ಮಿಥುನ ರಾಶಿಯ ನಟಿಯ ತಾಯಿಯ ಪಾತ್ರದಲ್ಲಿ ಮಿಂಚುತ್ತಿರುವ ರಾಧಾ ಅವರ ಸಹೋದರಿ ಯಾರು ಗೊತ್ತಾ? ಅವರು ಕೂಡ ಖ್ಯಾತ ನಟಿ.

ನಮಸ್ಕಾರ ಸ್ನೇಹಿತರೇ ಇದೀಗಾಗಲೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಪ್ರಸಾರವಾಗುತ್ತಿದ್ದು, ಕೇವಲ ಧಾರಾವಾಹಿಗಳ ಅಷ್ಟೇ ಅಲ್ಲದೆ ಅದರಲ್ಲಿ ಅಭಿನಯಿಸುವ ಕಲಾವಿದರು ಕೂಡ ಜನಪ್ರಿಯಗೊಂಡಿದ್ದಾರೆ. ಹೌದು ಕನ್ನಡ ಕಿರುತೆರೆಯ ಸಾಕಷ್ಟು ಕಲಾವಿದರು ಇದೀಗ ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಇನ್ನು ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಮಿಥುನ ರಾಶಿ ಧಾರಾವಾಹಿ ಕೂಡ ಒಂದು.

ಇನ್ನು ಈ ಧಾರಾವಾಹಿಯಲ್ಲಿ ನಟಿಸಿರುವ ನಟಿ ರಾಧಾ ತಮ್ಮ ಪಾತ್ರಕ್ಕೆ ಜೀವ ತುಂಬುವ ಮೂಲಕ ಅತ್ಯದ್ಭುತವಾಗಿ ನಟಿಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ರಾಧಾ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಜನಪ್ರಿಯಗೊಂಡಿರುವ ರಾಧಾ ಅವರ ಸಹೋದರಿ ಕೂಡ ಖ್ಯಾತ ನಟಿಯಂತೆ. ಹಾಗಾದರೆ ಅವರು ಯಾರು ಎಂಬುದನ್ನು ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ.

ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ ಧಾರಾವಾಹಿ ಬಿಗ್ ಬಾಸ್ ಪ್ರಾರಂಭವಾಗುವ ಸಂದರ್ಭದಲ್ಲಿ ನಿಲ್ಲಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಅದರ ಸಮಯವನ್ನು ಬದಲಾವಣೆ ಮಾಡಲಾಯಿತು. ಅಷ್ಟರ ಮಟ್ಟಿಗೆ ಆ ಧಾರವಾಹಿ ಇದೀಗ ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಆಗಿದೆ. ಇನ್ನು ಈ ಧಾರಾವಾಹಿಯಲ್ಲಿ ನಟಿಸಿರುವ ನಟಿ ರಾಧಾ ಅವರು ನಾಯಕ ನಟಿಯ ತಾಯಿಯ ಪಾತ್ರದಲ್ಲಿ ಮಿಂಚಿದ್ದಾರೆ. ಹೌದು ಮಿಥುನ ರಾಶಿ ಧಾರಾವಾಹಿಯಲ್ಲಿ ರಾಧಾ ಅವರು ನಾಯಕ ನಟಿಯ ತಾಯಿಯಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇತರ ಧಾರಾವಾಹಿಗಳಂತೆ ಈ ಧಾರಾವಾಹಿಯಲ್ಲೂ ಕೂಡ ಬಹಳ ಅದ್ಭುತ ನಟನೆ ಮಾಡಿರುವ ರಾಧಾ ರವರು, ತಮಗೆ ನೀಡಿರುವ ಪಾತ್ರವನ್ನು ಈ ಬಾರಿಯೂ ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವ ರಾಧಾ ರವರು, ಹೆಚ್ಚಿನ ಸಮಯ ಪರದೆಯ ಮೇಲೆ ಕಾಣಿಸಿಕೊಳ್ಳದೆ ಇದ್ದರೂ ಕೂಡ ಕಾಣಿಸಿಕೊಳ್ಳುವ ಕೆಲವೇ ಕೆಲವು ನಿಮಿಷಗಳಲ್ಲಿ ಬಹಳ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇನ್ನು ಇವರ ವೈಯಕ್ತಿಕ ಜೀವನದ ಕುರಿತು ಮಾತನಾಡುವುದಾದರೇ ಇವರ ಸಹೋದರಿ ಕೂಡ ಈ ಮೊದಲೇ ಹೇಳಿದಂತೆ ಖ್ಯಾತ ನಟಿಯಾಗಿದ್ದಾರೆ.

ಇನ್ನು ನಟಿ ರಾಧಾ ಅವರ ಸಹೋದರಿ ಕೂಡ ನಟಿಯಾಗಿದ್ದಾರೆ. ಹೌದು ರಾಧಾ ಅವರ ಸಹೋದರಿ ಇದೀಗಾಗಲೇ ಕಿರುತೆರೆಯ ಧಾರವಾಹಿಗಳಲ್ಲಿ ಅಭಿನಯಿಸಿದ್ದು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ಮತ್ತ್ಯಾರು ಅಲ್ಲ ಸುಜಾತ ಧಾರವಾಹಿಯಲ್ಲಿ ನಾಯಕ ನಟಿಯ ತಾಯಿಯ ಪಾತ್ರದಲ್ಲಿ ಮಿಂಚಿದ್ದ ರಮ್ಯ. ಹೌದು ರಮ್ಯಾ ಹಾಗೂ ರಾಧಾ ಅವರು ಒಡಹುಟ್ಟಿದ ಸಹೋದರಿಯರು. ಇದೀಗ ಇಬ್ಬರು ಕೂಡ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಘೋಷಿಸಿಕೊಂಡಿದ್ದಾರೆ. ಇನ್ನೂ ರಮ್ಯಾ ಅವರು ಕೇವಲ ಸುಜಾತ ಧಾರಾವಾಹಿಯಲ್ಲಿ ಮಾತ್ರವಲ್ಲದೆ ಜೋಡಿಹಕ್ಕಿ, ಕಿನ್ನರಿ ಎಂಬ ಧಾರವಾಹಿಗಳಲ್ಲಿ ಕೂಡಾ ಅಭಿನಯಿಸಿದ್ದಾರೆ. ಇನ್ನೂ ಹೆಚ್ಚಾಗಿ ಹೇಳುವುದಾದರೆ ಇವರಿಬ್ಬರು ಭರತನಾಟ್ಯ ಕಲಾವಿದರು.

Comments are closed.