ಅಂದು ಪ್ರಭುದೇವ ರನ್ನು ಮದುವೆಯಾಗುವ ಉದ್ದೇಶದಿಂದ ಪ್ರಭುದೇವ ಅವರ ಪತ್ನಿಗೆ ನಯನತಾರ ನೀಡಿದ ಹಣ ಎಷ್ಟು ಗೊತ್ತೇ?? ಅದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರಭುದೇವರ ಅವರ ಕುರಿತಂತೆ ನಿಮಗೆಲ್ಲ ಗೊತ್ತೇ ಇದೆ. ಕರ್ನಾಟಕದವರೇ ಆದರೂ ಕೂಡ ತಮ್ಮ ಡ್ಯಾನ್ಸ್ ನಿಂದಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಡೀ ಭಾರತದಲ್ಲಿ ಅವರನ್ನು ಭಾರತದ ಮೈಕಲ್ ಜಾಕ್ಸನ್ ಎನ್ನುವುದಾಗಿ ಸಂಬೋಧಿಸುತ್ತಾರೆ. ಕೇವಲ ನೃತ್ಯಗಾರನಾಗಿ ಮಾತ್ರವಲ್ಲದೆ ನಟ ನಿರ್ದೇಶಕನಾಗಿ ಕೂಡ ಪ್ರಭುದೇವ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ರವರಿಗೆ ದಬಾಂಗ್-3 ಹಾಗೂ ರಾಧೆ ಎನ್ನುವ ಎರಡು ಸಿನಿಮಾಗಳನ್ನು ಸತತವಾಗಿ ನಿರ್ದೇಶಿಸಿದ್ದಾರೆ.

ನಿಮಗೆ ಗೊತ್ತಿರಬಹುದು ನಟ ಪ್ರಭುದೇವ ರವರು ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ರವರ ಜೊತೆಗೆ ಪ್ರೇಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಇದು ಪ್ರಭುದೇವ ರವರ ಪತ್ನಿ ಲತಾ ರವರಿಗೆ ತಿಳಿದುಬಂದು ಇದರ ಕುರಿತಂತೆ ಸಾಕಷ್ಟು ವಿರೋಧವನ್ನು ತೋರಿದ್ದರು. ಕೋರ್ಟ್ ಮೆಟ್ಟಿಲನ್ನು ಕೂಡ ಹತ್ತಿದ್ದರು. ಅದರಲ್ಲೂ ತಮ್ಮ ಮಗನ ಅಕಾಲಿಕ ಮರಣದಿಂದಾಗಿ ಪ್ರಭುದೇವ ರವರು ನಯನತಾರ ರವರ ಕಡೆಗೆ ಮತ್ತಷ್ಟು ಆಕರ್ಷಿತರಾಗಿದ್ದರು. ಬಹುತೇಕ ಸಂಪೂರ್ಣ ಕಾಲ ಅವರ ಜೊತೆ ಕಳೆಯುತ್ತಿದ್ದರು. ಅಷ್ಟಕ್ಕೂ ಒಮ್ಮೆ ಪ್ರಭುದೇವ ಹಾಗೂ ನಯನತಾರಾ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಕೂಡ ಹೊರಬಿದ್ದಿದ್ದವು. ಅಷ್ಟರಮಟ್ಟಿಗೆ ಇವರಿಬ್ಬರ ಪ್ರೇಮ ಸಂಬಂಧ ಎನ್ನುವುದು ಚರ್ಚೆಯಲ್ಲಿತ್ತು.

prabhu nayana | ಅಂದು ಪ್ರಭುದೇವ ರನ್ನು ಮದುವೆಯಾಗುವ ಉದ್ದೇಶದಿಂದ ಪ್ರಭುದೇವ ಅವರ ಪತ್ನಿಗೆ ನಯನತಾರ ನೀಡಿದ ಹಣ ಎಷ್ಟು ಗೊತ್ತೇ?? ಅದು ಯಾಕೆ ಗೊತ್ತೇ??
ಅಂದು ಪ್ರಭುದೇವ ರನ್ನು ಮದುವೆಯಾಗುವ ಉದ್ದೇಶದಿಂದ ಪ್ರಭುದೇವ ಅವರ ಪತ್ನಿಗೆ ನಯನತಾರ ನೀಡಿದ ಹಣ ಎಷ್ಟು ಗೊತ್ತೇ?? ಅದು ಯಾಕೆ ಗೊತ್ತೇ?? 2

ಇನ್ನು ಪ್ರಭುದೇವ ರವರ ಪತ್ನಿ ಲತಾ ರವರು ನಯನತಾರ ರವರ ಜೊತೆಗೆ ಇರುವ ಕಾರಣದಿಂದಾಗಿ ಪ್ರಭುದೇವ ರವರು ನಮ್ಮ ಕುಟುಂಬ ನಿರ್ವಹಣೆ ಮಾಡಲು ಹಣಕಾಸು ನೀಡುತ್ತಿಲ್ಲ ಎಂಬುದಾಗಿ ದೂರನ್ನು ಕೂಡ ನೀಡಿದ್ದರು. ಈ ಸಂದರ್ಭದಲ್ಲಿ ನಯನತಾರ ರವರು ಲತಾ ರವರಿಗೆ ದೊಡ್ಡಮಟ್ಟದ ಹಣವನ್ನು ನೀಡಿದ್ದರು. ಹೌದು ಗೆಳೆಯರೆ ನಯನತಾರಾ ರವರು ಲತಾ ರವರಿಗೆ ಬರೋಬ್ಬರಿ 3 ಕೋಟಿ ನಗದು ಹಣ ಹಾಗೂ 85 ಲಕ್ಷದ ಮೌಲ್ಯದ ನೆಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದರಂತೆ. ಇದನ್ನು ಬೇರೆ ಯಾರು ಅಲ್ಲ ಬದಲಾಗಿ ಪ್ರಭುದೇವರ ಅವರ ಪತ್ನಿ ಲತಾ ಅವರೇ ಹೇಳಿಕೊಂಡಿದ್ದಾರೆ. ಆದರೆ ಪ್ರಭುದೇವ ಹಾಗೂ ನಯನತಾರಾ ರವರ ನಡುವೆ ಏನಾಯ್ತು ಗೊತ್ತಿಲ್ಲ ಇಬ್ಬರು ಪರಸ್ಪರ 2015 ರಲ್ಲಿ ದೂರವಾಗುತ್ತಾರೆ. ಈಗ ನಟಿ ನಯನತಾರಾ ರವರು ನಿರ್ದೇಶಕ ವಿಜ್ಞೇಶ್ ರವರ ಜೊತೆಗೆ ಲಿವ್ ಇನ್ ಸಂಬಂಧದಲ್ಲಿದ್ದು ಅತಿಶೀಘ್ರದಲ್ಲೇ ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿವೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮಲ್ಲಿ ತಪ್ಪದೆ ಹಂಚಿಕೊಳ್ಳಿ.

Comments are closed.