Kannada Astrology: ಜಾಸ್ತಿ ಬೇಡ, ಇನ್ನು ನಾಲ್ಕು ದಿನಗಳಲ್ಲಿ ಈ ರಾಶಿಗಳ ಅದೃಷ್ಟವೇ ಬದಲು; ಶುಕ್ರ ದೆಸೆ ಯಾರಿಗೆ ಆರಂಭವಾಗುತ್ತಿದೆ ಗೊತ್ತೇ?
Kannada Astrology: ಎಲ್ಲಾ ಗ್ರಹಗಳ ಸಂಚಾರ ಸ್ಥಾನ ಬದಲಾವಣೆಗಳು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಪೈಕಿ ಶುಕ್ರ ಗ್ರಹವನ್ನು, ಐಷಾರಾಮಿ ತನ, ಪ್ರೀತಿ, ಖುಷಿ ಹಾಗೂ ಅಂದದ ಅಂಶ ಎಂದು ಹೇಳುತ್ತಾರೆ. ಈ ಗ್ರಹವು ಮಾರ್ಚ್ 12ರಂದು ಸ್ಥಾನ ಬದಲಾಯಿಸಿ ಮೇಷ ರಾಶಿಗೆ ಬರಲಿದೆ. ಇದರ ಪರಿಣಾಮ ಬೇರೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಶುಕ್ರಗ್ರಹವು ಮೂರು ರಾಶಿಗಳ ಮೇಲೆ ವಿಶೇಶವಾದ ಪರಿಣಾಮ ಬೀರಲಿದ್ದು, ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಶುಕ್ರ ಗ್ರಹವು ಸ್ಥಾನ ಬದಲಾವಣೆ ಮಾಡಿ ಬರುವುದೇ ಈ ರಾಶಿಗೆ, ಹಾಗಾಗಿ ಮೇಷ ರಾಶಿಯವರಿಗೆ ಹೆಚ್ಚು ಅದೃಷ್ಟ ಪ್ರಾಪ್ತಿಯಾಗುತ್ತದೆ. ಮೇಷ ರಾಶಿಯಲ್ಲಿ ಈಗಾಗಲೇ ರಾಹು ಗ್ರಹವಿದ್ದು, ಶುಕ್ರನ ಜೊತೆಗೆ ರಾಹುವಿನ ಸಂಯೋಗ ನಡೆಯುವುದರಿಂದ ಮೇಷ ರಾಶಿಯವರಿಗೆ ಹೆಚ್ಚಿನ ಫಲ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಪ್ರತಿಷ್ಠೆ ಮತ್ತು ಕೀರ್ತಿ ಗಳಿಸುತ್ತೀರಿ.. ಇದನ್ನು ಓದಿ..Kannada Astrology: 30 ವರ್ಷಗಳ ನಂತರ ಬಂದಿದೆ ವಿಶೇಷ ಸಂಯೋಗ: 3 ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಇವರನ್ನು ಟಚ್ ಮಾಡಿದ್ರೆ ಬೂದಿ ಫಿಕ್ಸ್. ಅಡ್ಡ ಹೋಗಬೇಡಿ, ಇವರೇ ರಾಜರು.
ಮಿಥುನ ರಾಶಿ :- ಶುಕ್ರ ಗ್ರಹವು ಸ್ಥಾನ ಬದಲಾವಣೆ ಮಾಡಿರುವುದರಿಂದ ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಲಾಭವಾಗುತ್ತದೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಬಹುದು..ಇದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ವೃದ್ಧಿಯಾಗುತ್ತದೆ.
ಮಕರ ರಾಶಿ :- ಶುಕ್ರಗ್ರಹದ ಸ್ಥಾನ ಬದಲಾವಣೆಯು ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ ತರುತ್ತದೆ. ಕೆಲಸದಲ್ಲಿ ಏಳಿಗೆ ಇರುತ್ತದೆ, ಆಸ್ತಿ ಹಾಗು ವಾಹನ ಖರೀದಿ ಮಾಡುವ ಯೋಗ ಕೂಡ ಇದೆ. ಈ ವೇಳೆ ನಿಮಗೆ ಅದೃಷ್ಟದ ಪೂರ್ತಿ ಬೆಂಬಲ ಸಿಗುತ್ತದೆ. ಇದನ್ನು ಓದಿ..Kannada Astrology: ನಿಮ್ಮ ಜಾತಕ ಹೇಗೆ ಇರಲಿ, ಈ ಮೂರು ರಾಶಿಗಳಿಗೆ ಶನಿ ದೇವನೇ ನಿಂತು ಅದೃಷ್ಟ ಕೊಡುತ್ತಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??
Comments are closed.