ತನ್ನ ಮೂರನೇ ಹೆಂಡತಿ ಕಿರಿಕ್ ನೋಡಿ, ಪವಿತ್ರ ರವರ ವಿಚಾರದಲ್ಲಿ ಬಹಿರಂಗ ಸವಾಲ್ ಎಸೆದ ನರೇಶ್. ಮಾಸ್ಟರ್ ಪ್ಲಾನ್ ಮಾಡಿ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಆಗುತ್ತಿರುವ ಒಂದೇ ಒಂದು ವಿಚಾರವೆಂದರೆ ಅದು ನರೇಶ್ ಹಾಗೂ ಪವಿತ್ರ ಲೋಕೇಶ್ ರವರ ಮದುವೆ ವಿಚಾರದ ಸುದ್ದಿ. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ತೆಲುಗು ಹಿರಿಯ ನಟ ಸೂಪರ್ ಸ್ಟಾರ್ ಕೃಷ್ಣ ಅವರ ಎರಡನೇ ಹೆಂಡತಿಯ ಮಗ ಆಗಿರುವ ನರೇಶ್ ರವರು ತಮ್ಮ ಮೂರನೇ ಹೆಂಡತಿ ಆಗಿರುವ ರಮ್ಯಾ ರಘುಪತಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಕನ್ನಡಮೂಲದ ಬಹುಭಾಷಾ ನಟಿಯಾಗಿರುವ ಪವಿತ್ರ ಲೋಕೇಶ್ ರವರನ್ನು ಮದುವೆಯಾಗಿದ್ದಾರೆ ಎಂಬುದಾಗಿ ತಿಳಿದು ಬರುತ್ತಿದೆ. ಆದರೆ ಇಬ್ಬರೂ ಕೂಡ ಇದರ ಕುರಿತಂತೆ ಅಧಿಕೃತವಾಗಿ ಯಾರೂ ಮಾತನಾಡುತ್ತಿಲ್ಲ.

ಕೆಲವು ಮೂಲಗಳ ಪ್ರಕಾರ ಕೆಲವು ಸಮಯಗಳ ಹಿಂದಷ್ಟೇ ಇಬ್ಬರೂ ಕೂಡ ಮಹಾಬಲೇಶ್ವರದ ಸ್ವಾಮೀಜಿಯೊಬ್ಬರ ಬಳಿಗೆ ತೆರಳಿ ಅಲ್ಲೇ ಮದುವೆಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಕಾದುನೋಡಬೇಕಾಗಿದೆ ಆದರೆ ಸದ್ಯಕ್ಕೆ ನರೇಶ್ ಹಾಗೂ ಅವರ ಮೂರನೇ ಹೆಂಡತಿಯ ಡಿವೋರ್ಸ್ ಪ್ರಕರಣ ಕೋರ್ಟಿನಲ್ಲಿ ಕಂಡುಬಂದಿದ್ದು ಇದು ಯಾವಾಗ ಮುಗಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದರ ನಡುವಲ್ಲಿ ನರೇಶ್ ರವರು ಒಂದು ವೇಳೆ ಪ್ರಕರಣ ಇತ್ಯರ್ಥವಾಗುವುದಿದ್ದರೆ ಪವಿತ್ರ ಲೋಕೇಶ್ ರವರಿಗೆ ರಾಕಿ ಕಟ್ಟಿಯಾದರೂ ಮನೆಯಲ್ಲಿರಿಸಿಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾರೆ ಎಂಬುದಾಗಿ ಸುದ್ದಿಯಾಗುತ್ತಿದೆ. ಈ ವಿಚಾರವೂ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ.

naresh 2 | ತನ್ನ ಮೂರನೇ ಹೆಂಡತಿ ಕಿರಿಕ್ ನೋಡಿ, ಪವಿತ್ರ ರವರ ವಿಚಾರದಲ್ಲಿ ಬಹಿರಂಗ ಸವಾಲ್ ಎಸೆದ ನರೇಶ್. ಮಾಸ್ಟರ್ ಪ್ಲಾನ್ ಮಾಡಿ ಹೇಳಿದ್ದೇನು ಗೊತ್ತೇ?
ತನ್ನ ಮೂರನೇ ಹೆಂಡತಿ ಕಿರಿಕ್ ನೋಡಿ, ಪವಿತ್ರ ರವರ ವಿಚಾರದಲ್ಲಿ ಬಹಿರಂಗ ಸವಾಲ್ ಎಸೆದ ನರೇಶ್. ಮಾಸ್ಟರ್ ಪ್ಲಾನ್ ಮಾಡಿ ಹೇಳಿದ್ದೇನು ಗೊತ್ತೇ? 2

ಇನ್ನು ಪವಿತ್ರಾ ಲೋಕೇಶ್ ಅವರು ಕೂಡ 2007 ರಲ್ಲಿ ಸುಚೇಂದ್ರ ಪ್ರಸಾದ್ ರವರನ್ನು ಮದುವೆಯಾಗುವುದಕ್ಕಿಂತ ಮುಂಚೆಯೇ ಒಂದು ಮದುವೆಯಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರಂತೆ. ಸದ್ಯದ ಮಟ್ಟಿಗೆ ತಿಳಿದುಬಂದಿರುವ ವಿಚಾರದ ಪ್ರಕಾರ ಪವಿತ್ರ ಲೋಕೇಶ್ ಹಾಗೂ ಸುಚೇಂದ್ರಪ್ರಸಾದ್ ಇಬ್ಬರು ಕೂಡ ಬೇರೆಬೇರೆಯಾಗಿ ಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳು ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರು ಕೂಡ ಮದುವೆ ಆಗಿದ್ದಾರೆ ಅಥವಾ ಆಗಲಿದ್ದಾರೆ ಎನ್ನುವ ವಿಚಾರಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತಿದೆ.

Comments are closed.