Kannada News: ಮನೋಜ್ ಏನು ಸುಮ್ಮನೆ ಮದುವೆಯಾಗಿಲ್ಲ, ಎರಡನೇ ಹೆಂಡತಿ ಆಸ್ತಿ ಕೇಳಿದರೆ, ನಿಂತಲ್ಲೇ ಊಟ ಬಿಡ್ತೀರಾ. ಎಷ್ಟು ಗೊತ್ತೇ?
Kannada News: ತೆಲುಗಿನ ಖ್ಯಾತ ನಟ ಮಂಚು ಮನೋಜ್ ಅವರು ಇತ್ತೀಚೆಗೆ ಭೂಮ ಮೌನಿಕಾ ರೆಡ್ಡಿ ಅವರೊಡನೆ ಮದುವೆಯಾದರು. ಮಾರ್ಚ್ 3ರಂದು ಇವರ ಮದುವೆ ಅದ್ಧೂರಿಯಾಗಿ ನಡೆಯಿತು. ಈ ಜೋಡಿಯ ಮದುವೆ ಕುಟುಂಬದವರು, ಸ್ನೇಹಿತರು ಹಾಗು ಕೆಲವು ಆಪ್ತರ ಸಮ್ಮುಖದಲ್ಲಿ ನಡೆಯಿತು. ಇವರ ಮದುವೆ ನಡೆದದ್ದು ಹೈದರಾಬಾದ್ ನ ಫಿಲಂನಗರ ನಲ್ಲಿ. ಇವರಿಬ್ಬದ ಮದುವೆ ನಂತರ ಮಂಚು ಮನೋಜ್ ಅವರು ಮದುವೆ ಆಗಿರುವ ಈ ಹುಡುಗಿಯ ಆಸ್ತಿ ಬಗೆಗಿನ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.
ಮಂಚು ಮನೋಜ್ ಅವರಿಗೆ ಇದು ಎರಡನೇ ಮದುವೆ, 2015ರಲ್ಲಿ ಪ್ರಣತಿ ರೆಡ್ಡಿ ಅವರ ಜೊತೆಗೆ ಮದುವೆಯಾಗಿದ್ದರು. ಆದರೆ ಆ ದಾಂಪತ್ಯ ಜೀವನ ಹೆಚ್ಚು ಸಮಯ ಉಳಿಯಲಿಲ್ಲ. 2019ತಳ್ಳಿ ಪ್ರಣತಿ ರೆಡ್ಡಿ ಅವರಿಂದ ವಿಚ್ಚೇದನ ಪಡೆದರು ಮನೋಜ್. ಕಳೆದ ಕೆಲವು ತಿಂಗಳುಗಳಿಂದ ಮಂಚು ಮನೋಜ್ ಅವರು ಎರಡನೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಈಗ 2023ರ ಮಾರ್ಚ್ 3ರಂದು ಮೌನಿಕಾ ರೆಡ್ಡಿ ಅವರೊಡನೆ ಮದುವೆಯಾಗಿದ್ದಾರೆ. ಮೌನಿಕಾ ರೆಡ್ಡಿ ಅವರಿಗೂ ಕೂಡ ಇದು ಎರಡನೇ ಮದುವೆ ಆಗಿದೆ. ಮಂಚು ಮನೋಜ್ ಅವರ ಅಕ್ಕ ಲಕ್ಷ್ಮಿ ಮಂಚು ಅವರ ಮನೆಯಲ್ಲಿ ಈ ಜೋಡಿಯ ಮದುವೆ ನಡೆದಿದೆ. ಇದನ್ನು ಓದಿ..Kannada News: ಮದುವೆಯಾದ ಸರಿಯಾಗಿ 2 ತಿಂಗಳಿಗೆ ಮತ್ತೊಂದು ಮದುವೆಗೆ ಸಿದ್ದವಾದ ಸ್ವರ ಭಾಸ್ಕರ್: ಟೀಕೆಗಳ ನಡುವೆ ಮದುವೆಯಾಗಿದ್ದ ನಟಿ ಈ ಗಟ್ಟಿ ನಿರ್ಧಾರ ಯಾಕೆ ಗೊತ್ತೆ?
ಈ ಜೋಡಿಯ ಮದುವೆ ಫೋಟೋ ವೈರಲ್ ಆಗುತ್ತಿದ್ದ ಹಾಗೆ ನೆಟ್ಟಿಗರು ಕಮೆಂಟ್ಸ್ ಮೂಲಕ ವಿಶ್ ಮಾಡುತ್ತಿದ್ದಾರೆ. ಇನ್ನು ಭೂಮ ಮೌನಿಕ ರೆಡ್ಡಿ ಅವರ ಬಗ್ಗೆ ಹೇಳುವುದಾದರೆ ದಿವಂಗತ ರಾಜಕಾರಣಿ ನಾಗರೆಡ್ಡಿ ಅವರ ಎರಡನೇ ಮಗಳು ಮೌನಿಕಾ ರೆಡ್ಡಿ. ಇವರ ಇಡೀ ಕುಟುಂಬ ರಾಜಕೀಯದಲ್ಲಿ ಒಳ್ಳೆಯ ಹೆಸರು ಮಾಡಿದೆ, ಇವರ ಒಟ್ಟು ಆಸ್ತಿ ನೋಡುವುದಾದರೆ, ಮೌನಿಕಾ ಅವರ ಹೆಸರಿನಲ್ಲಿ ಬರೋಬ್ಬರಿ 1500 ಕೋಟಿ ರೂಪಾಯಿ ಆಸ್ತಿ ಇದ್ದ ಎಂದು ಮಾಹಿತಿ ಸಿಕ್ಕಿದೆ, ಇವರ ಹೆಸರಿನಲ್ಲಿ ಬಹಳಷ್ಟು ಕಮರ್ಷಿಯಲ್ ಆಸ್ತಿಗಳು ಇದೆಯಂತೆ. ಇನ್ನು ಮದುವೆ ನಂತರ ಮೌನಿಕ ಅವರು ರಾಜಕೀಯದ ಕಡೆಗೆ ಗಮನ ಹರಿಸಿದರೆ, ಮನೋಜ್ ಅವರು ಸಿನಿಮಾ ಮೇಲೆ ಗಮನ ಹರಿಸಲಿದ್ದಾರೆ. ಇದನ್ನು ಓದಿ..Film News: ಖ್ಯಾತ ಪವನ್ ರವರಿಂದ ಸಿನಿಮಾ ಜೀವನವನ್ನು ಹಾಳು ಮಾಡಿಕೊಂಡ 5 ಬೆಣ್ಣೆಯಂತಹ ನಟಿಯರು ಯಾರ್ ಯಾರು ಗೊತ್ತೇ? ತೆರೆ ಹಿಂದೆ ಏನೆಲ್ಲಾ ಆಗಿದೆ ಗೊತ್ತೇ??
Comments are closed.