Kannada Story: ಮದುವೆ ಆಗದೆ ಇದ್ದರೇ ಏನಾಗುತ್ತದೆ ಗೊತ್ತೇ? ಡೈವೋರ್ಸ್ ಪಡೆದು ಒಂಟಿಯಾಗಿದ್ದರು ಏನೆಲ್ಲಾ ಆಗುತ್ತದೆ ಗೊತ್ತೇ? ತಿಳಿದರೆ ಇಂದೇ ಮದುವೆ ಆಗ್ತೀರಾ.
Kannada Story: ಈಗಿನ ಯೂತ್ ಗಳು ಮದುವೆ ಆಗುವುದಕ್ಕೆ ಇಷ್ಟ ಪಡುವುದಿಲ್ಲ, ಸಿಂಗಲ್ ಆಗಿ ಇರುವುದಕ್ಕೆ ಬಹಳ ಇಷ್ಟಪಡುತ್ತಾರೆ. ಸಿಂಗಲ್ ಆಗಿರುವುದೇ ಕೂಲ್ ಎಂದು ಅಂದುಕೊಳ್ಳುತ್ತಾರೆ. ಮದುವೆಯಾದರೆ ಸಮಸ್ಯೆಗಳೇ ಹೆಚ್ಚು ಎಂದು ಅಂದುಕೊಳ್ಳುತ್ತಾರೆ. ಆದರೆ ಮದುವೆ ಆದರೆ ಬರುವ ಸಮಸ್ಯೆಗಳಿಗಿಂತ ಮದುವೆ ಆಗದೆ ಇದ್ದರೆ ಬರುವ ಸಮಸ್ಯೆಗಳೇ ಹೆಚ್ಚು ಎಂದು ಮಾನಸಿಕ ತಜ್ಞರು ಹೇಳಿದ್ದಾರೆ. ಹಾಗಿದ್ದರೆ, ಮದುವೆ ಆಗದೆ ಇದ್ದರೆ ಏನೆಲ್ಲಾ ಸಮಸ್ಯೆಗಳು ಬರಬಹುದು ಎಂದು ತಿಳಿಸುತ್ತೇವೆ ನೋಡಿ.. ಕೆಲವು ಜನರು ಮನೆಯ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಎಲ್ಲ ಕೆಲಸಗಳನ್ನು ಮಾಡುತ್ತಾ 40 ವರ್ಷವಾದರೂ ಮದುವೆಯಾಗದೆ ಹಾಗೆಯೇ ಉಳಿದುಬಿಡುತ್ತಾರೆ. ಆದರೆ ಮನೆಯಲ್ಲಿ ಬೇರೆ ಎಲ್ಲರು ಮದುವೆ ಮಾಡಿಕೊಂಡು ಹೊರಟು ಹೋಗಿರುತ್ತಾರೆ. ಆಗ ಇವರಿಗೆ ಒಂಟಿತನ ಕಾಡುವುದಕ್ಕೆ ಶುರುವಾಗುತ್ತದೆ.
ಅಷ್ಟು ವಯಸ್ಸಾದರು ಮದುವೆ ಆಗದೆ ಇದ್ದರೆ, ಜೀವನದಲ್ಲಿ ಭರವಸೆ ಕೂಡ ಹೊರಟು ಹೋಗುತ್ತದೆ. ಹಾಗೆಯೇ ಅಷ್ಟು ವಯಸ್ಸಾದ ನಂತರ ನಿಮಗೆ ನೋವುಂಟಾದರೆ, ನಿಮ್ಮ ಬಗ್ಗೆ ನಿಮ್ಮ ಮನೆಯವರು ಕೂಡ ಕಾಳಜಿ ವಹಿಸುವುದಿಲ್ಲ. ಒಂದು ವೇಳೆ ನಿಮಗೆ ಹುಷಾರಿಲ್ಲದೆ ಹೋದರೆ, ನಿಮ್ಮನ್ನು ನೋಡಿಕೊಳ್ಳುವುದಕ್ಕೂ ಯಾರು ಇರುವುದಿಲ್ಲ. ಮದುವೆ ಇಂದ ನಿಮ್ಮ ಮನಸ್ಸಿಗೆ ಒಂದು ಭದ್ರತೆ ಕೂಡ ಇರುತ್ತದೆ. ಮದುವೆ ನಂತರ ಗಂಡ ಹೆಂಡತಿಯ ನಡುವೆ ಜಗಳಗಳು ಉಂಟಾಗುವುದು ಕಾಮನ್, ಆದರೆ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ಈ ಕಾರಣಗಳಿಗೆ ನೀವು ಮದುವೆ ಆಗುವುದೇ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಮದುವೆ ಆಗುವುದರಿಂದ ಸಮಾಜದಲ್ಲಿ ಸಹ ನಿಮಗೆ ಒಳ್ಳೆಯ ಭದ್ರತೆ ಇರುತ್ತದೆ. ಇದನ್ನು ಓದಿ..Kannada News: ಸ್ಟೇಜ್ ಮೇಲೆ ಇದ್ದೇವೆ, ಕ್ಯಾಮೆರಾ ಇದೆ ಎಂಬುದನ್ನು ಮರೆತ ಹಿರಿಯ ನಟಿ ಹಾಗೂ ನಟರು ಏನೆಲ್ಲಾ ಮಾಡಿದ್ದಾರೆ ಗೊತ್ತೇ? ವೈರಲ್ ಆದ ವಿಡಿಯೋ ನೋಡಿದ್ದೀರಾ??
ಹೀಗೆ ಮದುವೆಯಾಗದೆ ಇರುವವರು 60 ವರ್ಷಗಳ ನಂತರ ನಷ್ಟ ದುಃಖ ನೋವು ಅನುಭವಿಸಬೇಕಾಗುತ್ತದೆ, ಆಗ ಅವರಿಗೆ ಬಹಳಷ್ಟು ಕಷ್ಟಗಳು ಬರುತ್ತದೆ ಎನ್ನುತ್ತಾರೆ ತಜ್ಞರು. ಸಮಾಜ ಸೇವೆಯಲ್ಲಿ ಆಸಕ್ತಿ ಇರುವ ಕೆಲವು ಜನರು ಮದುವೆ ಆಗುವುದಿಲ್ಲ, ಆದರೆ ಅವರಿಗೆ 70 ವರ್ಷವಾದ ನಂತರ ಈ ಸಮಾಜ ಕೂಡ ಅವರನ್ನು ಬಿಟ್ಟುಬಿಡುತ್ತದೆ. ಹಾಗಾಗಿ ಸಮಾಜಸೇವೆಗಾಗಿ ಮದುವೆಯಾಗದೆ ಇರಬಾರದು, ಮದುವೆ ಆಗಿಯೂ ಸಮಾಜಸೇವೆ ಮುಂದುವರೆಸಬಹುದು. ವಿವಿಧ ಕಾರಣಗಳಿಂದ ಪತಿ ಅಥವಾ ಪತ್ನಿ ವಿಧಿವಶರಾದರೆ, ಭಯ ಪಡದೆ ಕುಟುಂಬ ಮತ್ತು ತನಗಾಗಿ ಮತ್ತೊಂದು ಮದುವೆ ಆಗುವುದು ಒಳ್ಳೆಯದು ಎನ್ನುತ್ತಾರೆ. ಇದನ್ನು ಓದಿ..Kannada Story: ಅಪ್ಪನ ತಂಗಿ ಮೇಲೆ ಫುಲ್ ಲವ್: ಕಷ್ಟ ಪಟ್ಟು ಗಟ್ಟಿ ಧೈರ್ಯ ಮಾಡಿ ಸೋದರ ಅತ್ತೆ ಜೊತೆ ಸೇರಿ ಏನು ಮಾಡಿದ್ದಾನೆ ಗೊತ್ತೆ??
Comments are closed.