ನರೇಶ್ ರವರು ನಿಜಕ್ಕೂ ಯಾರು ಗೊತ್ತೇ?? ಅದೇಗೆ ಮಹೇಶ್ ಬಾಬು ಚಿಕ್ಕಮ್ಮ ನ ಮಗ ಇವರಿಗೆ ಅಣ್ಣ ಆಗುತ್ತಾರೆ ಗೊತ್ತೇ? ತೆರೆ ಹಿಂದಿನ ಕಹಾನಿ.

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ತೆಲುಗು ನಟ ಆಗಿರುವ ನರೇಶ್ ಬಾಬುರವರ ಕುರಿತಂತೆ ಸಾಕಷ್ಟು ವಿಚಾರಗಳು ಸೋಶಿಯಲ್ ಮೀಡಿಯಾ ದಲ್ಲಿ ಓಡಾಡುತ್ತಿದೆ. ಹೌದು ಗೆಳೆಯರೇ ಕನ್ನಡದ ನಟಿಯಾಗಿರುವ ಪವಿತ್ರ ಲೋಕೇಶ್ ರವರನ್ನು ನರೇಶ್ ರವರು ಮದುವೆಯಾಗಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಗಾಳಿಸುದ್ದಿಗಳು ಓಡಾಡುತ್ತಿವೆ. ಈ ಕುರಿತಂತೆ ಎರಡು ಕುಟುಂಬದ ಸದಸ್ಯರು ಪರೋಕ್ಷವಾಗಿಯೇ ಇದು ಗಾಳಿಸುದ್ದಿ ಸುಳ್ಳು ಎನ್ನುವ ಹೇಳಿಕೆಯನ್ನು ನೀಡಿದ್ದರೂ ಕೂಡ ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಇದೇ ಸುದ್ದಿಗಳು ಓಡಾಡುತ್ತಿದೆ.

ಏನು ನರೇಶ್ ಬಾಬು ರವರು ಯಾರು ಎಂದು ಕೇಳುವುದಾದರೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಕೃಷ್ಣ ರವರ ಎರಡನೇ ಪತ್ನಿಯ ಮಗ. ಹೌದು ಗೆಳೆಯರೇ ಹೆಂಡತಿಯ ಮಗ ಮಹೇಶ್ ಬಾಬು ಎನ್ನುವುದು ಎಲ್ಲರಿಗೂ ತಿಳಿದಿದೆ. ತೆಲುಗು ಚಿತ್ರರಂಗದಲ್ಲಿ ಈಗಾಗಲೇ ತನ್ನದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ದೊಡ್ಡ ಮಟ್ಟದ ಸ್ಟಾರ್ ಆಗಿದ್ದಾರೆ ಮಹೇಶ್ ಬಾಬು. ಮಹೇಶ್ ಬಾಬು ಮೊದಲ ಹೆಂಡತಿಯ ಮಗ ಆಗಿದ್ದರೂ ಕೂಡ ನರೇಶ್ ರವರು ಮಹೇಶ್ ಬಾಬು ರವರಿಗೆ ಅಣ್ಣ ಹೇಗೆ ಆಗುತ್ತಾರೆ ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಅಲ್ಲಿ ಕೂಡ ಕಾರಣವಿದೆ. ಅದೇನ್ ಎಂಬುದನ್ನು ಹೇಳುತ್ತೇವೆ ಬನ್ನಿ.

naresh 1 | ನರೇಶ್ ರವರು ನಿಜಕ್ಕೂ ಯಾರು ಗೊತ್ತೇ?? ಅದೇಗೆ ಮಹೇಶ್ ಬಾಬು ಚಿಕ್ಕಮ್ಮ ನ ಮಗ ಇವರಿಗೆ ಅಣ್ಣ ಆಗುತ್ತಾರೆ ಗೊತ್ತೇ? ತೆರೆ ಹಿಂದಿನ ಕಹಾನಿ.
ನರೇಶ್ ರವರು ನಿಜಕ್ಕೂ ಯಾರು ಗೊತ್ತೇ?? ಅದೇಗೆ ಮಹೇಶ್ ಬಾಬು ಚಿಕ್ಕಮ್ಮ ನ ಮಗ ಇವರಿಗೆ ಅಣ್ಣ ಆಗುತ್ತಾರೆ ಗೊತ್ತೇ? ತೆರೆ ಹಿಂದಿನ ಕಹಾನಿ. 2

ಹೌದು ಗೆಳೆಯರೇ ಸೂಪರ್ ಸ್ಟಾರ್ ಕೃಷ್ಣ ರವರು ಎರಡನೇ ಮದುವೆಯಾಗಿರುವ ವಿಜಯ ನಿರ್ಮಲ ರವರು ಸೂಪರ್ ಸ್ಟಾರ್ ಕೃಷ್ಣ ರವರನ್ನು ಮದುವೆ ಆಗುವುದಕ್ಕಿಂತ ಮುಂಚೆ ಕೆಎಸ್ ಮೂರ್ತಿಯನ್ನು ಅವರನ್ನು ಮದುವೆಯಾಗಿದ್ದರು. ಅವರೊಂದಿಗಿನ ದಾಂಪತ್ಯ ಜೀವನದಿಂದ ಹೊರಬಂದಮೇಲೆ ಕೃಷ್ಣ ರವರನ್ನು ಮದುವೆಯಾಗಿದ್ದರು. ಇನ್ನು ನರೇಶ್ ಕೂಡ ಕೆಎಸ್ ಮೂರ್ತಿ ಅವರ ಮಗ ಆಗಿದ್ದಾರೆ. ಹೀಗಾಗಿ ವಯಸ್ಸಿನ ಕಾರಣದಿಂದಾಗಿ ನರೇಶ್ ಅವರು ಮಹೇಶ್ ಬಾಬು ರವರಿಗೆ ಚಿಕ್ಕಮ್ಮನ ಮಗ ಆಗಿದ್ದರೂ ಕೂಡ ಅಣ್ಣ ಆಗಿರುತ್ತಾರೆ. ಈ ವಿಚಾರ ನಿಮ್ಮ ಗೊಂದಲವನ್ನು ಪರಿಹಾರ ಗಳಿಸಬಹುದು ಎಂಬುದು ನಮ್ಮ ಅಭಿಪ್ರಾಯ.

Comments are closed.