ರಾತ್ರಿ ವೇಳೆ ಅಪ್ಪಿ ತಪ್ಪಿಯೂ ಕೂಡ ಮಹಿಳೆಯರು ಈ ಕೆಲಸಗಳನ್ನು ಮಾಡಬೇಡಿ, ಗಂಡನಿಗೆ ಕೆಟ್ಟ ಸಮಯ ಬರುತ್ತದೆ, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹೆಣ್ಣು ಸಮಾಜದ ಕಣ್ಣು ಎಂದು ಹೇಳುತ್ತಾರೆ. ಭಾರತ ದೇಶಕ್ಕೆ ಇತಿಹಾಸ ಕಂಡಂತಹ ತ್ರಿಕಾಲ ಜ್ಞಾನಿ ಎಂದು ಕರೆಯಲ್ಪಡುತ್ತಿದ್ದ ಚಾಣಕ್ಯ ರವರ ಚಾಣಕ್ಯನೀತಿ ಗ್ರಂಥದಲ್ಲಿ ಕೂಡ ಹಲವಾರು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಚಾಣಕ್ಯನ ನೀತಿಗಳನ್ನು ಅನುಸರಿಸಿ ಜೀವನದಲ್ಲಿ ಯಶಸ್ವಿಯಾದವರು ಹಲವಾರು ಜನ ಇದ್ದಾರೆ. ಜೀವನದಲ್ಲಿ ಹೇಗಿರಬೇಕು ಎನ್ನುವುದರ ಕುರಿತಂತೆ ಸಂಪೂರ್ಣ ವಿವರವಾಗಿ ಚಾಣಕ್ಯರು ತಮ್ಮ ಗ್ರಂಥದಲ್ಲಿ ಬರೆದಿದ್ದಾರೆ. ಇದೇ ಗ್ರಂಥದ ಮೂಲಕ ನಾವು ಇಲ್ಲಿನ ವಿಚಾರದಲ್ಲಿ ಮಹಿಳೆಯರು ಯಾವ ಕೆಲಸಗಳನ್ನು ಮಾಡಬಾರದು ಎನ್ನುವುದರ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ.

ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿಯನ್ನು ಮಾತನ್ನು ನೀವು ಕೇಳಿರಬಹುದು. ಒಂದು ಸಂಸಾರವನ್ನು ಸ್ವರ್ಗ ವನ್ನಾಗಿಸಲು ಅಥವಾ ನರಕವನ್ನಾಗಿಸಲು ಹೆಣ್ಣೆ ಕಾರಣರಾಗಿರುತ್ತಾಳೆ. ಅದರಲ್ಲೂ ಈ ಮೂರು ಕೆಲಸಗಳನ್ನು ಹೆಣ್ಣು ಮಾಡಲೇಬಾರದು. ಮಾಡಿದರೆ ಆಕೆಯ ಗಂಡನಿಗೆ ಅದು ಅಶುಭವನ್ನು ತರುತ್ತದೆ ಎನ್ನುವ ಪ್ರತೀತಿ ಇದೆ. ಹಾಗಿದ್ದರೆ ಆ ಕಾರ್ಯಗಳು ಯಾವುವು ಅದರಿಂದ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

coup wom 1 | ರಾತ್ರಿ ವೇಳೆ ಅಪ್ಪಿ ತಪ್ಪಿಯೂ ಕೂಡ ಮಹಿಳೆಯರು ಈ ಕೆಲಸಗಳನ್ನು ಮಾಡಬೇಡಿ, ಗಂಡನಿಗೆ ಕೆಟ್ಟ ಸಮಯ ಬರುತ್ತದೆ, ಯಾವ್ಯಾವು ಗೊತ್ತೇ??
ರಾತ್ರಿ ವೇಳೆ ಅಪ್ಪಿ ತಪ್ಪಿಯೂ ಕೂಡ ಮಹಿಳೆಯರು ಈ ಕೆಲಸಗಳನ್ನು ಮಾಡಬೇಡಿ, ಗಂಡನಿಗೆ ಕೆಟ್ಟ ಸಮಯ ಬರುತ್ತದೆ, ಯಾವ್ಯಾವು ಗೊತ್ತೇ?? 3

ಮೊದಲನೇದಾಗಿ ಹೇಳುವುದಾದರೆ ಮದುವೆಯಾದ ಮೇಲೆ ಹೆಣ್ಣು ಪರಪುರುಷನೊಂದಿಗೆ ಸ್ನೇಹವನ್ನು ಮಾಡಲೇಬಾರದು. ಸಂಸ್ಕೃತಿಯ ಪ್ರಕಾರ ಇದು ಅನಾಚಾ’ರ ಎಂದು ಭಾವಿಸಲಾಗುತ್ತದೆ. ಹೀಗಾಗಿ ಯಾವತ್ತೂ ಕೂಡ ಪತಿವ್ರತೆ ಎಂದು ಅನಿಸಿಕೊಂಡ ಅಂತಹ ಹೆಣ್ಣು ಪರಪುರುಷನೊಂದಿಗೆ ಸ್ನೇಹ ಸಂಬಂಧವನ್ನು ಹೊಂದಬಾರದು. ಇದರಿಂದಾಗಿ ಗಂಡನ ಮನೆಗೆ ಹುಟ್ಟು ದ’ರಿದ್ರ ಬರುತ್ತದೆ. ಗಂಡನನ್ನು ಕೂಡ ಬೇರೆ ಮಹಿಳೆಯರ ಜೊತೆಗೆ ಸ್ನೇಹವನ್ನು ಹೊಂದದಂತೆ ನೀವು ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇದರಿಂದ ಸಂಸಾರ ಅಭಿವೃದ್ಧಿಯಾಗುತ್ತದೆ ಹಾಗೂ ಯಾವುದೇ ನಕಾರಾತ್ಮಕ ವಿಚಾರಗಳು ಸಂಸಾರದ ಸುತ್ತ ಸುಳಿಯುವುದಿಲ್ಲ.

ಎರಡನೇದಾಗಿ ನೀವು ಪ್ರಾಚೀನ ಕಾಲದಲ್ಲಿ ಒಂದು ಗಾದೆ ಮಾತನ್ನು ಕೇಳಿರಬಹುದು. ಗಂಡ ಮನೆಯಲ್ಲಿ ಕೂತು ಕೆಟ್ಟ ಹೆಂಡತಿ ಊರಿನಲ್ಲಿ ತಿರುಗಿ ಕೆಟ್ಟಳು ಎನ್ನುವುದಾಗಿ. ಹೌದು ಯಾರ ಅನುಮತಿಯೂ ಇಲ್ಲದೆ ಸುಮ್ಮಸುಮ್ಮನೆ ಹೊರಗಡೆ ತಿರುಗಾಡುವುದು ಅದರಲ್ಲೂ ಕೂಡ ಯಾವುದಾದರೂ ನಿಗೂಢ ಪ್ರದೇಶಗಳಿಗೆ ಯಾರಿಗೂ ತಿಳಿಯದಂತೆ ಹೋಗುವುದು ಖಂಡಿತವಾಗಿ ನಿಮ್ಮ ಜೀವನದಲ್ಲಿ ಕೆಟ್ಟ ವಿಚಾರಗಳು ಮಾಡುವಂತೆ ಮಾಡುತ್ತದೆ. ಇದರಿಂದ ನಿಮ್ಮ ಸಂಸಾರದಲ್ಲಿ ವಿಪರೀತ ಕಷ್ಟಕರ ಪರಿಸ್ಥಿತಿಯನ್ನು ಕೂಡ ಅನುಭವಿಸುವಂತಹ ಸಾಧ್ಯತೆ ಇರುತ್ತದೆ.

ಮೂರನೇದಾಗಿ ಗಂಡನ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಅಥವಾ ಕಿರಿಕಿರಿಗಳು ಇದ್ದರೂ ಕೂಡ ಯಾವತ್ತೂ ಕೂಡ ಗಂಡನ ಮನೆಯನ್ನು ಬಿಟ್ಟು ಹೊರಗೆ ಬರಬೇಡಿ. ಒಂದು ವೇಳೆ ನೀವು ಗಂಡನ ಮನೆಯನ್ನು ಬಿಟ್ಟು ಹೊರ ಬಂದರೆ ಸಮಾಜ ನಿಮ್ಮನ್ನು ನೋಡುವ ರೀತಿ ಬೇರೆಯಾಗಿರುತ್ತದೆ. ಇದು ಕೇವಲ ನಿಮ್ಮ ಜೀವನದಲ್ಲಿ ಮಾತ್ರವಲ್ಲದೆ ನಿಮ್ಮ ಸಂಸಾರದಲ್ಲಿ ಅಂದರೆ ಗಂಡನ ಅಧೋಗತಿಗೆ ಕೂಡ ಕಾರಣವಾಗುತ್ತದೆ. ಹೀಗಾಗಿ ಏನೇ ಬರಲಿ ಏನೇ ಇರಲಿ ಅವುಗಳನ್ನು ಎದುರಿಸಿ ಸರಿಪಡಿಸಿಕೊಂಡು ಗಂಡನ ಮನೆಯಲ್ಲಿ ಸುಖ ಸಂಸಾರ ಮಾಡಿಕೊಂಡು ಬಾಳುವುದನ್ನು ರೂಢಿಸಿಕೊಳ್ಳಿ. ಈ ವಿಚಾರಗಳನ್ನು ತಪ್ಪದೆ ನಿಮ್ಮ ಸಂಸಾರದಲ್ಲಿ ಪಾಲಿಸಿ.

coup wom marriage 1 | ರಾತ್ರಿ ವೇಳೆ ಅಪ್ಪಿ ತಪ್ಪಿಯೂ ಕೂಡ ಮಹಿಳೆಯರು ಈ ಕೆಲಸಗಳನ್ನು ಮಾಡಬೇಡಿ, ಗಂಡನಿಗೆ ಕೆಟ್ಟ ಸಮಯ ಬರುತ್ತದೆ, ಯಾವ್ಯಾವು ಗೊತ್ತೇ??
ರಾತ್ರಿ ವೇಳೆ ಅಪ್ಪಿ ತಪ್ಪಿಯೂ ಕೂಡ ಮಹಿಳೆಯರು ಈ ಕೆಲಸಗಳನ್ನು ಮಾಡಬೇಡಿ, ಗಂಡನಿಗೆ ಕೆಟ್ಟ ಸಮಯ ಬರುತ್ತದೆ, ಯಾವ್ಯಾವು ಗೊತ್ತೇ?? 4

ಒಂದು ವೇಳೆ ಏನಾಗುತ್ತದೆ ನೋಡೋಣ ಎಂಬುದಾಗಿ ಈ ನಿಯಮಗಳ ವಿರುದ್ಧವಾಗಿ ಮಾಡಲು ಹೋದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ನೀವು ನಕಾರಾತ್ಮಕ ವಿಚಾರಗಳಿಗೆ ಸಾಕ್ಷಿ ಆಗಬೇಕಾಗುತ್ತದೆ. ಹೀಗಾಗಿ ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳುವ ಕಡೆಗೆ ನಿಮ್ಮ ಗಮನವನ್ನು ವಹಿಸಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.