ಎಲ್ಲವೂ ಸರಿ ಇದ್ದಾಗ ಕಾರ್ತಿಕ್ ರವರಿಗೆ ಬಿಸಿ ಮುಟ್ಟಿಸಿದ ಐಪಿಎಲ್ ಮಂಡಳಿ. ಒಂದು ಕಡೆ ಸೋಲು ಮತ್ತೊಂದು ಕಡೆ ಶಿಕ್ಷೆ. ಅಷ್ಟಕ್ಕೂ ಕಾರ್ತಿಕ್ ಮಾಡಿದೆನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಿಂದ ಹೊರಬಿದ್ದಿದೆ ನಿಜ ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ನಿಮಗೆಲ್ಲರಿಗೂ ಗೊತ್ತಿಲ್ಲದ ಒಂದು ವಿಚಾರದ ಕುರಿತಂತೆ. ಹೌದು ಗೆಳೆಯರೇ ಈ ಪಂದ್ಯಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಆಗಿರುವ ದಿನೇಶ್ ಕಾರ್ತಿಕ್ ರವರು ದಂ’ಡನೆಗೆ ಗುರಿಯಾಗಿದ್ದರು.

ಹೌದು ಗೆಳೆಯರೇ ಅದು ಕೂಡ ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಮಾಡಿರುವ ಒಂದು ತಪ್ಪಿಗಾಗಿ ದಿನೇಶ್ ಕಾರ್ತಿಕ್ ರವರು ಐಪಿಎಲ್ ನೀತಿಸಂಹಿತೆಯನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ದಂಡನೆಗೆ ಗುರಿಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಲಕ್ನೋ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ರಜತ್ ಪಾಟೀಲರವರ ಶತಕದ ಜೊತೆಗೆ ದಿನೇಶ್ ಕಾರ್ತಿಕ್ ರವರು ಅದ್ಭುತ ಬ್ಯಾಟಿಂಗ್ ಕೂಡ ನೆರವಾಗಿತ್ತು ತಪ್ಪಾಗಲಾರದು. ಇನ್ನು ಈ ಪಂದ್ಯದಲ್ಲಿ ಲಕ್ನೋ ತಂಡವನ್ನು ಚೇಸಿಂಗ್ ಮಾಡುವ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಸೋಲಿನ ಫಲಿತಾಂಶದಲ್ಲಿ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು.

dinesh karthik rcb | ಎಲ್ಲವೂ ಸರಿ ಇದ್ದಾಗ ಕಾರ್ತಿಕ್ ರವರಿಗೆ ಬಿಸಿ ಮುಟ್ಟಿಸಿದ ಐಪಿಎಲ್ ಮಂಡಳಿ. ಒಂದು ಕಡೆ ಸೋಲು ಮತ್ತೊಂದು ಕಡೆ ಶಿಕ್ಷೆ. ಅಷ್ಟಕ್ಕೂ ಕಾರ್ತಿಕ್ ಮಾಡಿದೆನು ಗೊತ್ತೇ?
ಎಲ್ಲವೂ ಸರಿ ಇದ್ದಾಗ ಕಾರ್ತಿಕ್ ರವರಿಗೆ ಬಿಸಿ ಮುಟ್ಟಿಸಿದ ಐಪಿಎಲ್ ಮಂಡಳಿ. ಒಂದು ಕಡೆ ಸೋಲು ಮತ್ತೊಂದು ಕಡೆ ಶಿಕ್ಷೆ. ಅಷ್ಟಕ್ಕೂ ಕಾರ್ತಿಕ್ ಮಾಡಿದೆನು ಗೊತ್ತೇ? 2

ಆದರೆ ಈಗ ಮುಗಿದ ನಂತರ ಇತ್ತೀಚೆಗೆ ದಿನೇಶ್ ಕಾರ್ತಿಕ್ ರವರು ಈ ಪಂದ್ಯದಲ್ಲಿ ಗಂಡನಿಗೆ ಒಳಗಾಗಿದ್ದಾರೆ ಎಂಬುದಾಗಿ ತಡವಾಗಿ ತಿಳಿದುಬಂದಿದೆ. ಇದನ್ನು ಸ್ವತಹ ದಿನೇಶ್ ಕಾರ್ತಿಕ್ ರವರೆ ಕೂಡ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಕೂಡ ತಿಳಿದುಬಂದಿದ್ದು ಮತ್ತೊಂದು ವಿಶೇಷವಾಗಿದೆ. ಹೌದು ಗೆಳೆಯರೇ ಈ ಪಂದ್ಯದಲ್ಲಿ ಐಪಿಎಲ್ ನೀತಿಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ದಿನೇಶ್ ಕಾರ್ತಿಕ್ ರವರು ವಾಗ್ದಂಡನೆಗೆ ಗುರಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಐಪಿಎಲ್ ನೀತಿಸಂಹಿತೆಯ ಆರ್ಟಿಕಲ್ 2.3 ಅನ್ನು ದಿನೇಶ್ ಕಾರ್ತಿಕ್ ರವರು ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ವಾಗ್ದಂಡನೆ ಗುರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಮ್ಯಾಚ್ ರೆಫರಿ ಯ ತೀರ್ಮಾನವೇ ಅಂತಿಮವಾಗಿದ್ದು ಅವರ ತೀರ್ಪಿನ ಆಧಾರದ ಮೇಲೆ ದಿನೇಶ್ ಕಾರ್ತಿಕ್ ಅವರಿಗೆ ವಾಗ್ದಂಡನೆಯನ್ನು ಶಿಕ್ಷೆಯನ್ನು ನೀಡಲಾಗಿದೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.