ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುವುದು ಯಾಕೆ ಗೊತ್ತೇ?? ಅಸಲಿ ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಇಂದು ನಾವು ಹೇಳಲು ಹೊರಟಿರುವ ವಿಚಾರ ಖಂಡಿತವಾಗಿ ಮಾನ್ಯ ವಾದದ್ದು. ನೀವು ಗಮನಿಸಿರಬಹುದು ಪುರುಷರು ಆದಷ್ಟು ಬೇಗ ಮದುವೆ ಆಗುವುದಕ್ಕೆ ಇಷ್ಟ ಪಡುತ್ತಾರೆ. ಅವರ ಜೀವನದಲ್ಲಿ ಒಬ್ಬಂಟಿಯಾಗಿ ಇರುವುದಕ್ಕೆ ಇಷ್ಟಪಡುವುದಿಲ್ಲ. ಇನ್ನು ವಿವಾಹಿತ ಪುರುಷರು ಕೂಡ ಒಂದೊಮ್ಮೆ ಅವರ ಮೊದಲ ಹೆಂಡತಿ ಮರಣವನ್ನು ಹೊಂದಿದ್ದರೆ ಎರಡನೇ ಮದುವೆಯಾಗುವುದಕ್ಕಾಗಿ ಕೂಡ ಸಿದ್ಧರಾಗಿರುತ್ತಾರೆ. ಇದು ಪ್ರಾಕೃತಿಕ ಸಹಜವಾಗಿ ನಡೆದು ಬಂದಿರುವಂತಹ ಕ್ರಿಯೆಯಾಗಿದೆ.

ಒಂದೊಮ್ಮೆ ಗಂಡಸರು ಮದುವೆ ಆದರೂ ಕೂಡ ಬೇರೆ ಸ್ತ್ರೀಯರ ಕುರಿತಂತೆ ಹೆಚ್ಚಾಗಿ ಅವಲೋಕಿಸುತ್ತಾರೆ. ವೈವಾಹಿಕ ಜೀವನಕ್ಕೆ ಒಳಗಾದರೂ ಕೂಡ ಪುರುಷರು ಪರಸ್ತ್ರೀಯರ ಕುರಿತಂತೆ ಯೋಚಿಸಲು ಕಾರಣ ಏನು ಎನ್ನುವುದಾಗಿ ನೀವು ಯೋಚಿಸುತ್ತಿರಬಹುದು. ಇಂದಿನ ಲೇಖನಿಯಲ್ಲಿ ನಾವು ಯಾಕೆ ಮದುವೆಯಾಗಿ ಚಿನ್ನದಂತಹ ಹೆಂಡತಿಯನ್ನು ಮನೆಯಲ್ಲಿ ಇದ್ದರೂ ಕೂಡ ಬೇರೆ ಹೆಂಗಸರ ಕುರಿತಂತೆ ಗಂಡಸರು ಯಾಕೆ ಯೋಚಿಸುತ್ತಾರೆ ಎನ್ನುವುದರ ಕುರಿತಂತೆ ಮಾತನಾಡೋಣ ಬನ್ನಿ.

coup wom 2 | ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುವುದು ಯಾಕೆ ಗೊತ್ತೇ?? ಅಸಲಿ ಕಾರಣವೇನು ಗೊತ್ತೇ??
ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುವುದು ಯಾಕೆ ಗೊತ್ತೇ?? ಅಸಲಿ ಕಾರಣವೇನು ಗೊತ್ತೇ?? 3

ಇದು ಕೆಟ್ಟ ಚಟ ಎಂದು ಹೇಳುವುದಕ್ಕಿಂತ ಅವರ ವೀಕ್ನೆಸ್ ಎಂದು ಹೇಳುವುದೇ ಸಮರ್ಥ ವಾದಂತಹ ಫಲಿತಾಂಶ ಎಂದು ಹೇಳಬಹುದು. ಹೌದು ಗಂಡಸರು ಒಂದು ವಿಚಾರವನ್ನು ಅಥವಾ ಒಂದು ವಸ್ತುವನ್ನು ಸಂಪೂರ್ಣವಾಗಿ ಅನುಭವಿಸಿದ ನಂತರ ಅಥವಾ ಅದರ ಕುರಿತಂತೆ ತಿಳಿದುಕೊಂಡ ಮೇಲೆ ಮತ್ತೆ ಅದರ ಮೇಲೆ ಅವರಿಗೆ ಆಸಕ್ತಿ ಮೂಡುವುದು ವಿರಳಾತಿವಿರಳ. ಅದಾದ ನಂತರ ಆ ವಸ್ತುವಿನ ಅಥವಾ ವಿಚಾರದ ಕುರಿತಂತೆ ಅವರು ಆಸಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡುಬಿಡುತ್ತಾರೆ ಎಂದು ಹೇಳಬಹುದಾಗಿದೆ.

ಹೀಗಾಗಿ ಮತ್ತೊಂದು ಹೊಸ ವಿಚಾರವನ್ನು ಪ್ರಯತ್ನಿಸೋಣ ಹಾಗೂ ಅದರ ಕುರಿತಂತೆ ತಿಳಿದುಕೊಳ್ಳುವ ಕುತೂಹಲ ಅವರಲ್ಲಿ ಹೆಚ್ಚಾಗುತ್ತದೆ ಎಂದು ಹೇಳಬಹುದಾಗಿದೆ. ಹೀಗಾಗಿ ನಿಜ ಜೀವನದಲ್ಲಿ ಕೂಡ ಹುಡುಗರು ಒಬ್ಬರನ್ನು ಪ್ರೀತಿಸುವಾಗ ಮತ್ತೊಂದು ಹುಡುಗಿಯ ಅವಕಾಶ ಸಿಕ್ಕರೆ ಖಂಡಿತವಾಗಿ ಟ್ರೈ ಮಾಡಲು ಯಾವುದೇ ಹಿಂಜರಿಕೆ ಮಾಡುವುದಿಲ್ಲ ಎಂಬುದು ಈಗಾಗಲೇ ತಿಳಿದುಬಂದಿದೆ. ಇದು ಸಾಬೀತಾಗಿರುವ ಅಂಶ ಕೂಡ ಆಗಿದೆ.

ಇದೇ ಸಂದರ್ಭದಲ್ಲಿ ವಿವಾಹಿತ ಪುರುಷರು ಕೂಡ ಒಂದು ತಪ್ಪು ನಿರ್ಧಾರಕ್ಕೆ ಬಂದು ಬಿಡುತ್ತಾರೆ. ತಂದೆ ತಾಯಿಯನ್ನು ಬಿಟ್ಟು ತನ್ನ ಗಂಡನೇ ದೈವವೆಂದು ಬಂದಿರುವಂತಹ ಹೆಣ್ಣುಮಗಳನ್ನು ಬಿಟ್ಟು ಪರಸ್ತ್ರೀಯರ ಕುರಿತಂತೆ ಆಕರ್ಷಿತರಾಗುತ್ತಾರೆ. ಇದು ಸಮಾಜದಲ್ಲಿ ಸಾಕಷ್ಟು ಋಣಾತ್ಮಕ ವಿಚಾರಗಳನ್ನು ಬೇರೂರುವಂತೆ ಮಾಡುತ್ತದೆ. ಆದರೆ ಆ ಸಂದರ್ಭದಲ್ಲಿ ಪುರುಷರಿಗೆ ಅವರು ಮಾಡುತ್ತಿರುವ ಕೆಲಸದ ಕುರಿತಂತೆ ಮಾತ್ರ ನಿಗಾ ಇರುತ್ತದೆ ಹೊರತು ಬೇರೆ ಯಾವುದೇ ವಿಚಾರಗಳನ್ನು ಅವರ ತಲೆಗೆ ಹಾಕಿಕೊಳ್ಳುವುದಿಲ್ಲ.

coup wom | ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುವುದು ಯಾಕೆ ಗೊತ್ತೇ?? ಅಸಲಿ ಕಾರಣವೇನು ಗೊತ್ತೇ??
ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುವುದು ಯಾಕೆ ಗೊತ್ತೇ?? ಅಸಲಿ ಕಾರಣವೇನು ಗೊತ್ತೇ?? 4

ಆದರೆ ನಾವು ಈ ವಿಚಾರದ ಮೂಲಕ ಹೇಳುವುದೇನೆಂದರೆ ಮನೆಯಲ್ಲಿ ನಿಮಗಾಗಿ ತನ್ನ ಸರ್ವಸ್ವವನ್ನು ಕೂಡ ಮುಡಿಪಾಗಿಟ್ಟು ನಿಮ್ಮ ಸಂತೋಷ ಜೀವನದ ಪರಮ ಧ್ಯೇಯ ಎಂದು ಭಾವಿಸಿರುವ ಹೆಂಡತಿಯನ್ನು ಬಿಟ್ಟು ಕ್ಷಣಿಕ ಸುಖಕ್ಕಾಗಿ ಬೇರೆ ಸ್ತ್ರೀಯರ ಸಂಗವನ್ನು ಮಾಡುವುದನ್ನು ಘೋರ ಅಪರಾಧ. ಇದನ್ನು ಎಲ್ಲಾ ಪುರಶುರು ಮಾಡುತ್ತಾರೆ ಎಂದಲ್ಲ ಆದರೆ ಇಂತಹ ಅನಾ’ಚಾರವನ್ನು ಮಾಡುವಂತಹ ಪುರುಷರು ನಿಮ್ಮ ಕಣ್ಣಿಗೆ ಸಿಕ್ಕರೆ ಅವರಿಗೆ ಬುದ್ಧಿ ಬರುವವರೆಗೂ ಬಿಡಬೇಡಿ. ಕೊನೆಪಕ್ಷ ಲೇಖನಿಯನ್ನು ನೋಡಿಯಾದರೂ ನೀವು ನಿಮ್ಮ ಮನಸ್ಸನ್ನು ಪರಿವರ್ತಿಸಿಕೊಳ್ಳಿ. ಒಂದು ಸಂಸಾರ ಒಳ್ಳೆಯದಾದರೆ ಇಡೀ ದೇಶವೇ ಒಳ್ಳೆಯ ಹಾದಿಯನ್ನು ತುಳಿಯುವ ಕಡೆಗೆ ಒಂದು ಆರೋಗ್ಯದಾಯಕ ಹೆಜ್ಜೆ ಇಟ್ಟಂತಾಗುತ್ತದೆ. ಈ ವಿಚಾರದ ಕುರಿತು ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.