ಇದಪ್ಪ ವರೆಸೆ ಅಂದ್ರೆ, ಡೈವೋರ್ಸ್ ಪಡೆದ ಕೆಲವೇ ತಿಂಗಳಲ್ಲಿ ಟಾಪ್ ನಟಿಯ ಜೊತೆ ಡೇಟಿಂಗ್ : ನಾಗ ಚೈತನ್ಯ ಕಾಣಿಸಿಕೊಂಡದ್ದು ಯಾರ ಜೊತೆ ಗೊತ್ತೇ??

ಟಾಲಿವುಡ್ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಇಬ್ಬರು ಸಹ 2017ರಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಈ ಜೋಡಿ ಮದುವೆಯಾಗಿ 4 ವರ್ಷಗಳ ಸಮಯಕ್ಕೆ 2021ರಲ್ಲಿ ವಿಚ್ಛೇದನ ಪಡೆದು ಶಾಕ್ ನೀಡಿದ್ದರು. ಈ ಜೋಡಿಯ ಅಭಿಮಾನಿಗಳು ವಿಚ್ಛೇದನದ ಸುದ್ದಿ ಕೇಳಿ ಬಹಳ ಬೇಸರ ಪಟ್ಟುಕೊಂಡಿದ್ದಂತೂ ನಿಜ. ಸಮಂತಾ ಅವರ ಜೊತೆಗೆ ವಿಚ್ಛೇದನ ಪಡೆದ ನಂತರ ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಸಹ ತಮ್ಮ ತಮ್ಮ ಕೆರಿಯರ್ ಕಡೆಗೆ ಗಮನ ಹರಿಸುತ್ತಿದ್ದರು. ಸಮಂತಾ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ನಾಗಚೈತನ್ಯ ಅವರು ಸಹ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಇದರ ನಡುವೆಯೇ ಇದೀಗ ನಾಗಚೈತನ್ಯ ಬಗ್ಗೆ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ. ಖ್ಯಾತ ನಟಿಯೊಬ್ಬರ ಜೊತೆಗೆ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ವಿಚ್ಛೇದನ ಪಡೆದ ಬಳಿಕ ನಾಗಚೈತನ್ಯ ಅವರು ಟಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನ್ನಿಸಿಕೊಂಡಿದ್ದಾರೆ. ಇದೀಗ ಡೇಟಿಂಗ್ ಮೂಲಕ ಸುದ್ದಿಯಾಗಿದ್ದು, ತೆಲುಗಿನ ಖ್ಯಾತ ನಟ ಶೋಭಿತ ಧುಲಿಪಾಲ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಬಗ್ಗೆ ಖ್ಯಾತ ಮಾಧ್ಯಮಗಳು ಸಹ ವರದಿ ಮಾಡಿವೆ.

chay shobita | ಇದಪ್ಪ ವರೆಸೆ ಅಂದ್ರೆ, ಡೈವೋರ್ಸ್ ಪಡೆದ ಕೆಲವೇ ತಿಂಗಳಲ್ಲಿ ಟಾಪ್ ನಟಿಯ ಜೊತೆ ಡೇಟಿಂಗ್ : ನಾಗ ಚೈತನ್ಯ ಕಾಣಿಸಿಕೊಂಡದ್ದು ಯಾರ ಜೊತೆ ಗೊತ್ತೇ??
ಇದಪ್ಪ ವರೆಸೆ ಅಂದ್ರೆ, ಡೈವೋರ್ಸ್ ಪಡೆದ ಕೆಲವೇ ತಿಂಗಳಲ್ಲಿ ಟಾಪ್ ನಟಿಯ ಜೊತೆ ಡೇಟಿಂಗ್ : ನಾಗ ಚೈತನ್ಯ ಕಾಣಿಸಿಕೊಂಡದ್ದು ಯಾರ ಜೊತೆ ಗೊತ್ತೇ?? 2

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ನಾಗಚೈತನ್ಯ ಅವರು ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್ ನಲ್ಲಿರುವ ತಮ್ಮ ಹೊಸ ಫ್ಲ್ಯಾಟ್ ನಲ್ಲಿ ಶೋಭಿತ ಅವರ ಜೊತೆ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಿರ್ಮಾಣ ಆಗುತ್ತಿರುವ ಹೊಸ ಫ್ಲ್ಯಾಟ್ ಅನ್ನು ನಾಗಚೈತನ್ಯ ಖರೀದಿ ಮಾಡಿದ್ದಾರಂತೆ. ಆ ಜಾಗದಲ್ಲಿ ಕಾಣಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ಜೋಡಿ ಒಂದೇ ಕಾರಿನಲ್ಲಿ ಜೊತೆಯಾಗಿ ಹೊರಗಡೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಪ್ತವರ್ಗದ ಜೊತೆಯಲ್ಲಿ ಆಚರಿಸಿಕೊಂಡಿದ್ದಾರಂತೆ.

Comments are closed.