ಯಾವುದೇ ಹುಡುಗಿಯರು ಆಗಲೇ ತಮಗಿಂತ ಹೆಚ್ಚು ವಯಸ್ಸಿನ ಪುರುಷರನ್ನು ಮದುವೆಯಾಗಬೇಕು, ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯಲೇ ಬೇಕಾಗಿರುವ ಒಂದು ಘಟನೆ. ಆದರೆ ಪ್ರತಿಯೊಬ್ಬರು ಕೂಡ ತಮ್ಮ ಮದುವೆ ಕುರಿತಂತೆ ಒಂದೊಂದು ಆಸೆಯನ್ನು ವಿಭಿನ್ನವಾಗಿ ಹೊಂದಿರುತ್ತಾರೆ. ಕೆಲವು ಮಹಿಳೆಯರು ತಮಗಿಂತ ಅಧಿಕ ವಯಸ್ಸಿನ ವ್ಯಕ್ತಿಗಳನ್ನು ಮದುವೆಯಾಗಲು ಇಚ್ಚಿಸಿದರೆ ಇನ್ನು ಕೆಲವರು ಸಮವಯಸ್ಕರನ್ನು ಮದುವೆಯಾಗುವ ಯೋಚಿಸುತ್ತಾರೆ.

ಇನ್ನು ಕೆಲವರು ಕಡಿಮೆ ವಯಸ್ಸಿನವರನ್ನು ಮದುವೆಯಾಗಲು ಇಚ್ಚಿಸುತ್ತಾರೆ. ಸಮವಯಸ್ಕರನ್ನು ಮದುವೆಯಾಗುವುದರಿಂದ ಇಬ್ಬರ ನಡುವೆ ಕೂಡ ಸಂಸಾರದಲ್ಲಿ ಅಹಂಕಾರ ಎನ್ನುವುದು ಹೆಚ್ಚಾಗುತ್ತದೆ ಇದು ದಾಂಪತ್ಯದ ಸಮತೋಲನವನ್ನು ಕೆಡಿಸುತ್ತದೆ. ಹಾಗಿದ್ದರೆ ತಮಗಿಂತ ಅಧಿಕ ವಯಸ್ಸಿನ ವ್ಯಕ್ತಿಗಳನ್ನು ಮದುವೆಯಾಗುವುದರಿಂದ ಸಿಗುವ ಲಾಭಗಳು ಏನು ಎಂಬುದನ್ನು ತಿಳಿಯೋಣ ಬನ್ನಿ.

ತಮಗಿಂತ ಹೆಚ್ಚಿನ ವಯಸ್ಸಿನ ಪುರುಷರನ್ನು ಮದುವೆಯಾಗುವ ಮೂಲಕ ಮಹಿಳೆಯರು ಜೀವನದಲ್ಲಿ ಹಾರ್ದಿಕ ವಿಚಾರದ ಕುರಿತಂತೆ ಯಾವುದೇ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಯಾಕೆಂದರೆ ಅವರು ಈಗಾಗಲೇ ಫೈನಾನ್ಸಿಯಲ್ ವಿಷಯದಲ್ಲಿ ಸಾಕಷ್ಟು ಎಚ್ಚರದಿಂದ ಜೀವಿಸುತ್ತಿರುತ್ತಾರೆ. ಹಾಗೂ ಕರಿಯರ್ ನಲ್ಲಿ ಕೂಡ ಸಾಕಷ್ಟು ಪ್ರಗತಿಯನ್ನು ಸಾಧಿಸಿರುವ ಕಾರಣದಿಂದಾಗಿ ಅವರು ಮದುವೆಯಾಗಲು ಹೊರಟಿರುತ್ತಾರೆ. ಈ ರೀತಿಯ ಮನೋಭಾವವನ್ನು ಹೊಂದಿರುವ ಪುರುಷರನ್ನು ಮದುವೆಯಾಗುವ ಪ್ರತಿಯೊಬ್ಬ ಮಹಿಳೆಯರು ಕೂಡ ಇಷ್ಟಪಡುತ್ತಾರೆ.

ಯಾವುದು ಸಮಸ್ಯೆ ಬಂದಾಗಲೂ ಕೂಡ ವಯಸ್ಕ ಪುರುಷರು ಯಾವುದೇ ಹಿಂಜರಿಕೆಯನ್ನು ತೋರದೆ ಸಮಸ್ಯೆಯನ್ನು ಪ್ರಬುದ್ಧವಾಗಿ ಹಾಗೂ ಸರಿಯಾದ ರೀತಿಯಲ್ಲಿ ಹ್ಯಾಂಡಲ್ ಮಾಡುತ್ತಾರೆ ಹಾಗೂ ಎಲ್ಲರೂ ಸಮಾಧಾನ ಪಡುವಂತೆ ಫಲಿತಾಂಶವನ್ನು ಕೂಡ ಆ ಸಂದರ್ಭದಲ್ಲಿ ಪಡೆಯುತ್ತಾರೆ ಹೀಗಾಗಿ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ.

ವಯಸ್ಕ ಪುರುಷರು ಸಾಕಷ್ಟು ಜವಾಬ್ದಾರರಾಗಿರುತ್ತಾರೆ ಹಾಗೂ ದಾಂಪತ್ಯ ಜೀವನ ಹಾಗೂ ಫ್ಯಾಮಿಲಿಯನ್ನು ಹೇಗೆ ನಿರ್ವಹಿಸಬೇಕು ಎನ್ನುವುದರ ಕುರಿತಂತೆ ಎಲ್ಲವನ್ನೂ ಸಮಗ್ರವಾಗಿ ತಿಳಿದುಕೊಂಡಿರುತ್ತಾರೆ. ಇವರ ಜೊತೆಗೆ ಇದ್ದರೆ ನೀವು ಕೂಡ ಈ ಕುರಿತಂತೆ ಜವಾಬ್ದಾರರಾಗಿರುತ್ತೀರಿ.

ಇನ್ನು ಪ್ರಮುಖವಾಗಿ ಕೊನೆಯದಾಗಿ ದಾಂಪತ್ಯ ಜೀವನದ ( ದೈಹಿಕ ಸಂಪರ್ಕ ) ಕುರಿತಂತೆ ಅವರು ತೋರಿಸಿಕೊಳ್ಳದಿದ್ದರೂ ಕೂಡ ಅದರಂತೆ ಆ ವಿಚಾರದ ಕುರಿತಂತೆ ಸಂಪೂರ್ಣವಾಗಿ ಜ್ಞಾನವನ್ನು ಹೊಂದಿರುತ್ತಾರೆ ಹೀಗಾಗಿ ಈ ಕುರಿತಂತೆ ಯಾವುದೇ ಯೋಚನೆ ಬೇಡ. ಎಲ್ಲ ವಿಚಾರಗಳಿಗಾಗಿ ನಿಮಗಿಂತ ಅಧಿಕ ವಯಸ್ಕ ಪುರುಷರನ್ನು ಮದುವೆಯಾಗುವುದು ಉತ್ತಮ.

Comments are closed.