ಪವಿತ್ರ ಲೋಕೇಶ್ ರವರ ಮದುವೆಯಾಗಿದ್ದಾರೆ ಎಂದು ಸುದ್ದಿ ಕೇಳಿಬರುತ್ತಿರುವ ಈ ತೆಲುಗು ನಟನ ಅಸ್ತಿ ಮೌಲ್ಯ ಸಾವಿರ ಕೋಟಿ ಗೊತ್ತೇ?? ಇದು ಎಷ್ಟನೇ ಮದುವೆ ಗೊತ್ತೇ??

ಚಂದನವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವವರು ನಟಿ ಪವಿತ್ರಾ ಲೋಕೇಶ್. ಕನ್ನಡದ ಖ್ಯಾತ ಹಿರಿಯನಟ ಮೈಸೂರು ಲೋಕೇಶ್ ಅವರ ಮಗಳಾಗಿರುವ ಪವಿತ್ರಾ ಲೋಕೇಶ್ ಅವರು, ಬಹಳ ಬೇಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕನ್ನಡದಲ್ಲಿ ಎರಡನೇ ನಾಯಕಿಯಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಿ ನೆರಳು ಸಿನಿಮಾದ ಅಭಿನಯಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಗೆದ್ದಿದ್ದಾರೆ. 2006ರಲ್ಲಿ ಕನ್ನಡ ನಟ ಸುಚೇಂದ್ರ ಪ್ರಸಾದ್ ಅವರೊಡನೆ ಮದುವೆಯಾಗಿದ್ದ ಇವರು ಇದೀಗ ಮತ್ತೊಂದು ಮದುವೆಯ ವಿಚಾರದಿಂದ ಸುದ್ದಿಯಾಗಿದ್ದಾರೆ. ಏನಿದು ಸುದ್ದಿ? ತಿಳಿಸುತ್ತೇವೆ ನೋಡಿ.

ನಟಿ ಪವಿತ್ರಾ ಲೋಕೇಶ್ ಅವರು ತೆಲುಗಿನ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಸಹೋದರ ನರೇಶ್ ಅವರೊಡನೆ ಮದುವೆ ಆಗಿದ್ದಾರೆ ಎನ್ನುವ ಗಾಸಿಪ್ ಒಂದು ತೆಲುಗು ಮಾಧ್ಯಮಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಆದರೆ ನರೇಶ್ ಅವರಾಗಲಿ, ಪವಿತ್ರಾ ಲೋಕೇಶ್ ಅವರಾಗಲಿ ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಇನ್ನು ನರೇಶ್ ಅವರ ಬಗ್ಗೆ ಹೇಳುವುದಾದರೆ, ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಎರಡನೇ ಹೆಂಡತಿ ವಿಜಯ ನಿರ್ಮಲಾ ಅವರ ನಗ ನರೇಶ್ ಅವರು. ವಿಜಯ ನಿರ್ಮಲ ಅವರು ಕೆ.ಎಸ್.ಮೂರ್ತಿ ಅವರೊಡನೆ ಮದುವೆ ಆಗಿದ್ದರು. ಆಗ ಜನಿಸಿದವರು ನರೇಶ್, ಬಳಿಕ ಮೂರ್ತಿ ಅವರಿಗೆ ವಿಚ್ಛೇದನ ನೀಡಿ, ನಟ ಕೃಷ್ಣ ಅವರೊಡನೆ ಮದುವೆಯಾದರು.

Pavithr | ಪವಿತ್ರ ಲೋಕೇಶ್ ರವರ ಮದುವೆಯಾಗಿದ್ದಾರೆ ಎಂದು ಸುದ್ದಿ ಕೇಳಿಬರುತ್ತಿರುವ ಈ ತೆಲುಗು ನಟನ ಅಸ್ತಿ ಮೌಲ್ಯ ಸಾವಿರ ಕೋಟಿ ಗೊತ್ತೇ?? ಇದು ಎಷ್ಟನೇ ಮದುವೆ ಗೊತ್ತೇ??
ಪವಿತ್ರ ಲೋಕೇಶ್ ರವರ ಮದುವೆಯಾಗಿದ್ದಾರೆ ಎಂದು ಸುದ್ದಿ ಕೇಳಿಬರುತ್ತಿರುವ ಈ ತೆಲುಗು ನಟನ ಅಸ್ತಿ ಮೌಲ್ಯ ಸಾವಿರ ಕೋಟಿ ಗೊತ್ತೇ?? ಇದು ಎಷ್ಟನೇ ಮದುವೆ ಗೊತ್ತೇ?? 2

ನರೇಶ್ ಅವರು ಹುಟ್ಟಿದಾಗಿನಿಂದಲೇ, ಶ್ರೀಮಂತರಾಗಿ ಹುಟ್ಟಿ ಬೆಳೆದವರು, ಮೊದಲ ತಂದೆ ಆಸ್ತಿವಂತರಾಗಿದ್ದರು. ಎರಡನೇ ತಂದೆ ಸೂಪರ್ ಸ್ಟಾರ್ ಆಗಿದ್ದರು. ಹಾಗಾಗಿ ನರೇಶ್ ಅವರು ಸಹ ಶ್ರೀಮಂತರಾಗಿದ್ದು, ಇವರು ಬರೋಬ್ಬರಿ 6000 ಕೋಟಿ ಆಸ್ತಿಯ ಒಡೆಯ ಎಂದು ಹೇಳಲಾಗುತ್ತಿದೆ. ಜೊತೆಗೆ ನರೇಶ್ ಅವರಿಗೆ ಈಗಾಗಲೇ ಮೂರು ಸಾರಿ ಮದುವೆ ಆಗಿದೆ. ನರೇಶ್ ಅವರಿಗೆ 62 ವರ್ಷ ವಯಸ್ಸಾಗಿದೆ. ಇವರು ನಾಲ್ಕನೆಯ ಬಾರಿ 43 ವರ್ಷದ ಪವಿತ್ರಾ ಲೋಕೇಶ್ ಅವರೊಡನೆ ಮದುವೆ ಆಗಿದ್ದಾರೆ ಎಂದು ಸುದ್ದಿಗಳು ಜೋರಾಗಿಯೇ ಕೇಳಿಬರುತ್ತಿದೆ. ಆದರೆ ಇನ್ನು ಕೆಲವು ಮಾಧ್ಯಮಗಳು ಹೇಳಿರುವ ಪ್ರಕಾರ ಇನ್ನು ಇವರಿಬ್ಬರ ಮದುವೆ ಆಗಿಲ್ಲ. ಜೊತೆಗೆ ನರೇಶ್ ಅವರಿಗೆ ಈಗಾಗಲೇ ಮೂರು ಬಾರಿ ಮದುವೆ ಆಗಿದ್ದು, ಇದು ನಾಲ್ಕನೇ ಮದುವೆ ಆಗಿದೆ ಏನೇ ಇದ್ದರೂ ಈ ಮದುವೆ ವಿಚಾರದ ಬಗ್ಗೆ ಇಬ್ಬರಲ್ಲಿ ಒಬ್ಬರು ಸ್ಪಷ್ಟನೆ ಕೊಡಬೇಕಿದೆ.

Comments are closed.