ಕತ್ರಿನಾ ರವರನ್ನು ಮದುವೆಯಾದ ಬಳಿಕ ನಿಜವಾಗಲೂ ವಿಕ್ಕಿ ಕೌಶಲ್ ರವರಿಗೆ ಅನಿಸಿದ್ದು ಏನು ಗೊತ್ತೆ?? ಮೊದಲ ಬಾರಿಗೆ ನಟ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಇತ್ತೀಚೆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟು ಒಂದೊಂದೇ ಮೆಟ್ಟಿಲು ಹತ್ತಿಕೊಂಡು ಭರವಸೆಯ ನಾಯಕನಟನಾಗಿ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಹೆಸರುವಾಸಿಯಾಗಿದ್ದ ವಿಕ್ಕಿ ಕೌಶಲ್ ರವರು ಸಡನ್ನಾಗಿ ಕತ್ರಿನಾ ಕೈಫ್ ರವರನ್ನು ಈ ವರ್ಷದ ಆರಂಭದಲ್ಲಿ ಮದುವೆಯಾಗುತ್ತಾರೆ. ಈ ಕುರಿತಂತೆ ಗಾಳಿಸುದ್ದಿಗಳು ಹರಡಿದ್ದರು ಕೂಡ ಇವರಿಬ್ಬರು ಮದುವೆಯಾಗುತ್ತಿರುವ ಕುರಿತಂತ ಯಾವುದೇ ಅಧಿಕೃತ ಸುದ್ದಿಗಳು ಇಲ್ಲದಿದ್ದ ಕಾರಣ ಇವರಿಬ್ಬರು ಮದುವೆಯಾಗುತ್ತಿರುವ ಕುರಿತಂತೆ ಯಾರಿಗೂ ಕೂಡ ಸುಳಿವಿರಲಿಲ್ಲ. ಆದರೆ ಸಡನ್ ಆಗಿ ಇವರಿಬ್ಬರು ಮದುವೆಯಾಗಿರುವುದು ಇಡೀ ಭಾರತೀಯ ಚಿತ್ರರಂಗದ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿತ್ತು.

ಕತ್ರಿನಾ ಹಾಗೂ ವಿಕಿ ಕೌಶಲ್ ನಡುವೆ ವಯಸ್ಸಿನ ಅಂತರವಿದ್ದರೂ ಕೂಡ ಪ್ರೀತಿಯಲ್ಲಿ ಯಾವುದೇ ವಯಸ್ಸಿನ ಅಂತರ ಇಲ್ಲ ಎಂಬುದನ್ನು ಇವರಿಬ್ಬರು 6 ತಿಂಗಳು ಕಾಲ ದಾಂಪತ್ಯ ಜೀವನವನ್ನು ನಡೆಸಿ ತಮ್ಮ ಪ್ರೀತಿಯನ್ನು ಜನರಿಗೆ ಸಾಬೀತುಪಡಿಸಿದ್ದಾರೆ. ಆಗಾಗ ಕೆಲಸದ ನಡುವೆ ಬಿಡುವನ್ನು ಪಡೆದುಕೊಂಡು ಹೊರದೇಶಗಳಿಗೆ ಪ್ರವಾಸವನ್ನು ಕೂಡ ಹೋಗಿ ಬರುತ್ತಾರೆ. ಇನ್ನು ಇವರಿಬ್ಬರು ಜೊತೆಯಾಗಿ ನಟಿಸಿದ್ದರು ಕೂಡ ಇವರಿಬ್ಬರು ಹೇಗೆ ಪ್ರೀತಿ ಮಾಡಿದರು ಡೇಟಿಂಗ್ ಹೇಗೆ ನಡೆಯುತ್ತದೆ ಎನ್ನುವ ಕುರಿತಂತೆ ಕೆಲವರಿಗೆ ಇನ್ನೂ ಕೂಡ ಕುತೂಹಲವಿದೆ. ಇನ್ನು ಮದುವೆಯಾದ ನಂತರ ವಿಕ್ಕಿ ಕೌಶಲ್ ರವರಿಗೆ ಮೂಡಿರುವ ಮನೋಭಾವನೆ ಏನು ಎಂಬುದನ್ನು ಅವರೇ ಬಾಯಿ ಬಿಟ್ಟು ಹೇಳಿದ್ದಾರೆ.

vicky katrina | ಕತ್ರಿನಾ ರವರನ್ನು ಮದುವೆಯಾದ ಬಳಿಕ ನಿಜವಾಗಲೂ ವಿಕ್ಕಿ ಕೌಶಲ್ ರವರಿಗೆ ಅನಿಸಿದ್ದು ಏನು ಗೊತ್ತೆ?? ಮೊದಲ ಬಾರಿಗೆ ನಟ ಹೇಳಿದ್ದೇನು ಗೊತ್ತೇ?
ಕತ್ರಿನಾ ರವರನ್ನು ಮದುವೆಯಾದ ಬಳಿಕ ನಿಜವಾಗಲೂ ವಿಕ್ಕಿ ಕೌಶಲ್ ರವರಿಗೆ ಅನಿಸಿದ್ದು ಏನು ಗೊತ್ತೆ?? ಮೊದಲ ಬಾರಿಗೆ ನಟ ಹೇಳಿದ್ದೇನು ಗೊತ್ತೇ? 2

ಹೌದು ಗೆಳೆಯರೇ ಕತ್ರಿನಾ ಕೈಫ್ ರವರನ್ನು ಮದುವೆಯಾದ ನಂತರ ಜೀವನದಲ್ಲಿ ಸೆಟಲ್ ಆಗಿದ್ದೇನೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ದೇವರು ನನ್ನ ಮೇಲೆ ಕೃಪೆ ತೋರಿದ್ದಾನೆ ಎಂಬುದಾಗಿ ಅನಿಸುತ್ತಿದೆ ಎಂಬುದಾಗಿ ಹೇಳಿದ್ದಾರೆ. ಇನ್ನು ಹಲವಾರು ಜನರು ಮದುವೆಯಾದ ಕೆಲವೇ ತಿಂಗಳಲ್ಲಿ ಕತ್ರಿನಾ ಗರ್ಭಿಣಿಯಾಗಿದ್ದಾರೆ ಎಂಬುದಾಗಿ ಹೇಳಿದ್ದರು ಈ ವಿಚಾರವನ್ನು ಕೂಡ ಈ ಸಂದರ್ಭದಲ್ಲಿ ಅಲ್ಲಗೆಳೆದಿದ್ದಾರೆ. ಅಭಿಮಾನಿಗಳು ಇಂದಿಗೂ ಕೂಡ ಇವರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಲಿ ಎಂಬುದಾಗಿ ಕಾಯುತ್ತಿದ್ದಾರೆ.

Comments are closed.