Film News: ಖ್ಯಾತ ಪವನ್ ರವರಿಂದ ಸಿನಿಮಾ ಜೀವನವನ್ನು ಹಾಳು ಮಾಡಿಕೊಂಡ 5 ಬೆಣ್ಣೆಯಂತಹ ನಟಿಯರು ಯಾರ್ ಯಾರು ಗೊತ್ತೇ? ತೆರೆ ಹಿಂದೆ ಏನೆಲ್ಲಾ ಆಗಿದೆ ಗೊತ್ತೇ??
Film News: ನಟ ಪಾವ್ನ್ ಕಲ್ಯಾಣ್ ಟಾಲಿವುಡ್ ನ ಸ್ಟಾರ್ ಕಲಾವಿದ. ಪವರ್ ಸ್ಟಾರ್ ಎಂದೇ ಇವರನ್ನು ಕರೆಯುತ್ತಾರೆ ಅಭಿಮಾನಿಗಳು. ಪವನ್ ಕಲ್ಯಾಣ್ ಅವರ ಸಿನಿಮಾಗಳು ಎಂದರೆ ಅಭಿಮಾನಿಗಳು ಥಿಯೇಟರ್ ನಲ್ಲಿ ನೋಡುವುದಕ್ಕೆ ಕಾದು ಕುಳಿತಿರುತ್ತಾರೆ. ನಟ ಪವನ್ ಕಲ್ಯಾಣ್ ಅವರಿಗೆ ಅದೆಷ್ಟು ಬೇಡಿಕೆ ಇದೆ ಎಂದು ಕೂಡ ನಮಗೆಲ್ಲ ಗೊತ್ತೇ ಇದೆ, ಇವರ ಜೊತೆಗೆ ಸಿನಿಮಾ ಎಂದರೆ, ಯಾವುದೇ ನಟಿಯಾದರು ಹಿಂದೂ ಮುಂದು ನೋಡದೆ ಓಕೆ ಹೇಳುತ್ತಾರೆ. ಅಂತಹ ಕ್ರೇಜ್ ಅವರ ಮೇಲಿದೆ. ಆದರೆ ಪವನ್ ಕಲ್ಯಾಣ್ ಅವರೊಡನೆ ಸಿನಿಮಾ ಮಾಡಿದ ನಾಯಕಿಯರನ್ನು ಚಿತ್ರರಂಗ ಮರೆತುಬಿಡುತ್ತದೆ ಎನ್ನುವ ಮಾತು ಕೂಡ ಇದೆ. ಪವನ್ ಕಲ್ಯಾಣ್ ಅವರೊಡನೆ ನಟಿಸಿ, ಕೆರಿಯರ್ ಹಾಳು ಮಾಡಿಕೊಂಡ ಆ ನಟಿಯರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ಕೀರ್ತಿ ರೆಡ್ಡಿ :- ಇವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸ್ಟಾರ್ ನಟಿಯಾಗಿ ಬೆಳೆಯಲು ಸಾಧ್ಯವಾಗಲೇ ಇಲ್ಲ. ಪವನ್ ಕಲ್ಯಾಣ್ ಅವರ ತೊಲಿ ಪ್ರೇಮ ಸಿನಿಮಾದಲ್ಲಿ ನಟಿಸಿದ್ದರು, ಆ ಸಿನಿಮಾ ಸೂಪರ್ ಹಿಟ್ ಆಗಿ ಕೆಲವು ಅವಕಾಶಗಳು ಇವರಿಗೆ ಸಿಕ್ಕಿತು. ಆದರೆ ಸಿನಿಮಗಳಿಂದ ಸಕ್ಸಸ್ ಸಿಗಲಿಲ್ಲ.
ಸುಪ್ರಿಯಾ :- ಅಕ್ಕಿನೇನಿ ಕುಟುಂಬದ ಮಗುವಾಗಿ ಚಿತ್ರರಂಗಕ್ಕೆ ಬಂದವರು ಸುಪ್ರಿಯಾ, ಇವರು ಇಕ್ಕಡ ಅಮ್ಮಾಯಿ ಅಕ್ಕಡ ಅಬ್ಬಯಿ ದಿನಿಮಾದಲ್ಲಿ ಜೊತೆಯಾಗಿ ನಟಿಸಿದರು. ಈ ಸಿನಿಮಾ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು, ಆದರೆ ಸುಪ್ರಿಯಾ ಅವರಿಗೆ ಒಳ್ಳೆಯ ಹೆಸರು ಬರಲಿಲ್ಲ. ಇದನ್ನು ಓದಿ..Kannada News: ಮದುವೆಯಾದ ಸರಿಯಾಗಿ 2 ತಿಂಗಳಿಗೆ ಮತ್ತೊಂದು ಮದುವೆಗೆ ಸಿದ್ದವಾದ ಸ್ವರ ಭಾಸ್ಕರ್: ಟೀಕೆಗಳ ನಡುವೆ ಮದುವೆಯಾಗಿದ್ದ ನಟಿ ಈ ಗಟ್ಟಿ ನಿರ್ಧಾರ ಯಾಕೆ ಗೊತ್ತೆ?
ದೇವಯಾನಿ :- ತಮಿಳು ಚಿತ್ರರಂಗದಲ್ಲಿ ಸ್ಟಾರ್ ಎನ್ನಿಸಿಕೊಂಡಿದ್ದ ದೇವಯಾನಿ ಅವರು ಸುಸ್ವಾಗತಮ್ ಸಿನಿಮಾದಲ್ಲಿ ಪವನ್ ಕಲ್ಯಾಣ್ ಅವರ ಜೊತೆಗೆ ನಟಿಸಿದರು..ದೇವಯಾನಿ ಅವರು ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಕೆರಿಯರ್ ಇವರಿಗೆ ಸಿಗಲಿಲ್ಲ.
ಮೀರಾ ಚೋಪ್ರಾ :- ಬಂಗಾರಮ್ ಎನ್ನುವ ಸಿನಿಮಾದಲ್ಲಿ ಪವನ್ ಕಲ್ಯಾಣ್ ಮತ್ತು ನಟಿ ಮೀರಾ ಚೋಪ್ರಾ ಜೊತೆಯಾಗಿ ನಟಿಸಿದರು. ಆದರೆ ಈ ಸಿನಿಮಾ ಫ್ಲಾಪ್ ಆದ ಕಾರಣ ಇವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಇದನ್ನು ಓದಿ..Kannada News: ಹೊಸ ನಟನ ಚಿತ್ರ ಒಪ್ಪಿಕೊಳ್ಳಲು ಸಪ್ತಮಿ ಗೌಡ ದಾಖಲೆ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?? ಎಲ್ಲರ ದಾಖಲೆ ಪುಡಿ ಪುಡಿ.
Comments are closed.