ಏನೇ ಆಗಿರಲಿ, ಅದೊಂದು ಕಾರಣಕ್ಕೆ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾ ರಶ್ಮಿಕಾ ರವರಿಗೆ ಇಷ್ಟವಾಗುತ್ತದೆ ಯಾಕೆ ಗೊತ್ತೇ?? ಅದರ ಹಿಂದಿರುವ ಕಾರಣವಾದರು ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈಗಾಗಲೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಕ್ಷಿತ್ ಶೆಟ್ಟಿ ಹಾಗೂ ಸಂಗೀತ ಶೃಂಗೇರಿ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ 777 ಚಾರ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಯಾಗಿದ್ದು ಪ್ರತಿಯೊಬ್ಬ ಸಿನಿಮಾ ಪ್ರೇಮಿ ಹಾಗೂ ಪ್ರಾಣಿ ಪ್ರೇಮಿಗೆ ಈ ಚಿತ್ರ ಇಷ್ಟ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಇದೇ ಜೂನ್ 10ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಕಿರಣ್ ರಾಜ್ ನಿರ್ದೇಶನದ ಹಾಗೂ ರಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ 777 ಚಾರ್ಲಿ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಪ್ರತಿಯೊಬ್ಬರು ಕೂಡ ಮನುಷ್ಯ ಹಾಗೂ ನಾಯಿಯ ಸಂಬಂಧವನ್ನು ಎತ್ತಿ ಹಿಡಿಯುವಂತಹ ಇಂತಹ ಸುಂದರವಾದ ಸಿನಿಮಾದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾ ಬಿಡುಗಡೆಯಾಗಲು ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ರವರ ಜೊತೆಗೆ ಸಂಗೀತ ಶೃಂಗೇರಿ ರಾಜ್ ಬಿ ಶೆಟ್ಟಿ ದಾನಿಶ್ ಸೇಠ್ ಸೇರಿದಂತೆ ಹಲವಾರು ಪ್ರತಿಭಾವಂತ ಕಲಾವಿದರು ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾ ರಶ್ಮಿಕ ಮಂದಣ್ಣ ನವರಿಗೆ ಕೂಡ ಇಷ್ಟ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಾಗಿ ಎಲ್ಲರೂ ಮಾತನಾಡುತ್ತಿದ್ದಾರೆ. ಅಯ್ಯೋ ಈ ಸಿನಿಮಾಗೂ ರಶ್ಮಿಕ ಮಂದಣ್ಣ ಅವರಿಗೂ ಏನು ಸಂಬಂಧ ಎಂಬುದಾಗಿ ನೀವು ಕೇಳಬಹುದು. ಹೌದು ಗೆಳೆಯರೆ ಅಲ್ಲೊಂದು ಸಂಬಂಧ ಇದೆ.

rashmika charlie 777 | ಏನೇ ಆಗಿರಲಿ, ಅದೊಂದು ಕಾರಣಕ್ಕೆ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾ ರಶ್ಮಿಕಾ ರವರಿಗೆ ಇಷ್ಟವಾಗುತ್ತದೆ ಯಾಕೆ ಗೊತ್ತೇ?? ಅದರ ಹಿಂದಿರುವ ಕಾರಣವಾದರು ಏನು ಗೊತ್ತೇ?
ಏನೇ ಆಗಿರಲಿ, ಅದೊಂದು ಕಾರಣಕ್ಕೆ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾ ರಶ್ಮಿಕಾ ರವರಿಗೆ ಇಷ್ಟವಾಗುತ್ತದೆ ಯಾಕೆ ಗೊತ್ತೇ?? ಅದರ ಹಿಂದಿರುವ ಕಾರಣವಾದರು ಏನು ಗೊತ್ತೇ? 2

ನೇರವಾಗಿ ಇಲ್ಲದೆ ಇರಬಹುದು ಆದರೂ ಕೂಡ ಭಾವನಾತ್ಮಕವಾಗಿ ಖಂಡಿತವಾಗಿ ಇದು ರಶ್ಮಿಕ ಮಂದಣ್ಣ ಅವರಿಗೆ ಕನೆಕ್ಟ್ ಆಗುತ್ತದೆ. ಹೌದು ಗೆಳೆಯರೇ ರಶ್ಮಿಕ ಮಂದಣ್ಣ ನವರು ನಾಯಿ ಪ್ರೇಮಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರ ಬಳಿ ಔರಾ ನಿನ್ನ ಮುದ್ದಾದ ನಾಯಿ ಕೂಡ ಇರುವುದು ನಿಮಗೆಲ್ಲ ತಿಳಿದಿದೆ. ಇನ್ನು ಈ ಸಿನಿಮಾ ಇರುವುದು ಕೂಡ ನಾಯಿಯ ಕುರಿತಂತೆ. ಹೀಗಾಗಿ ಇದು ಕೇವಲ ರಶ್ಮಿಕ ಮಂದಣ್ಣ ಅವರಿಗೆ ಮಾತ್ರವಲ್ಲದೆ ಪರದೇಶಿಗಳಿಗೆ ಕೂಡ ಇಷ್ಟ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಇದೊಂದು ಯೂನಿವರ್ಸಲ್ ಸಬ್ಜೆಕ್ಟ್ ಆಗಿದೆ ಎಲ್ಲರೂ ಕೂಡ ನಾಯಿಯನ್ನು ಇಷ್ಟಪಡುತ್ತಾರೆ. ಇದನ್ನು ಎಮೋಷನಲ್ ಆಗಿ ಪರದೆ ಮೇಲೆ ಚಿತ್ರತಂಡ ತೋರಿಸಿದೆ. ಜೂನ್ 10ರಂದು ಧರ್ಮ ಹಾಗೂ ಚಾರ್ಲಿಯ ಕಥೆ ಎಲ್ಲರ ಹೃದಯ ಗೆಲ್ಲುವುದು ಗ್ಯಾರಂಟಿ.

Comments are closed.