ಒಂದು ಕಾಲದ ಟಾಪ್ ನಟಿಗೆ ಇನ್ನು ತಪ್ಪಿಲ್ಲ ಕಾಟ: ಪಾಪ ಮುದ್ದು ಮುಖದ ಚೆಲುವೆಗೆ ಬಂದಿರುವ ಕಷ್ಟ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಬಹುಭಾಷ ತಾರೆ ಆಗಿರುವ ಕನ್ನಡ ಮೂಲದ ನಟಿ ನಿತ್ಯ ಮೆನನ್ ಅವರ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಮಲಯಾಳಂ ತಮಿಳು ತೆಲುಗು ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿರುವ ಹೆಗ್ಗಳಿಕೆ ನಿತ್ಯ ಮೆನನ್ ಅವರ ಹೆಸರಿನಲ್ಲಿದೆ.
ಕನ್ನಡದಲ್ಲಿ ಅವರು ಎಲ್ಲರಿಗೂ ಕೂಡ ಪರಿಚಿತರಾಗಿದ್ದು ಮೈನಾ ಸಿನಿಮಾದ ಮೂಲಕ ಎನ್ನುವುದು ಎಲ್ಲರಿಗೂ ನೆನಪಿರಬಹುದು. ಇದಾದ ನಂತರ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಪ್ರಮುಖವಾಗಿ ನಿತ್ಯ ಮೆನನ್ ರವರು ಸತತವಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ವಿಭಿನ್ನವಾದ ಹಾಗೂ ಚಾಲೆಂಜಿಂಗ್ ಪಾತ್ರಗಳನ್ನು ನಿರ್ವಹಿಸುವುದಕ್ಕೆ ನಿತ್ಯ ಮೆನನ್ ರವರು ಹೆಸರುವಾಸಿಯಾಗಿದ್ದಾರೆ. ಕಮರ್ಷಿಯಲ್ ಚಿತ್ರಗಳಲ್ಲಿ ಅವರು ನಟಿಸಿದ್ದು ತೀರಾ ಕಡಿಮೆ ಎನ್ನಬಹುದು. ಸೃಜನಾತ್ಮಕ ಪಾತ್ರಗಳನ್ನು ನಿರ್ವಹಿಸುವುದಕ್ಕೆ ನಿತ್ಯ ಮೆನನ್ ರವರು ಹೆಸರುವಾಸಿಯಾಗಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಜೀವನದ ವಿಚಾರವಾಗಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಮುಕ್ತವಾಗಿ ಮಾತನಾಡಿರುವ ನಿತ್ಯ ಮೆನನ್ ರವರು ಅವರ ವೃತ್ತಿ ಜೀವನವನ್ನು ಕೆಳಗೆ ಬೀಳಿಸಲು ಹಲವಾರು ಜನರು ಕಾಯುತ್ತಿದ್ದಾರೆ ನನಗೆ ಹಲವಾರು ಜನರು ಶತ್ರುಗಳಿದ್ದಾರೆ ಎಂಬುದಾಗಿ ಹೇಳಿದ್ದಾರೆ.

Nithya mene | ಒಂದು ಕಾಲದ ಟಾಪ್ ನಟಿಗೆ ಇನ್ನು ತಪ್ಪಿಲ್ಲ ಕಾಟ: ಪಾಪ ಮುದ್ದು ಮುಖದ ಚೆಲುವೆಗೆ ಬಂದಿರುವ ಕಷ್ಟ ಹೇಗಿದೆ ಗೊತ್ತೇ??
ಒಂದು ಕಾಲದ ಟಾಪ್ ನಟಿಗೆ ಇನ್ನು ತಪ್ಪಿಲ್ಲ ಕಾಟ: ಪಾಪ ಮುದ್ದು ಮುಖದ ಚೆಲುವೆಗೆ ಬಂದಿರುವ ಕಷ್ಟ ಹೇಗಿದೆ ಗೊತ್ತೇ?? 2

ಇತ್ತೀಚಿನ ದಿನಗಳಲ್ಲಿ ನನ್ನ ಜೊತೆ ಕೆಲಸ ಮಾಡುವುದು ಕಷ್ಟ ಎಂಬುದಾಗಿ ಹಲವಾರು ಹೇಳುತ್ತಿದ್ದಾರೆ ಅವರಿಗೆಲ್ಲ ನನ್ನ ಬಗ್ಗೆ ಗೊತ್ತಿದ್ದರೂ ಹೀಗೆ ಹೇಳುತ್ತಿದ್ದಾರೆ ಎಂಬುದಾಗಿ ನಿತ್ಯ ಮೆನನ್ ಹೇಳಿದ್ದಾರೆ. ಇದು ಸಾಲದೆಂಬಂತೆ ಇತ್ತೀಚಿಗಷ್ಟೇ ನಿತ್ಯ ಮೆನನ್ ಅವರನ್ನು ಮದುವೆ ಆಗುತ್ತೇನೆ ಎಂಬುದಾಗಿ ವ್ಯಕ್ತಿ ಒಬ್ಬ ಕೂಡ ರಂಪ ರಾಮಾಯಣ ಮಾಡಿದ್ದಾನೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ನಿತ್ಯ ಮೆನನ್ ಅವರ ವೈಯಕ್ತಿಕ ಜೀವನ ಸಾಕಷ್ಟು ವಿವಾದಾತ್ಮಕ ವಿಚಾರಗಳೊಂದಿಗೆ ಸದ್ದು ಆಗುತ್ತಿದೆ. ನಿತ್ಯ ಮೆನನ್ ಅವರ ಜೀವನದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಈ ಘಟನೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.