ಬರೋಬ್ಬರಿ 15 ವರ್ಷಗಳಿಂದ ನಟನೆ ಮಾಡುತ್ತಿರುವ ಹರಿಪ್ರಿಯಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೆ?? ಇಷ್ಟು ಚಿಕ್ಕವರ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ನಟಿ ಹರಿಪ್ರಿಯಾ ರವರು ಅತ್ಯಂತ ಬಹುಬೇಡಿಕೆಯ ನಟಿಯರಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದಾರೆ. ಕೇವಲ ಸೌಂದರ್ಯದಲ್ಲಿ ಮಾತ್ರವಲ್ಲದೆ ನಟಿ ಹರಿಪ್ರಿಯಾ ರವರು ನಟನೆಯಲ್ಲೂ ಕೂಡ ಮುಂದಿದ್ದಾರೆ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ 100% ನ್ಯಾಯವನ್ನು ಸಲ್ಲಿಸಿ ಪ್ರೇಕ್ಷಕರು ಮೆಚ್ಚುವಂತಹ ನಟನೆಯನ್ನು ತೋರ್ಪಡಿಸುತ್ತಾರೆ ನಟಿ ಹರಿಪ್ರಿಯ ರವರು.

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಸೇರಿದಂತೆ ಪರಭಾಷೆಗಳಲ್ಲಿ ಕೂಡ ಹರಿಪ್ರಿಯಾ ರವರು ತಮ್ಮ ನಟನಾ ಸಾಮರ್ಥ್ಯವನ್ನು ಅಲ್ಲಿನ ಪ್ರೇಕ್ಷಕರಲ್ಲಿ ಸಾಬೀತುಪಡಿಸಿ ಸೈ ಎನಿಸಿಕೊಂಡು ಬಂದವರು. ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ರವರ ಜೊತೆಗೆ ರನ್ನ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆಗೆ ಕುರುಕ್ಷೇತ್ರ ಸಿನಿಮಾದಲ್ಲಿ ಪವರ್ ಸ್ಟಾರ್ ರವರ ಜೊತೆಗೆ ಅಂಜನಿಪುತ್ರ ಸಿನಿಮಾದಲ್ಲಿ ಹೀಗೆ ಹಲವಾರು ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

haripriya | ಬರೋಬ್ಬರಿ 15 ವರ್ಷಗಳಿಂದ ನಟನೆ ಮಾಡುತ್ತಿರುವ ಹರಿಪ್ರಿಯಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೆ?? ಇಷ್ಟು ಚಿಕ್ಕವರ??
ಬರೋಬ್ಬರಿ 15 ವರ್ಷಗಳಿಂದ ನಟನೆ ಮಾಡುತ್ತಿರುವ ಹರಿಪ್ರಿಯಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೆ?? ಇಷ್ಟು ಚಿಕ್ಕವರ?? 2

ಇನ್ನು ಕನ್ನಡ ಚಿತ್ರರಂಗದಲ್ಲಿ ನಟಿ ಹರಿಪ್ರಿಯಾ ರವರು ಬರೋಬ್ಬರಿ ಹದಿನೈದು ವರ್ಷಗಳಿಂದ ನಟನೆ ಮಾಡಿಕೊಂಡು ಬರುತ್ತಿದ್ದಾರೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಉಗ್ರಂ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ. ಇಷ್ಟೊಂದು ವರ್ಷಗಳಿಂದ ನಟಿಸಿಕೊಂಡು ಬರುತ್ತಿರುವ ಹರಿಪ್ರಿಯಾ ರವರ ವಯಸ್ಸಿನ ಕುರಿತಂತೆ ಎಲ್ಲರಿಗೂ ಕೂಡ ಕುತೂಹಲವಿದೆ. ಹೌದು ಗೆಳೆಯರೆ ಹರಿಪ್ರಿಯ ರವರು 1991 ರ ಅಕ್ಟೋಬರ್ 29ರಂದು ಜನಿಸಿದ್ದು ಈಗ ಅವರಿಗೆ 30 ವರ್ಷ ವಯಸ್ಸಾಗಿದೆ. ಈಗಾಗಲೇ ಹಲವಾರು ಸಿನಿಮಾಗಳು ಅವರ ಕೈಯಲ್ಲಿದ್ದು ಇನ್ನಷ್ಟು ಅವಕಾಶಗಳು ಅವರನ್ನು ಹುಡುಕಿಕೊಂಡು ಬರಲು ಎಂಬುದಾಗಿ ಆಶಿಸೋಣ. ಹರಿಪ್ರಿಯಾ ನಟನೆಯ ಯಾವ ಸಿನಿಮಾ ನಿಮಗೆ ಇಷ್ಟ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.