Film News: ಮನೆಯಲ್ಲಿ ಬಡತನವಿದ್ದಾಗ ಬೇರೆ ವಿಧಿ ಇಲ್ಲದೆ, ರಾಣಿ ಮುಖರ್ಜಿ ಮಾಡಿದ್ದೇನು ಗೊತ್ತೇ? ಎಲ್ಲವನ್ನು ಎಳೆಯಾಗಿ ಬಿಚ್ಚಿಟ್ಟ ನಟಿ: ಏನು ಮಾಡಿದ್ದರು ಗೊತ್ತೇ?

Film News: ಬಾಲಿವುಡ್ ನಲ್ಲಿ ನಟಿ ರಾಣಿ ಮುಖರ್ಜಿ ಅವರೆಂದರೆ ಯಾರಿಗೆ ತಾನೇ ಗೊತ್ತಿಲ್ಲ. ಕುಚ್ ಕುಚ್ ಹೋತಾ ಹೈ ಸಿನಿಮಾದಲ್ಲಿ ಇವರ ಅಭಿನಯವನ್ನು ಇಂದಿಗೂ ಯಾರು ಮರೆತಿಲ್ಲ. ಈ ನಟಿ ಬಾಲಿವುಡ್ ಗೆ ಎಂಟ್ರಿ ಕೊಟ್ಟು 25 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ. ಈ ಸುದೀರ್ಘ ಕೆರಿಯರ್ ನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ರಾಣಿ ಮುಖರ್ಜಿ ಅವರು , ಇತ್ತೀಚಿನ ಸಂದರ್ಶನದಲ್ಲಿ, ತಮ್ಮ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಕಾರಣ, ತಾವು ಚಿತ್ರರಂಗಕ್ಕೆ ಬರಬೇಕಾಯಿತು ಎನ್ನುವ ಸತ್ಯವನ್ನು ತಿಳಿಸಿದ್ದಾರೆ.

ರಾಣಿ ಮುಖರ್ಜಿ ಅವರು ಹೇಳುವ ಹಾಗೆ, ಅವರದ್ದು ಸಿನಿಮಾ ಬ್ಯಾಗ್ರೌಂಡ್ ಅಲ್ಲದ ಕುಟುಂಬ, ತಂದೆ ತಾಯಿಗೆ ಸಿನಿಮಾ ಬಗ್ಗೆ ಏನು ಗೊತ್ತಿರಲಿಲ್ಲ. ರಾಣಿ ಮುಖರ್ಜಿ ಅವರು ಬೆಳೆಯುತ್ತಿದ್ದ ಸಮಯದಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತು, ಆಗ ಅವರ ತಂದೆ ತಾಯಿ, ನಿನಗೆ ಇಷ್ಟವಿಲ್ಲದೇ ಹೋದರೆ ನಟನೆ ಮಾಡಬೇಕು, ವಿದ್ಯಾಭ್ಯಾಸ ಮುಂದುವರೆಸು ಎಂದು ಹೇಳಿದರಂತೆ. ಆದರೆ ರಾಣಿ ಮುಖರ್ಜಿ ಅವರು ಮನೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು, ಆರ್ಥಿಕವಾಗಿ ಮನೆಯ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಚಿತ್ರರಂಗಕ್ಕೆ ಬಂದೆ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಹೊಸ ನಟನ ಚಿತ್ರ ಒಪ್ಪಿಕೊಳ್ಳಲು ಸಪ್ತಮಿ ಗೌಡ ದಾಖಲೆ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?? ಎಲ್ಲರ ದಾಖಲೆ ಪುಡಿ ಪುಡಿ.

rani mukarji lifestoty kannada news | Film News: ಮನೆಯಲ್ಲಿ ಬಡತನವಿದ್ದಾಗ ಬೇರೆ ವಿಧಿ ಇಲ್ಲದೆ, ರಾಣಿ ಮುಖರ್ಜಿ ಮಾಡಿದ್ದೇನು ಗೊತ್ತೇ? ಎಲ್ಲವನ್ನು ಎಳೆಯಾಗಿ ಬಿಚ್ಚಿಟ್ಟ ನಟಿ: ಏನು ಮಾಡಿದ್ದರು ಗೊತ್ತೇ?
Film News: ಮನೆಯಲ್ಲಿ ಬಡತನವಿದ್ದಾಗ ಬೇರೆ ವಿಧಿ ಇಲ್ಲದೆ, ರಾಣಿ ಮುಖರ್ಜಿ ಮಾಡಿದ್ದೇನು ಗೊತ್ತೇ? ಎಲ್ಲವನ್ನು ಎಳೆಯಾಗಿ ಬಿಚ್ಚಿಟ್ಟ ನಟಿ: ಏನು ಮಾಡಿದ್ದರು ಗೊತ್ತೇ? 2

ಒಂದು ವೇಳೆ ಚಿತ್ರರಂಗಕ್ಕೆ ಬರದೆ ಹೋಗಿದ್ದರೆ, ಇಂಟೀರಿಯರ್ ಡಿಸೈನರ್ ಆಗಿರುತ್ತಿದ್ದೆ ಎಂದು ರಾಣಿ ಮುಖರ್ಜಿ ಅವರು ಹೇಳಿದ್ದಾರೆ.. ಇವರು 1996 ರಲ್ಲಿ ಬೆಂಗಾಲಿಯ ಬಿಯರ್ ಫೂಲ್ ಹೆಸರಿನ ಸಿನಿಮಾ ಮೂಲಕ ನಟನೆ ಶುರು ಮಾಡಿದರು. 1996ರಲ್ಲೇ ರಾಜ ಕಿ ಆಯೇಗಿ ಬಾರಾತ್ ಸಿನಿಮಾ ಮೂಲಕ ಬಾಲಿವುಡ್ ಗು ಎಂಟ್ರಿ ಕೊಟ್ಟರು. ಬಳಿಕ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ, ಇಂದು ಬಾಲಿವುಡ್ ನ ಸ್ಟಾರ್ ಗಳಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ ನಟಿ ರಾಣಿ ಮುಖರ್ಜಿ. ಇದನ್ನು ಓದಿ..Film News: ಖ್ಯಾತ ಪವನ್ ರವರಿಂದ ಸಿನಿಮಾ ಜೀವನವನ್ನು ಹಾಳು ಮಾಡಿಕೊಂಡ 5 ಬೆಣ್ಣೆಯಂತಹ ನಟಿಯರು ಯಾರ್ ಯಾರು ಗೊತ್ತೇ? ತೆರೆ ಹಿಂದೆ ಏನೆಲ್ಲಾ ಆಗಿದೆ ಗೊತ್ತೇ??

Comments are closed.