಒಪ್ಪಿಕೊಳ್ಳುತ್ತೀರಿ.

ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಸಿಗಲು ಸಾಧ್ಯವೇ ಇಲ್ಲ ಎಂಬುದಾಗಿ ಹೇಳಲಾಗುತ್ತೆ. ಆದರೆ ಇಂದು ನಾವು ಹೇಳಹೊರಟಿರುವ ಕಥೆಯಲ್ಲಿ ನಿಜಕ್ಕೂ ಕೂಡ ಇಂತಹ ತಾಯಿ ಹೆಣ್ಣು ಕುಲಕ್ಕೆ ಅವಮಾನ ಎಂದು ಹೇಳಬಹುದಾಗಿದೆ. ಹೆತ್ತವಳ ತನ್ನ ಮಗಳನ್ನು ಮಾಡಬಾರದ ಕೆಲಸಕ್ಕೆ ಒತ್ತಾಯಪೂರ್ವಕವಾಗಿ ಕಳುಹಿಸಿಕೊಟ್ಟು ಈಗ ಅಚಾತುರ್ಯಕ್ಕೆ ಕಾರಣಳಾಗಿದ್ದಾಳೆ. ನಿಜಕ್ಕೂ ಕೂಡ ಇಂತಹ ತಾಯಿ ಇರುವುದಕ್ಕಿಂತ ಆ ಹೆಣ್ಣು ಅನಾಥವಾಗಿ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವನೆಗೆ ಎಲ್ಲರಲ್ಲಿ ಮೂಡುತ್ತಿದೆ. ಹಾಗಿದ್ದರೆ ಏನಾಯಿತು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

wom coup | ಗಂಡನನ್ನು ಬಿಟ್ಟು 50 ವರ್ಷದ ಮುದುಕನ ಜೊತೆ ಪ್ರೀತಿ, ಕೊನೆಗೆ 17 ವರ್ಷದ ಮಗಳನ್ನು ಮುದುಕನಿಗಾಗಿ ಏನು ಮಾಡಿದ್ದಾಳೆ ಗೊತ್ತೇ ಈ ತಾಯಿ??
ಗಂಡನನ್ನು ಬಿಟ್ಟು 50 ವರ್ಷದ ಮುದುಕನ ಜೊತೆ ಪ್ರೀತಿ, ಕೊನೆಗೆ 17 ವರ್ಷದ ಮಗಳನ್ನು ಮುದುಕನಿಗಾಗಿ ಏನು ಮಾಡಿದ್ದಾಳೆ ಗೊತ್ತೇ ಈ ತಾಯಿ?? 3

ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಬೇರೆ ಯಾವುದೋ ದೇಶದಲ್ಲಿ ಅಲ್ಲ. ಬದಲಾಗಿ ನಮ್ಮದೇ ಪಕ್ಕದ ರಾಜ್ಯವಾಗಿರುವ ತಮಿಳುನಾಡಿನ ಚೆನ್ನೈನಲ್ಲಿ ನಡೆದಿರುವುದು. ಹೌದು ಗೆಳೆಯರೇ ಈ 40 ವರ್ಷದ ಮಹಿಳೆ ತನ್ನ ಗಂಡನಿಂದ ದೂರವಾಗಿ 17 ವರ್ಷದ ಮಗಳ ಜೊತೆಗೆ ಬೇರೆಯಾಗಿ ವಾಸವಾಗಿದ್ದಳು. ಗಂಡನಿಂದ ಬೇರೆ ಆದನಂತರ 50ವರ್ಷದ ಮುತ್ತುಕುಮಾರ್ ಎನ್ನುವ ಜೊತೆಗೆ ಈ ಮಹಾತಾಯಿಯ ಕಳ್ಳಾಟ ಆರಂಭವಾಗಿದ್ದು ನಂತರದ ದಿನಗಳಲ್ಲಿ ಮುತ್ತುಕುಮಾರ್ ಕಣ್ಣಿಗೆ ಈಕೆಯ ಮಗಳು ಕೂಡ ಬಿದ್ದಿದ್ದಾಳೆ.

ಬೇರೆ ಯಾವ ತಾಯಿ ಆಗಿದ್ದರೂ ಕೂಡ ಆತ ವ್ಯಕ್ತಪಡಿಸಿರುವ ಅಂತಹ ಆಸೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಳು. ಆದರೆ ಇವಳು ಯಾವ ಅಂಜಿಕೆಯೂ ಇಲ್ಲದೆ ತನ್ನ ಪ್ರಿಯಕರ ಹೇಳಿದ ಎನ್ನುವ ಕಾರಣಕ್ಕಾಗಿ ತನ್ನ ಮಗಳನ್ನು ಆತನ ಜೊತೆಗೆ ಮಂಚ ಹತ್ತುವ ಕೆಲಸಕ್ಕೆ ಕಳುಹಿಸಿಕೊಟ್ಟಿದ್ದಾಳೆ. ಈ ಕಾರಣಕ್ಕಾಗಿ ಈಗ 17 ವರ್ಷದ ಹೆಣ್ಣು ಮಗಳು ಆತನ ಒಂದು ವರ್ಷದ ದೌ’ರ್ಜನ್ಯದ ಕಾರಣದಿಂದಾಗಿ ಈಗ ಗರ್ಭಿಣಿಯಾಗಿದ್ದಾಳೆ. ಆಸ್ಪತ್ರೆಗೆ ಹೋದರೆ ಎಲ್ಲರಿಗೂ ತಿಳಿಯುತ್ತಿದೆ ಎನ್ನುವ ಕಾರಣಕ್ಕಾಗಿ ಮನೆಯಲ್ಲಿಯೇ ಆಕೆಯ ಪ್ರಸವವನ್ನು ಮಾಡಿದ್ದಾಳೆ. ಈಗ ಆ ಹೆಣ್ಣುಮಗಳು ಒಂದು ಗಂಡು ಮಗುವಿಗೆ ತಾಯಿಯಾಗಿದ್ದಾಳೆ.

ಇನ್ನು ಈ ವಿಚಾರ ಹೊರಗೆ ಬಂದಿದ್ದು ಹೇಗೆಂದರೆ ಮಗುವಿಗೆ ಹುಷಾರು ಇಲ್ಲ ಎನ್ನುವ ಕಾರಣಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದುಕೊಂಡು ಹೋದಾಗ ಮಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಂಸ್ಥೆಗೆ ಆಸ್ಪತ್ರೆಯ ಸಿಬ್ಬಂದಿಗಳು ಇದರ ಕುರಿತಂತೆ ದೂರನ್ನು ನೀಡಿದಾಗ ನಂತರ ಈ ಕುರಿತಂತೆ ಸಂಪೂರ್ಣ ತನಿಖೆ ನಡೆಸಿದಾಗ ನಿಜವಾದ ವಿಷಯ ಬಹಿರಂಗವಾಗಿದೆ.

wom coup 3 | ಗಂಡನನ್ನು ಬಿಟ್ಟು 50 ವರ್ಷದ ಮುದುಕನ ಜೊತೆ ಪ್ರೀತಿ, ಕೊನೆಗೆ 17 ವರ್ಷದ ಮಗಳನ್ನು ಮುದುಕನಿಗಾಗಿ ಏನು ಮಾಡಿದ್ದಾಳೆ ಗೊತ್ತೇ ಈ ತಾಯಿ??
ಗಂಡನನ್ನು ಬಿಟ್ಟು 50 ವರ್ಷದ ಮುದುಕನ ಜೊತೆ ಪ್ರೀತಿ, ಕೊನೆಗೆ 17 ವರ್ಷದ ಮಗಳನ್ನು ಮುದುಕನಿಗಾಗಿ ಏನು ಮಾಡಿದ್ದಾಳೆ ಗೊತ್ತೇ ಈ ತಾಯಿ?? 4

ನಿಜಕ್ಕೂ ಕೂಡ ಇಂತಹ ಹೇಯಕರ ಘಟನೆ ಮಾಡಲು ಯಾವ ರೀತಿಯಲ್ಲಿ ಆ ತಾಯಿಗೆ ಮನಸ್ಸು ಬಂತು ಎಂದು ತಿಳಿಯಲು ಕೂಡ ಸಾಧ್ಯವಿಲ್ಲ. ನಿಜಕ್ಕೂ ಕೂಡ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಜನರು ಇರುತ್ತಾರೆ ಎಂಬುದನ್ನು ನಂಬಲು ಕೂಡ ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕೂಡ ಇಂತಹ ಘಟನೆಗಳು ಯಾವುದೇ ಸದ್ದಿಲ್ಲದೆ ನಡೆಯುತ್ತಿದೆ ಎಂದರೆ ನಿಮ್ಮ ಗಮನಕ್ಕೆ ಬಂದರೆ ತಪ್ಪದೆ ಅದನ್ನು ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿ ಅದನ್ನು ತಡೆಯುವಲ್ಲಿ ನಿಮ್ಮ ಪ್ರಯತ್ನವನ್ನು ಮಾಡಿ. ತಪ್ಪದೇ ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕೊಡು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.