ಕೇವಲ ಸೀರೆ ಉಡಿಸುವುದಕ್ಕೆ ನೀತಾ ಅಂಬಾನಿ ಈ ಮಹಿಳೆಗೆ ನೀಡುವ ಸಂಭಾವನೆ ಎಷ್ಟು ಗೊತ್ತಾ?? ಸೀರೆ ಉಡಿಸುವುದಕ್ಕೆ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಯಾವುದು ಎಂದು ಕೇಳಿದರೆ ಕೇಳಿಬರುವ ಉತ್ತರ ಅಂಬಾನಿ ಫ್ಯಾಮಿಲಿ ಎಂದು. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ನೀತಾ ಅಂಬಾನಿ ಅವರ ಕುರಿತಂತೆ. ನೀತಾ ಅಂಬಾನಿ ಯವರು ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಏಕೈಕ ಪತ್ನಿ. ಮುಕೇಶ್ ಅಂಬಾನಿ ಅವರು ನೀತಾ ಅಂಬಾನಿ ರವರ ಸೌಂದರ್ಯಕ್ಕೆ ಮಾರುಹೋಗಿ ಮನೆಯವರ ಒಪ್ಪಿಗೆಯ ಮೇರೆಗೆ ಪ್ರೇಮ ವಿವಾಹವಾಗಿದ್ದರು.

ಅಂಬಾನಿಯವರ ಕುಟುಂಬ ಹಣದ ವಿಚಾರದಲ್ಲಿ ಮಾತ್ರವಲ್ಲದೆ ಅವರು ಉಪಯೋಗಿಸುವಂತಹ ಹಾಗೂ ಖರ್ಚು ಮಾಡುವಂತಹ ದುಬಾರಿ ಬೆಲೆಗೆ ಕೂಡ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇಂದು ನಾವು ಮಾತನಾಡಲು ಹೊರಟಿರುವುದೇ ಬೇರೆ ವಿಚಾರದ ಕುರಿತಂತೆ. ಹೌದು ಕೇವಲ ಸೀರೆ ಮಾಡಿಸುವುದಕ್ಕಾಗಿಯೇ ನೀತಾ ಅಂಬಾನಿ ಯವರು ಒಬ್ಬ ಮಹಿಳೆಗೆ ಎಷ್ಟು ಸಂಭಾವನೆ ನೀಡುತ್ತಿದ್ದಾರೆ ಎಂದು ಕೇಳಿದರೆ ನೀವು ಕೂಡ ಬೆಚ್ಚಿಬೀಳುವುದು ಗ್ಯಾರಂಟಿ. ಹಾಗಿದ್ದರೆ ಆ ಮಹಿಳೆ ಯಾರು ಎನ್ನುವುದನ್ನು ತಿಳಿಯೋಣ ಬನ್ನಿ.

nita ambani | ಕೇವಲ ಸೀರೆ ಉಡಿಸುವುದಕ್ಕೆ ನೀತಾ ಅಂಬಾನಿ ಈ ಮಹಿಳೆಗೆ ನೀಡುವ ಸಂಭಾವನೆ ಎಷ್ಟು ಗೊತ್ತಾ?? ಸೀರೆ ಉಡಿಸುವುದಕ್ಕೆ ಇಷ್ಟೊಂದಾ??
ಕೇವಲ ಸೀರೆ ಉಡಿಸುವುದಕ್ಕೆ ನೀತಾ ಅಂಬಾನಿ ಈ ಮಹಿಳೆಗೆ ನೀಡುವ ಸಂಭಾವನೆ ಎಷ್ಟು ಗೊತ್ತಾ?? ಸೀರೆ ಉಡಿಸುವುದಕ್ಕೆ ಇಷ್ಟೊಂದಾ?? 2

ಈಕೆಯ ಹೆಸರು ಡಾಲಿ ಜೈನ್ ಎಂದು. ಈಕೆ ಮೂಲತಃ ಬೆಂಗಳೂರಿನವಳಾಗಿದ್ದು, ನೀತಾ ಅಂಬಾನಿ ಸೇರಿದಂತೆ ಬಾಲಿವುಡ್ ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳು ಹಾಗೂ ನಟಿಯರಿಗೆ ಸೀರೆ ಉಡಿಸುವ ಕೆಲಸವನ್ನು ಮಾಡುತ್ತಾಳೆ. ಈಕೆ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ 350ಕ್ಕೂ ಅಧಿಕ ರೀತಿಯಲ್ಲಿ ಸೀರೆಯನ್ನು ಕಟ್ಟುವಂತಹ ಹಾಗೂ 19 ಸೆಕೆಂಡಿನಲ್ಲಿ ಸೀರೆ ಉಡಿಸುವ ಅಂತಹ ರೆಕಾರ್ಡನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಸೆಲೆಬ್ರಿಟಿಗಳಿಗೆ ಯಾವುದಾದರೂ ಫಂಕ್ಷನ್ಗೆ ಹೋಗಬೇಕೆಂದು ಅನಿಸಿದರೆ ಮೊದಲು ಕರೆಯುವುದೇ ಡಾಲಿ ಜೈನ್ ಅನ್ನು. ಅದರಲ್ಲೂ ನೀತಾ ಅಂಬಾನಿ ಅವರು ಡಾಲಿ ಜೈನ್ ಗೆ ಸೀರೆ ಉಡಿಸುವುದು ಕ್ಕಾಗಿ ಬರೋಬ್ಬರಿ 1 ಲಕ್ಷ ರೂಪಾಯಿ ನೀಡುತ್ತಾರೆ, ಕೆಲವೊಮ್ಮೆ ಇದು ಹತ್ತಾರು ಲಕ್ಷದ ವರೆಗೂ ಕೂಡ ಹೆಚ್ಚಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.