ಐಶ್ವರ್ಯ ರೈ ರವರನ್ನು ನೋಡಿದರೆ ನನಗೆ ಹೊಟ್ಟೆ ಹುರಿಯುತ್ತದೆ, ಬಹಿರಂಗವಾಗಿಯೇ ಷಾಕಿಂಗ್ ಹೇಳಿಕೆ ಕೂಟ ನಟಿ ಮೀನಾ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಾಯಕ ನಟಿ ಆಗಿದ್ದ ನಟಿ ಮೀನಾ ಅವರ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಇತ್ತೀಚಿಗಷ್ಟೇ ಅವರ ಪತಿ ವಿದ್ಯಾಸಾಗರ್ ಅನಾರೋಗ್ಯದ ಕಾರಣದಿಂದಾಗಿ ಮರಣ ಹೊಂದಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈ ಸಂದರ್ಭದಲ್ಲಿ ಮರಣದ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿತ್ತು ಅದಕ್ಕೆ ತೆರೆ ಎಳೆಯುವಂತೆ ನಟಿ ಮೀನ ಒಂದು ಪೋಸ್ಟ್ ಕೂಡ ಮಾಡಿದ್ದರು.

ನನ್ನ ಮರಣ ನಂತರ ನಾನು ನನ್ನ ದೇಹದ ಅಂಗಾಂಗ ದಾನಕ್ಕೆ ಸಹಿ ಹಾಕಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದರು. ನನ್ನ ಪತಿಗೆ ಕೂಡ ಅಂಗಾಂಗದಾನಿಗಳು ಸಿಕ್ಕಿದ್ದರೆ ಉಳಿಯುತ್ತಿದ್ದರು ನನಗಾದ ಹಾಗೆ ಬೇರೆ ಯಾರಿಗೂ ಕೂಡ ಆಗಬಾರದು ಎನ್ನುವ ಕಾರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು. ಇನ್ನು ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ನಟಿ ಮೀನಾ ಭಾರತ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟಿಯ ಬಗ್ಗೆ ನನಗೆ ಹೊಟ್ಟೆ ಉರಿಯುತ್ತಿದೆ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಹೌದು ಅವರು ಮಾತನಾಡುತ್ತಿರುವುದು ಭುವನ ಸುಂದರಿ ಆಗಿರುವ ನಟಿ ಐಶ್ವರ್ಯ ರೈ ಅವರ ಬಗ್ಗೆ.

meena abt aish | ಐಶ್ವರ್ಯ ರೈ ರವರನ್ನು ನೋಡಿದರೆ ನನಗೆ ಹೊಟ್ಟೆ ಹುರಿಯುತ್ತದೆ, ಬಹಿರಂಗವಾಗಿಯೇ ಷಾಕಿಂಗ್ ಹೇಳಿಕೆ ಕೂಟ ನಟಿ ಮೀನಾ. ಯಾಕೆ ಗೊತ್ತೇ??
ಐಶ್ವರ್ಯ ರೈ ರವರನ್ನು ನೋಡಿದರೆ ನನಗೆ ಹೊಟ್ಟೆ ಹುರಿಯುತ್ತದೆ, ಬಹಿರಂಗವಾಗಿಯೇ ಷಾಕಿಂಗ್ ಹೇಳಿಕೆ ಕೂಟ ನಟಿ ಮೀನಾ. ಯಾಕೆ ಗೊತ್ತೇ?? 2

ಹೌದು ಮಿತ್ರರೇ ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ರಾಣಿ ನಂದಿನಿ ಪಾತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ಕಾಣಿಸಿಕೊಂಡಿದ್ದರು. ಇದು ನಟಿ ಮೀನಾ ಅವರ ನೆಚ್ಚಿನ ಹಾಗೂ ಕನಸಿನ ಪಾತ್ರವಾಗಿತ್ತು. ಈ ಪಾತ್ರದಲ್ಲಿ ಅಮೋಘವಾಗಿ ಕಾಣಿಸಿಕೊಂಡಿದ್ದಕ್ಕೆ ಮೊದಲ ಬಾರಿಗೆ ನನಗೆ ಬೇರೆ ಕಲಾವಿದರ ಮೇಲೆ ಹೊಟ್ಟೆ ಉರಿ ಆಗುತ್ತಿದೆ ಅದು ಐಶ್ವರ್ಯ ರವರನ್ನು ನೋಡಿದ ಮೇಲೆ ಎಂಬುದಾಗಿ ನಟಿ ಮೀನಾ ಅವರು ಹೇಳಿದ್ದಾರೆ.

Comments are closed.