Mobile Safety Tricks: ಮಳೆ ಬರುತ್ತಿದೆ, ಮಳೆಗಾಲ ಬೇರೆ- ನಿಮ್ಮ ಫೋನ್ ಅನ್ನು 100 ರೂಪಾಯಿ ಖರ್ಚು ಮಾಡಿ ವಾಟರ್ ಪ್ರೂಫ್ ಮಾಡಿ. ಸೇಫ್ ಆಗಿ ಇರುತ್ತದೆ.

make your mobile waterproof using 100 rupees

Mobile Safety Tricks: ಈಗಿನ ಕಾಲದಲ್ಲಿ ಎಲ್ಲರೂ ಸ್ಮಾರ್ಟ್ ಫೋನ್ (Smartphone) ಬಳಸುತ್ತಾರೆ, ಆದರೆ ಈಗ ಮಳೆಗಾಲ ಆಗಿರುವುದರಿಂದ ಫೋನ್ ಅನ್ನು ಬಹಳ ಹುಷಾರಾಗಿ ನೋಡಿಕೊಳ್ಳಬೇಕು (Mobile Safety Tricks.) ಏಕೆಂದರೆ ಮಳೆಗಾಲದಲ್ಲಿ ಫೋನ್ ಗೆ ನೀರು ತಾಗಿದರೆ, ಅಥವಾ ಫೋನ್ ಒಳಗೆ ನೀರು ಹೋದರೆ ಫೋನ್ ಹಾಳಾಗುತ್ತದೆ. ಸ್ಮಾರ್ಟ್ ಫೋನ್ ವಾಟರ್ ಪ್ರೂಫ್ ಆಗಿದ್ದರು ಸಹ ಹೆಚ್ಚು ನೀರು ಹೋದರೆ, ತೊಂದರೆ ಆಗಬಹುದು. ಒಂದು ವೇಳೆ ನಿಮ್ಮ ಫೋನ್ ವಾಟರ್ ಪ್ರೂಫ್ ಆಗದೆ ಇದ್ದರೆ, 99 ರೂಪಾಯಿ ಖರ್ಚು ಮಾಡಿ ನಿಮ್ಮ ಫೋನ್ ಅನ್ನು ವಾಟರ್ ಪ್ರೂಫ್ (Mobile Safety Tricks) ಮಾಡಿಕೊಳ್ಳಬಹುದು.

make your mobile waterproof using 100 rupees
make your mobile waterproof using 100 rupees

ಮೊದಲಾಗಿ ನೀವು ನಿಮ್ಮ ಫೋನ್ ವಾಟರ್ ಪ್ರೂಫ್ (Mobile Safety Tricks) ಹೌದೋ, ಅಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬೇಕು. ಇದನ್ನು ತಿಳಿಯಲು ಮೊದಲು ನೀವು ಫೋನ್ ಐಪಿ ರೇಟಿಂಗ್ ತಿಳಿದುಕೊಳ್ಳಬೇಕು,
IP67, IP68, IPX8 ರೇಟಿಂಗ್ ಕೊಡಲಾಗಿರುತ್ತದೆ. ಈ ರೇಟಿಂಗ್ ಕೊಡೋದು ಯಾಕೆ ಎಂದು ಕೂಡ ನಿಮಗೆ ಅರ್ಥ ಆಗುವುದಿಲ್ಲ, IP68 ರೇಟಿಂಗ್ ಹೊಂದಿರುವ ಫೋನ್ (Mobile Safety Tricks) ಗಳು 30 ನಿಮಿಷಗಳ ಕಾಲ ಫೋನ್ ನ ಅಡಿಯಲ್ಲಿ ಇಟ್ಟರು ಸಹ ಯಾವುದೇ ತೊಂದರೆ ಅಗುವುದಿಲ್ಲ.. ಇದನ್ನು ಓದಿ..ATM: ನೀವು ATM ನಿಂದ ಹಣ ಪಡೆಯುವಾಗ ಹಣ ಬಾರದೆ ಇದ್ದರೇ, ನಿಮ್ಮ ಹಣ ಮಾತ್ರ ಅಲ್ಲ. ಪರಿಹಾರ ಕೂಡ ಪಡೆಯಬಹುದು. ಹೇಗೆ ಗೊತ್ತೆ?

ನಿಮ್ಮ ಫೋನ್ ವಾಟರ್ ಪ್ರೂಫ್ (Mobile Safety Tricks) ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುವುದಕ್ಕೆ, ನಿಮ್ಮ ಫೋನ್ ಐಪಿ68 ರೇಟಿಂಗ್ ಇದೆಯೇ ಅಥವಾ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಐಪಿ68 ರೇಟಿಂಗ್ ಬಗ್ಗೆ ತಿಳಿಯಲು ನೀವು ನಿಮ್ಮ ಫೋನ್ ಅನ್ನು ನೀರಿನಲ್ಲಿ ನೆನೆಯುವುದಕ್ಕೆ ಅವಶ್ಯಕ್ತೆ ಇಲ್ಲ, ಹಾಗೊಂದು ವೇಳೆ ನೀವು ಬಿಟ್ಟರೆ ನಿಮ್ಮ ಫೋನ್ (Mobile Safety Tricks) ಹಾಳಾಗುತ್ತದೆ. ಈ ತೊಂದರೆ ಆಗದೆ ಇರುವುದನ್ನು ತಡೆಯಲು 99 ರೂಪಾಯು ಖರ್ಚು ಮಾಡಿದರೆ ಸಾಕು.

ಈ ಮಳೆಗಾಲದಲ್ಲಿ ನೀವು ಹೊರಗಡೆ ಹೋದಾಗ, ನಿಮ್ಮ ಫೋನ್ ನೀರಿನಿಂದ ಯಾವುದೇ ತೊಂದರಿಗೆ ಒಳಗಾಗದೆ ಇರುವ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದಕ್ಕಾಗಿ ನೀವು ವಾಟರ್ ಪ್ರೂಫ್ ಪೌಚ್ ಖರೀದಿ ಮಾಡಬಹುದು. ಈ ವಾಟರ್ ಪ್ರೂಫ್ ಪೌಚ್ (Mobile Safety Tricks) ಅನ್ನು ವಿಶೇಷವಾದ ಪ್ಲಾಸ್ಟಿಕ್ ಇಂದ ಮಾಡಲ್ಪಟ್ಟಿರುತ್ತದೆ. ನಿಮ್ಮ ಫೋನ್ ಅನ್ನು ಈ ಪೌಚ್ ಒಳಗೆ ಇಟ್ಟರೆ, ನಿಮ್ಮ ಫೋನ್ ಗೆ ನೀರಿನಿಂದ ತೊಂದರೆ ಆಗುವುದಿಲ್ಲ..ಈ ವಾಟರ್ ಪ್ರೂಫ್ ಫೋನ್ ಗಳು ಟ್ರಾನ್ಸ್ಪರೆಂಟ್ ಆಗಿರುತ್ತದೆ. ಇದನ್ನು ಓದಿ..Oppo Reno 10: ಜನರ ಕೈಗೆ ಎಟಕುವಂತೆ ಕಡಿಮೆ ಬೆಲೆ ರೆನೊ 10 ಫೋನ್ ಅನ್ನು ಬಾರಿ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದ ಒಪ್ಪೋ

ಈ ವಾಟರ್ ಪ್ರೂಫ್ ಫೋನ್ ಅನ್ನು ನೀವು ಇಕಾಮರ್ಸ್ ವೆಬ್ಸೈಟ್ ಗಳಲ್ಲಿ ತಯಾರಿಸಬಹುದು, ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ವೆಬ್ಸೈಟ್ ಗಳಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದು. ಈ ವಾಟರ್ ಪ್ರೂಫ್ ಫೋನ್ ನ ಬೆಲೆ 99 ರೂಪಾಯಿ ಆಗಿದೆ. ಇದು ವಾಟರ್ ಪ್ರೂಫ್ ಪೌಚ್ (Mobile Safety Tricks) ಆಗಿದೆ, ಆದರೆ 300 ರೂಪಾಯಿ ಖರ್ಚು ಮಾಡಿದರೆ, ನೀರು ಮಾತ್ರವಲ್ಲದೆ ಧೂಳು ಮತ್ತು ಮರಳಿನಿಂದ ರಕ್ಷಣೆ ಮಾಡಬಹುದು. ಇದನ್ನು ಓದಿ..Smart Phone Tricks: ಮೊಬೈಲ್ ನಲ್ಲಿ ಇಂಟರ್ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದರೆ, ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು.

Comments are closed.