ಮದುವೆಯಾಗಿ ಸುಖವಾಗಿ ಇದ್ದ ಆಂಟಿ ಗೆ ಹುಡುಗನ ಜೊತೆ ಇದ್ದಕ್ಕಿದ್ದಂತೆ ಪ್ರೀತಿ, ಅದಕ್ಕಾಗಿ ಗಂಡನನ್ನು ಏನು ಮಾಡಿದ್ದಾಳೆ ಗೊತ್ತೇ?? ಹೀಗೂ ಇರ್ತಾರ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜ ಯಾವ ಕಡೆಗೆ ತಿರುಗುತ್ತಿದೆ ಎಂಬುದನ್ನು ಹೇಳಲು ಕೂಡ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಇಂದು ನಾವು ಹೇಳಲು ಹೊರಟಿರುವ ಸುದ್ದಿ ಕೇಳಿದರೆ ನಿಜಕ್ಕೂ ಕೂಡ ನೀವು ಕೋಪಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೆ 45 ವರ್ಷದ ಜೀಬಾ ಕುರೇಶಿ ಎನ್ನುವ ಹೆಂಗಸು ಫೇಸ್ಬುಕ್ನಲ್ಲಿ 29 ವರ್ಷದ ಶೋಯೆಬ್ ಎನ್ನುವನನ್ನು ಪರಿಚಯ ಮಾಡಿಕೊಳ್ಳುತ್ತಾಳೆ. ಪರಿಚಯ ಎನ್ನುವುದು ಪ್ರೀತಿಗೆ ತಿರುಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಈಗಾಗಲೇ ಆಕೆಗೆ ಮದುವೆಯಾಗಿ ಇಪ್ಪತ್ತೈದು ವರ್ಷಗಳು ಕಳೆದು ಇಬ್ಬರು ಮದುವೆ ವಯಸ್ಸಿಗೆ ಬಂದಿರುವ ಮಕ್ಕಳು ಕೂಡ ಇದ್ದಾರೆ.

ಈ ಮಹಿಳೆ ಮದುವೆಯಾಗಿರುವುದು ಮೋಹಿನುದ್ದಿನ್ ಕುರೇಶಿ ಎನ್ನುವವರನ್ನು. ಸುಖವಾದ ಸಂಸಾರ ನಡೆಯುತ್ತಿದ್ದರೂ ಕೂಡ ಪರ ಪುರುಷನಿಗೆ ಮರುಳಾದ ಜೀಬಾ ಕುರೇಶಿ ತನ್ನ ಪ್ರಿಯಕರ ಶೋಯಬ್ ಜೊತೆಗೆ ಸೇರಿಕೊಂಡು ತನ್ನ ಗಂಡನನ್ನು ಮುಗಿಸುವ ನಿರ್ಧಾರಕ್ಕೆ ಬರುತ್ತಾಳೆ. ಇದನ್ನು ತನ್ನ ಪ್ರಿಯಕರನಿಗೆ ಹೇಳಿ ಹೇಗಾದರೂ ಮಾಡಿ ತನ್ನ ಗಂಡನನ್ನು ಮುಗಿಸುವ ಯೋಜನೆ ಹಾಕಲು ಹೇಳುತ್ತಾಳೆ. ಆಗ ಶೋಯಬ್ ಎನ್ನುವಾತ ಗೋಸ್ವಾಮಿ ಎನ್ನುವವರಿಗೆ 6 ಲಕ್ಷ ರುಪಾಯಿಗೆ ಸುಪಾರಿ ನೀಡುತ್ತಾರೆ.

ಶೋಯಬ್ ನಿಂದ ಸುಪಾರಿಯನ್ನು ಪಡೆದ ವಿನಿತ್ ಗೋಸ್ವಾಮಿ ವರ್ಕ್ಶಾಪ್ ಮಾಲಿಕ ಆಗಿರುವ ಮೊಯಿನುದ್ದೀನ್ ಕುರೇಶಿ ರವರನ್ನು ಗುಂಡಿಕ್ಕಿ ಮುಗಿಸಿದ್ದಾನೆ. ಈಗ ಟನೆಯ ನಂತರ ನೂರಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳ ಫೂಟೇಜ್ ನೋಡಿದ ನಂತರ ಪೊಲಿಸರು ಇವರು ಮೂವರನ್ನು ಕೂಡ ಬಂಧಿಸಿದ್ದಾರೆ. ಇನ್ನು ಮೊಹಿನುದ್ದೀನ್ ಕುರೇಶಿ ರವರ ಪತ್ನಿಯನ್ನು ಈ ಕುರಿತಂತೆ ವಿಚಾರಿಸಿದಾಗ ನನ್ನ ಗಂಡ ಆಗಾಗ ಕುಡಿದುಕೊಂಡು ಬಂದು ನನಗೆ ಹಿಂಸೆ ನೀಡುತ್ತಿದ್ದ ಇದೇ ಕಾರಣಕ್ಕಾಗಿ ನಾನು ಹಾಗೂ ಶೊಯೆಬ್ ಸೇರಿಕೊಂಡು ಈ ಕೆಲಸವನ್ನು ಮಾಡಿದ್ದೇವೆ ಎಂಬುದಾಗಿ ಹೇಳಿಕೆ ನೀಡಿದ್ದಾಳೆ. ಆದರೆ ಇದು ಸತ್ಯವೇ ಸುಳ್ಳೇ ಎಂಬುದನ್ನು ಹೇಳಲು ಅವಳಗಂಡನೇ ಬದುಕಿಲ್ಲ. ಕೇವಲ ಆಕರ್ಷಣೆಗಾಗಿ ಒಬ್ಬರ ಜೀವವನ್ನೇ ತೆಗೆದುಬಿಟ್ಟಳು ಆ ಪುಣ್ಯಾತ್ಗಿತ್ತಿ ಮಾತ್ರವಲ್ಲದೆ ಉಳಿದವರ ಜೀವನವನ್ನು ಕೂಡ ಜೈಲು ಪಾಲಾಗುವಂತೆ ಮಾಡಿದ್ದಾಳೆ.

Comments are closed.